ಮೂಡುಬಿದಿರೆ: ಮಂಗಳೂರು-ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ತೋಡಾರು ಮಸೀದಿ‌ ಬಳಿ‌ ನಡೆದ ಘಟನೆ. ಲಾರಿ ಹಾಗೂ ಬಸ್ ನ ಚಾಲಕ ಸಹಿತ ಬಸ್ ನಲ್ಲಿದ್ದ ಪ್ರಯಾಣಿಕರಿಗೆ ಗಾಯ, ಆಸ್ಪತ್ರೆಗೆ ದಾಖಲು ಘಟನೆಯಿಂದಾಗಿ ಕೆಲವು‌ ನಿಮಿಷಗಳ ಕಾಲ ರಾಷ್ಟ್ರೀಯ ಹೆದ್ದಾರಿಯ  ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ  ಮಂಗಳವಾರ  ನಡೆದಿದೆ.

3f4f8dd9-789f-4841-b414-d8a6d1ca613d

c96db582-4db8-4673-bf9c-62d38ea7a1da

By suddi9

Leave a Reply

Your email address will not be published. Required fields are marked *