ನವದೆಹಲಿ: ವೇಶ್ಯಾವಾಟಿಕೆಯಲ್ಲಿ ಸಿಕ್ಕಿಬಿದ್ದಿದ್ದ ಟಾಲಿವುಡ್ ನಟಿ ಶ್ವೃತಾ ಬಸು ಪ್ರಸಾದ್ ಗೆ ಅದೃಷ್ಟ ಕುಳಾಯಿಸಿಕೊಂಡು ಬಂದಿದೆ. ಸಿನಿಮಾದಲ್ಲಿ ಛಾನ್ಸ್ ಸಿಗದಿದ್ದಕ್ಕೆ ಅಡ್ಡದಾರಿ ಹಿಡಿದಿದ್ದ   ಶ್ವೇತಾ ಮೇಲೆ ಕನಿಕರಗೊಂಡ ನಿರ್ಮಾಪಕರು ಆಕೆಗೆ ಸಿನಿಮಾದಲ್ಲಿ ಛಾನ್ಸ್ ಕೊಡಲು ಮುಂದೆ ಬಂದಿದ್ದಾರೆ.

shwetha basu1

shwetha basu2

shwetha basu3

shwetha basu4

shwetha basu5

ನಟ ಮಂಚು ವಿಷ್ಣು ಸಹ ಶ್ವೇತಾ ಬಸು ಅವಕಾಶ ಕೊಡಿಸುವ ಭರವಸೆ ನೀಡಿದ್ದಾರೆ. ಕೆಲ ನಿರ್ಮಾಪಕರೂ ಶ್ವೇತಾಳಿಗೆ ತಮ್ಮ ಚಿತ್ರಗಳಲ್ಲಿ ಅವಕಾಶ ನೀಡಲು ಮುಂದಾಗಿದ್ದರಂತೆ. ಈ ನಿಟ್ಟಿನಲ್ಲಿ  ಯೋಚಿಸುವುದಾದರೆ ನಟಿ ಶ್ವೇತಾಗೆ ಅದೃಷ್ಟ ಖುಲಯಿಸಿತೆಂದೇ ಹೇಳಬಹುದು.

 

By suddi9

Leave a Reply

Your email address will not be published. Required fields are marked *