ಮೂಡುಬಿದಿರೆ: ತುಡರು ಯುವಕ ಸಂಘ ಬಸವನಕಜೆ ಪಡುಮಾರ್ನಾಡು ಇದರ 2019-20ನೇ ಸಾಲಿನ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಸಮಿತಿಯ ಅಧ್ಯಕ್ಷರಾಗಿ ಶರತ್ ಕುಮಾರ್ ಶೆಟ್ಟಿಗಾರ್ ಆಯ್ಕೆಯಾಗಿದ್ದಾರೆ.

mbd_nov28_12 Sharat Kumar Shettigar
ಪದಾಧಿಕಾರಿಗಳು: ಪ್ರವೀಣ್ ಭಂಡಾರಿ (ಸ್ಥಾಪಕ ಅಧ್ಯಕ್ಷ), ನಾರಯಣ ಶೆಟ್ಟಿ (ಗೌರವಾಧ್ಯಕ್ಷ), ಗಿರೀಶ್ ಕಾಪಿಕಾಡು( ಗೌರವ ಸಂಚಾಲಕ), ಸುರೇಶ ಭಂಡಾರಿ (ಸಂಚಾಲಕ), ಕಿಶೋರ್ ಬಸವನಕಜೆ (ಪ್ರಧಾನ ಕಾರ್ಯದರ್ಶಿ), ಶ್ರೀಧರ ಭಂಡಾರಿ, ಅಶೋಕ ಭಂಡಾರಿ (ಉಪಾಧ್ಯಕ್ಷರು), ವಿಶ್ವಾಸ್ ಜೈನ್, ಸುರೇಶ ಭಂಡಾರಿ ಉಪನ್ಯಾಸಕರು, ಗಿರಿಧರ ಮಲ್ಯ(ಗೌರವ ಸಲಹೆಗಾರರು), ಕೇಶವ ಭಂಡಾರಿ(ಕೋಶಾಧಿಕಾರಿ), ರಾಜೇಂದ್ರ ಜೈನ್ (ಸಂಘಟಕ) ಆಯ್ಕೆಯಾಗಿದ್ದಾರೆ.

By suddi9

Leave a Reply

Your email address will not be published. Required fields are marked *