ಕೈಕಂಬ:ಕುಪ್ಪೆಪದವು ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿ ವೈದ್ಯರಾಗಿ ಮನ್ನಣೆಗಳಿಸಿದ ಡಾ.ಯಜ್ಞನಾರಾಯಣ್ ಭಟ್(74) ಅಲ್ಪಕಾಲದ ಅನಾರೋಗ್ಯದಿಂದ ಜು.19 ರಂದು ನಿಧನರಾಗಿದ್ದಾರೆ. ಕುಪ್ಪೆಪದವಿನ ರಾಮಕೃಷ್ಣ ಭಜನಾ ಮಂಡಳಿಯ ಸ್ಥಾಪಕರಲ್ಲಿ ಒಬ್ಬರಾಗಿದ್ದ ಇವರು ಗಣೇಶೊತ್ಸವ ಸಹಿತ ಕುಪ್ಪೆಪದವಿನಲ್ಲಿ ಸಾಮಾಜಿಕ, ಧಾರ್ಮಿಕ ಚಟುವಟಿಕೆಗಳಲ್ಲಿ ಕ್ರೀಯಾಶೀಲರಾಗಿದ್ದರು. ಮೃತರು ಪತ್ನಿ ಇಬ್ಬರು ಪುತ್ರರು ಮತ್ತು ಒರ್ವ ಪುತ್ರಿಯನ್ನು ಅಗಲಿದ್ದಾರೆ.

20vp nidhana

By Suddi9

Leave a Reply

Your email address will not be published. Required fields are marked *