ಸುದ್ದಿ9ಕೈಕಂಬ: ಕೈಕಂಬ, ಪೊಳಲಿ, ಕರಿಯಂಗಳ ಭಾಗದಲ್ಲಿ ಹುಲಿಗಳ ಆರ್ಭಟ ಜೋರಾಗಿದ್ದು, ಎಲ್ಲೆಂದರಲ್ಲಿ ಹುಚ್ಚೆದ್ದು ಕುಣಿಯಲಾರಂಭಿಸಿದೆ. ಈ ಹುಲಿಗಳು ಪೊಳಲಿಯಿಂದ ಬಂದಿದ್ದು, ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ನುಗ್ಗಿಕೊಂಡು ಸಾರ್ವಜನಿಕರನ್ನು ಆತಂಕಕ್ಕೆ ದೂಡಿದೆ.
ಗಾಬರಿಯಾಗ್ಬೇಡಿ, ನಾಡಹಬ್ಬ ದಸರಾದ ಪ್ರಯುಕ್ತ ಪೊಳಲಿಯ ಹುಲಿವೇಷತಂಡ ಪುರಲ್ದ ಕುರಲ್ ಇದು ಉತ್ಸಾಹಿ ತರುಣರು ಹುಲಿವೇಷ ಧರಿಸಿ ಸಾರ್ವಜನಿಕರಿಗೆ ಮನರಂಜನೆ ಒದಗಸಿದ್ದಾರೆ. ಪೊಳಲಿ ರಾಜರಾಜೇಶ್ವರಿ ದೇಗುಲದಲ್ಲಿ ಈ ಹುಲಿವೇಷ ಹಾಕಿದ್ದು, ಅ.4ರವರೆಗೆ ತನ್ನ ಸೇವೆಯಲ್ಲಿ ತೊಡಗಲಿದ್ದಾರೆ.
ಚಿಕ್ಕಮಕ್ಕಳಿಂದ ಹಿಡಿದು ಹಿರಿಯಯ ವಸಯಸ್ಸಿನ ತರುಣರು ಈ ಹುಲಿವೇಷ ಧರಿಸಿದ್ದಾರೆ. ತಾಯಿಹುಲಿ ತನ್ನ ಮಕ್ಕಳಿಗೆ ಹಾಲುಣಿಸುವ ಪರಿ ಸೊಗಸಾಗಿ ಮೂಡಿಬರುತ್ತಿದೆ. ಅದರೊಂದಿಗೆ ನಾದಸ್ವರವಾದಕರು ಎದೆಯಲ್ಲಿಕಿಚ್ಚು ಹತ್ತಿದಂತೆ ಟಾಸೆ, ಬ್ಯಾಂಡ್ ಬಡಿಯುತ್ತಿರುವುದರಿಂದ ಉಲ್ಲಾಸ ಮೂಡಿಸಿದೆ.

 

DSC02188

DSC02189

DSC02191

DSC02192

DSC02193

DSC02194

DSC02195

DSC02196

DSC02197

DSC02198

DSC02200

DSC02201

DSC02202

DSC02203

DSC02204

DSC02205

DSC02206

DSC02207

DSC02208

DSC02209

DSC02210

DSC02211

DSC02212

DSC02213

DSC02214

DSC02215

DSC02216

DSC02217

DSC02218

DSC02219

DSC02220

DSC02222

DSC02223

DSC02224

DSC02227

DSC02228

By suddi9

Leave a Reply

Your email address will not be published. Required fields are marked *