ಸುದ್ದಿ9 ಪೊಳಲಿ: ಕರಿಯಂಗಳ ಗ್ರಾಮದ ಬಡಕಬೈಲ್ ಬಿಜೆಪಿ ಕಾರ್ಯಕರ್ತರು ಅ.2ರಂದು ಸ್ವಚ್ಚ ಭಾರತ ಅಭಿಯಾನದ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಮಂಗಾಜೆ ಬಡಕಬೈಲ್ ನಲ್ಲಿ ಸ್ವಚ್ಚತೆಯನ್ನು  ಮಾಡುವಾಗ  ದೊಡ್ಡ ಹೆಬ್ಬಾಹು   ಬೆಕ್ಕು ಒಂದನ್ನು ನುಂಗುವ  ದ್ರಶ್ಯ  ಕಂಡು ಬಂತು. ಕೂಡಲೆ ಅದನ್ನು ಬಿಡಿಸಲು ಪ್ರಯತ್ನ ಪಟ್ಟರು ಹೆಬ್ಬಾವಿನ ಹಿಡಿತದಿಂದ ಪಾರು ಮಾಡಲು  ಸಾದ್ಯವಾಗಲಿಲ್ಲ   ನೊಡನೋಡುತ್ತಿದಂತೆ  ಅದನ್ನು  ನುಂಗಿಯೇ ಬಿಟ್ಟಿತು .

IMG-20141002-WA0026

IMG-20141002-WA0019

IMG-20141002-WA0021

IMG-20141002-WA0022

IMG-20141002-WA0024

 

 

IMG-20141002-WA0023

IMG-20141002-WA0025

 

By suddi9

Leave a Reply

Your email address will not be published. Required fields are marked *