ಬಂಟ್ವಾಳ : ಭಾರತೀಯ ಮಜ್ದೂರು ಸಂಘ, ರಿಕ್ಷಾ ಚಾಲಕರು ಮತ್ತು ಮಾಲಕರು ಬಂಟ್ವಾಳ ಇವರ ವತಿಯಿಂದ ನೆರೆಸಂತ್ರಸ್ತರ ನೆರವಿಗೆ 25,000 ರೂ ಚೆಕ್ ನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರ ಮೂಲಕ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಎ.ಗೋವಿಂದ ಪ್ರಭು, ಜಯರಾಮ ರೈ, ವಸಂತ ಕುಮಾರ್ ಮಣಿಹಳ್ಳ, ಸದಾನಂದ ನಾವೂರು, ನಾರಾಯಣ ,ರಾಜೇಶ್ ನೆಕ್ಕರೆ,ಉಮಾಶಂಕರ್ ಚೆಂಡ್ತಿಮಾರ್, ರಮೇಶ್ ,ವಿಶ್ವನಾಥ ,ಮೋಹನ್ ,ಜನಾರ್ದನ ,ಗಣೇಶ್ ದಾಸ್ ,ರಂಜಿತ್ ಮೈರ, ಸುರೇಶ್ ಮೈರ, ಪ್ರವೀಣ್ ಗಟ್ಟಿ ಮತ್ತು ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

IMG-20190830-WA0014

By Suddi9

Leave a Reply

Your email address will not be published. Required fields are marked *