ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ವತಿಯಿಂದ 6 ಮತ್ತು 7ನೇ ತರಗತಿಯವರಿಗೆ ಜ್ಯೂನಿಯರ್ ಹಂತದ IMG-20200203-WA0000 ನಡೆಯಿತು. ರಸಪ್ರಶ್ನೆ ಸ್ಪರ್ಧೆಯಲ್ಲಿ 6ನೇ ತರಗತಿಯ ವಾಸವಿ ಕೆ.ಸಿ ಪ್ರಥಮ ಹಾಗೂ ಭೂಷಣ್ ದ್ವಿತೀಯ ಸ್ಥಾನ ಪಡೆದಿರುತ್ತಾರೆ.ಪ್ರಬಂಧ ಸ್ಪರ್ಧೆಯಲ್ಲಿ 7ನೇ ತರಗತಿಯ ಶ್ರಮಿಕಾ ಪ್ರಥಮ, ದೀಕ್ಷಿತ್ ದ್ವಿತೀಯ ಹಾಗೂ 6ನೇ ತರಗತಿಯ ಭೂಷಣ್ ತೃತೀಯ ಸ್ಥಾನ ಪಡೆದಿರುತ್ತಾರೆ.

IMG-20200203-WA0009

ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದವರಿಗೆ ಚಿನ್ನದ ಪದಕ ಹಾಗೂ ಪ್ರಮಾಣ ಪತ್ರ ನೀಡಲಾಯಿತು.7ನೇ ತರಗತಿಯ ತುಷಾರ್ ಹಾಗೂ ಚಿನ್ಮಯಿ ಸಮಾಧಾನಕರ ಬಹುಮಾನ ಪಡೆದಿರುತ್ತಾರೆ. ಹಾಗೂ ಭಾಗವಹಿಸುವಿಕೆ ಪ್ರಮಾಣ ಪತ್ರವನ್ನು ಶಾಲೆಗೆ ನೀಡಿದರು.ವೇದಿಕೆಯಲ್ಲಿ ಖಿಂಖಿಂ ಕಂಪನಿ ಉದ್ಯೋಗಿಯಾಗಿರುವ ಅಕ್ರಂ ಹಾಗೂ ಮುಖ್ಯೋಪಾಧ್ಯಾಯರಾದ ರವಿರಾಜ್ ಕಣಂತೂರು ಉಪಸ್ಥಿತರಿದ್ದರು. ಸುಮಂತ್ ಆಳ್ವ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *