ಮೂಡುಬಿದಿರೆ: ಇಲ್ಲಿನ ಅರಮನೆ ಬಾಗಿಲಿನಲ್ಲಿರುವ ಸ್ಫೂರ್ತಿ ವಿಶೇಷ ಮಕ್ಕಳ ಶಾಲೆಯಲ್ಲಿ ಬುಧವಾರ ಶಿಕ್ಷಕ-ಪಾಲಕರ ಸಭೆ ನಡೆಯಿತು. ಮೂಡುಬಿದಿರೆ ಪುರಸಭೆ ಸಮುದಾಯ ಸಂಘಟಕ ಮುರಳೀಧರ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಪುರಸಭೆಯಿಂದ ವಿಕಲಚೇತನರಿಗೆ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.

mbd_july25_4 (1)ಶಾಲೆಯ ಮುಖ್ಯಸ್ಥ ಪ್ರಕಾಶ್ ಶೆಟ್ಟಿಗಾರ್, ವಸತಿ ಯೋಜನೆಯ ಕ್ಷೇತ್ರ ಅಧಿಕಾರಿ ವಾದಿರಾಜ್, ಸಹಾಯಕ ರವಿರಾಜ್, ಮುಖ್ಯ ಶಿಕ್ಷಕಿ ಅನಿತಾ ರೊಡ್ರಿಗಸ್ ಉಪಸ್ಥಿತರಿದ್ದರು

By suddi9

Leave a Reply

Your email address will not be published. Required fields are marked *