ಸುದ್ದಿ9ಕಟೀಲು:ದರ್ಮಸ್ಥಳ ಗ್ರಾಮಾಭಿವ್ರ‍ದ್ದಿ   ಯೋಜನೆ, ಮತ್ತು ಕೊಡೆತ್ತೂರು ನವರಾತ್ರಿ ಮೆರವಣಿಗೆ ಸಮಿತಿ ವತಿಯಿಂದ ಸ್ವಚ್ಚಾತಾ ಕಾರ್ಯಕ್ರಮವು ಕಟೀಲಿನ ಮಲ್ಲಿಗೆಯಂಗಡಿಯಲ್ಲಿ ನಡೆಯಿತು, ಈ ಬಾರಿ ನವರಾತ್ರಿ ಮೆರವಣಿಗೆ ೫೦ರ ಸಂಬ್ರಮದಲ್ಲಿದ್ದು ಅತೀ ವಿಜ್ರಮ್ಭಣೆಯಿಂದ ಆಚರಿಸುವ ಸಲುವಾಗಿ. ಪೂರ್ವ ಸಿದ್ದತೆಯಲ್ಲಿದ್ದು ಅದರ ಅಂಗವಾಗಿ ಇಂದು ಸ್ವಚಾತಾ ಕರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಸ್ಯ ಈಶ್ವರ್ ಕಟೀಲ್, ಅರುಣ್ ಕುಮಾರ್ ಮಲ್ಲಿಗೆಯಂಗಡಿ, ಗುರುರಾಜ್ ಮಲ್ಲಿಗೆಯಂಗಡಿ, ಕರುಣಾಕರ್ ಶೆಟ್ಟಿ, ದರ್ಮಸ್ಥಳ ಗ್ರಾಮಭಿವ್ರ‍ದ್ದಿ ಸಮಿತಿಯ ಮೆಲ್ವಿಚಾರಕ ಸತೀಶ್, ರಾಜೇಂದ್ರ ಶೇಟ್ಟಿ ಕಳಗಿನ ಮನೆ, ತಿಲಕ್ರಾಜ್, ಹೇಮಂತ್ ಶೆಟ್ತಿ ಆನಂದ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
101010

By suddi9

Leave a Reply

Your email address will not be published. Required fields are marked *