ಕೈಕಂಬ: ಶ್ರೀ ವಿನಾಯಕ ಭಜನಾ ಮಂಡಳಿ ಶ್ರೀ ವಿನಾಯಕ ಜನಾರ್ಧನ ಸದಾಶಿವ ದೇವಸ್ಥಾನ ಅಮುಂಜೆ ಇದರ ಹದಿಮೂರನೇ ವರ್ಧಂತ್ಯುತ್ಸವದ ಪ್ರಯುಕ್ತ ಏಕಾಹ ಭಜನೋತ್ಸವಕ್ಕೆ ನ.16ರಂದು ಶನಿವಾರ ಚಾಲನೆ ನೀಡಲಾಯಿತು.16vp Bhajnosthava

16-4ಶ್ರೀ ವಿನಾಯಕ ಜನಾರ್ಧನ ಸದಾಶಿವ ದೇವಸ್ಥಾನದ ಅರ್ಚಕ ಶಶಿಧರ ಭಟ್‌, ಮೊಕ್ತೇಸರ ನಾಗೇಶ್ ರಾವ್  , ಹರೀಶ್ ರಾವ್,  ಮಾದುಕೋಡಿ  ವಿಜಯ ಸುವರ್ಣ, ಸೋಮಶೇಖರ ಶೆಟ್ಟಿ, ಚಂದ್ರಶೇಖರ ಭಂಡಾರಿ, ಈಶ್ವರ ಪೂಜಾರಿ, ವಾಮನ ಆಚಾರ್ಯ, ಗಂಗಾಧರ ಪೂಜಾರಿ , ವಿನಾಯಕ ಭಜನಾ ಮಂಡಳಿಯ ಪದಾಧಿಕಾರಿಗಳು, ವೀರ ಯೋಧ ಯಾದವ ಫ್ರಂಡ್ಸ್‌ ಸದಸ್ಯರು ಉಪಸ್ಥಿತರಿದ್ದರು. ವಿನಾಯಕ ಭಜನಾ ಮಂಡಳಿ ಸದಸ್ಯರಿಂದ ಭಜನೆ ಪ್ರಾರಂಭಗೊಂಡಿತು.16-3

16-2

16-1ಏಕಾಹ ಭಜನೋತ್ಸವವು ಶನಿವಾರ ಸೂರ್ಯೋಧಯದಿಂದ ಮರುದಿನ ಭಾನುವಾರ ಬೆಳಗ್ಗೆ ಸೂರ್ಯೋದಯದವರೆಗೆ ನಾನಾ ಭಜನಾ ತಂಡಗಳಿಂದ ಭಜನಾ ಸಂಕೀರ್ತನೆ ನಡೆಯಲಿದೆ.

By Suddi9

Leave a Reply

Your email address will not be published. Required fields are marked *