ಕಲ್ಲಡ್ಕ:ಭಾರತ ಸನಾತನದೇಶ, ಕಳೆದ 5 ವರ್ಷಗಳಿಂದ ನಾಯಕನಾಗಿ ಭಾರತಎದ್ದು ನಿಂತಿದೆ, ಈ ಶಾಲೆಯಲ್ಲಿಕೇವಲ ವಿಷಯಗಳ ಶಿಕ್ಷಣ ನೀಡುತ್ತಿಲ್ಲ, ಜೊತೆಗೆತನ್ನಜೀವನ ಹೇಗಿರಬೇಕು ಎಂಬ ಬದುಕಿನ ಶಿಕ್ಷಣ ನೀಡುತ್ತಿದೆÉ.ಜೀವನದ ಮೌಲ್ಯಗಳನ್ನು ಅರಿತುಕೊಳ್ಳುವ ಶಿಕ್ಷಣ ಇಂದಿನ ಪೀಳಿಗೆಗೆ ದೊರಕಬೇಕು ಎಂಬ ನಿಟ್ಟಿನಲ್ಲಿ ಶ್ರೀರಾಮ ವಿದ್ಯಾಸಂಸ್ಥೆಕಾರ್ಯನಿರ್ವಹಿಸುತ್ತಿದೆ.ತಾನುಕಲಿತ ಮೌಲ್ಯವನ್ನು, ಸಂಸ್ಕಾರವನ್ನು ಪೌಢ ಶಿಕ್ಷಣಕ್ಕೆ ತೆರಳುತ್ತಿರುವ 7ನೇ ತರಗತಿಯ ವಿದ್ಯಾರ್ಥಿಗಳು ದೀಪ ಪ್ರದಾನವನ್ನುಕಿರಿಯ ವಿದ್ಯಾರ್ಥಿಗಳಿಗೆ ಮಾಡುವುದು ಈ ಕಾರ್ಯಕ್ರಮದ ಮೂಲ ಚಿಂತನೆಯೆಂದುಕಾರ್ಯಕ್ರಮದಅದ್ಯಕ್ಷತೆ ವಹಿಸಿದ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರುಇದರಅದ್ಯಕ್ಷರಾದಡಾ|| ಪ್ರಭಾಕರ್ ಭಟ್ಕಲ್ಲಡ್ಕತಿಳಿಸಿದರು.
ಮಾ. 26 ರಂದು ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕ ವೇದವ್ಯಾಸಧ್ಯಾನಮಂದಿರದಲ್ಲಿ ಏಳನೇ ತರಗತಿ ವಿದ್ಯಾರ್ಥಿಗಳ ದೀಪಪ್ರದಾನಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಯಾವುದೇಒಂದು ವಿದ್ಯಾರ್ಥಿಗಳ ಜೀವನದಲ್ಲಿ ಪ್ರಾಥಮಿಕ ಶಿಕ್ಷಣ ಮಹತ್ವವನ್ನು ಪಡೆಯುತ್ತದೆ. ಈವಿದ್ಯಾಕೇಂದ್ರದಲ್ಲಿ ಕಲಿಸುವ ರೀತಿ ನನಗೆ ಆಶ್ಚರ್ಯತಂದಿದೆ. ಪ್ರೀತಿ, ಶ್ರದ್ದೆ, ಧರ್ಮ, ಎಂಬ ಸನಾತನದ ಮೂಲ ಶಿಕ್ಷಣವನ್ನುಕೊಟ್ಟಾಗದೇಶಕಂಡ ಕನಸು ನನಸಾಗುತ್ತದೆ.ಯಾವುದೇ ಹಂತದಲ್ಲೂ ಶಿಕ್ಷಣವನ್ನೂ ಮೊಟಕುಗೊಳಿಸದೆ ಮುಂದುವರಿಸಿ ಶಾಲೆಗೆ, ದೇಶಕ್ಕೆಕೀರ್ತಿತರಬೇಕೆಂದು ಶ್ರೀಆನಂದ್ಕುಂದರ್ ಪ್ರವರ್ತಕರುಗೀತಾನಂದ ಫೌಂಡೇಶನ್.ಕೋಟಾ,ಇವರುಶುಭ ಹಾರೈಸಿದರು.
ಬಿ. ವಿ. ಯೋಗೇಂದ್ರ ಮಾತನಾಡುತ್ತಾಕನ್ನಡ ಮಾದ್ಯಮದಲ್ಲಿಕಲಿತವರಿಗೆ ಸಾಧನೆ ಮಾಡಲು ಸಾದ್ಯವಿಲ್ಲ ಎನ್ನುವಕಲ್ಪನೆತಪ್ಪು. ಸಂಸ್ಕøತಿಅಂದಾಗ ಭಾಷೆನುಒಂದು ಸಂಸ್ಕøತಿಇದುಆಂಗ್ಲ ಮಾದ್ಯಮ ಶಾಲೆಯಲ್ಲಿದೊರಕುವುದು ಕಷ್ಟ. ಕನ್ನಡ ಮಾದ್ಯಮದಲ್ಲಿಇಂತಹ ಸಂಸ್ಕøತಿ ಸಿಗುತ್ತದೆ ಇದಕ್ಕೆ ನೀವು ಸಾಕ್ಷಿಯಾಗಿದ್ದಿರಿ, ನಿಮ್ಮ ಬಾಳು ಹಸನಾಗಲಿ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು
ಪ್ರಕಾಶ್ ಶೆಟ್ಟಿಯವರು ಮಾತಾನಾಡುತ್ತಾ“ ಎಲ್ಲಿಯುಕಾಣದದೇವರನ್ನುಎಲ್ಲೆಲ್ಲಿ ಹುಡುಕಬೇಡಿ, ಒಮ್ಮೆ ಶ್ರೀರಾಮ ಶಾಲೆಗೆ ಭೇಟಿ ನೀಡಿ. ಇಲ್ಲಿರುವಂತಹ ಶಿಕ್ಷಣ ಇಡೀದೇಶದಲ್ಲಿ ಜಾರಿಗೊಳಿಸಿದರೆ ಆಗ ನಮ್ಮದೇಶಅಭಿವೃದ್ಧಿ ಹೊಂದಿದದೇಶವಾಗುತ್ತದೆ.ಈ ದೇಶಕ್ಕೆ ಏನೂ ಬೇಕು ಆಕೆಲಸವನ್ನುನಾವು ಮಾಡಿದಾಗತಾಯಿ ಭಾರತಿ ಪುನೀತಳಾಗುತ್ತಾಳೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿವೇದಿಕೆಯಲ್ಲಿ ಉಪಸ್ಥಿತರಿದ್ದ ಅತಿಥಿಗಳಿಗೆ ಹೂಗುಚ್ಛ ನೀಡಿ ಸ್ವಾಗತಿಸಲಾಯಿತು. 7ನೇ ತರಗತಿಯ ವಿದ್ಯಾರ್ಥಿಗಳು ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ , ಹಿರಿಯರಿಂದ ಆರ್ಶೀವಾದ ಪಡೆದುಕೊಂಡರು.ಕಿರಿಯ ವಿದ್ಯಾರ್ಥಿಗಳು ಪೌಢ ಶಾಲೆಗೆ ಹೊರಟು ನಿಂತಿರುವ ವಿದ್ಯಾರ್ಥಿಗಳಿಗೆ ಪುಷ್ಪ ನೀಡಿ ಆಶೀರ್ವಾದ ಪಡೆದುಕೊಂಡರು.ನಂತರ 7ನೇ ತರಗತಿಯ ವಿದ್ಯಾರ್ಥಿಗಳ ಅನಿಸಿಕೆ ಹಂಚಿಕೊಂಡರು.ಕಾರ್ಯಕ್ರಮವನ್ನು ಕುಶಿ.ಎ.ಪೂಜಾರಿ ನಿರೂಪಿಸಿ, ಶಿಕ್ಷಕರಾದ ಸುಮಂತ್ ಆಳ್ವರವರು ಸ್ವಾಗತಿಸಿದರು,ಅನಘ.ಯು.ವಿ.ಭಟ್ದನ್ಯವಾದ ತಿಳಿಸಿದರು ಮತ್ತು ಆದಿಶ್ರೀ ರೈ ಪ್ರೇರಣಾಗೀತೆ ಹಾಡಿದಳು.ವೇದಿಕೆಯಲ್ಲಿ ಶ್ರೀ ಜಗಧೀಶ್ ಬಂಗೇರ ಬೋಳೂರು ಸಿವಿಲ್ ಕಾಂಟ್ರಕ್ಟರ್, ಗಣೇಶ್ ಹೆಗ್ಡೆ ವೇಣೂರುತಾಲೂಕು ಸಂಘ ಚಾಲಕರು, ಎಚ್.ಎಲ್ರಾವ್ ಪ್ರಗತಿ ಪರಕೃಷಿಕರು, ರಾಜು ಪೂಜಾರಿ ನಿವೃತ್ತ ಶಿಕ್ಷಕರು, ಪಿ,ಡಿ,ಒಶಶಿದರ ಅಳದÀಂಗಡಿ ಗೋ ಸಂರಕ್ಷಣಾಸಂಘ, ಕೆ.ವೈ ಈಶ್ವರ್ಕೃಷಿಕರು, ಶ್ರೀ ನಾರಾಯಣ ಸೋಮಾಯಾಜಿಅಧ್ಯಕ್ಷರು ಶ್ರೀರಾಮ ವಿದ್ಯಾಕೇಂದ್ರಕಲ್ಲಡ್ಕ, ಶ್ರೀ ವಸಂತ ಮಾಧವ ಸಂಚಾಲಕರು ಶ್ರೀರಾಮ ವಿದ್ಯಾಕೇಂದ್ರ, ಶ್ರೀ ರಮೇಶ್ಎನ್ ಸಹ ಸಂಚಾಲಕರು ಶ್ರೀರಾಮ ವಿದ್ಯಾಕೇಂದ್ರಕಲ್ಲಡ್ಕ. ಹಾಗೆಯೇ ಶಾಲಾ ಮುಖ್ಯೋಪಾದ್ಯಾಯರಾದರವಿರಾಜ್ಕಣಂತೂರ್ ಉಪಸ್ಥಿತರಿದ್ದರು.

