ಉಡುಪಿ: ಹಿರಿಯ ನಾಗರಿಕರಆರೈಕೆ ಮತ್ತು ವೃದ್ದಾಪ್ಯದಲ್ಲಿಉಂಟಾಗುವ ಸಮಸ್ಯೆಗಳನ್ನು ನಿವಾರಸುವ ಬಗ್ಗೆ ಲೋಂಬಾರ್ಡ ಮೆಮಮೋರಿಯಲ್(ಮಿಷನ್) ಆಸ್ಪತ್ರೆಯ ನರ್ಸಿಂಗ್ ವಿದ್ಯಾರ್ಥಿಗಳಿಗೆ ಬೆಲ್ಲಾಇಂಡಿಯಾ ಹೆಲ್ತ್‍ಕೇರ್ ಪ್ರೈ ಲಿ ಮತ್ತುಜಯಂಟ್ಸ್‍ಗ್ರೂಪ್ ಬ್ರಹ್ಮಾವರ ವತಿಯಿಂದ ವಿಶೇಷ ಸರಣಿ ಕಾರ್ಯಾಗಾರಗಳ ಉದ್ಘಾಟನಾ ಸಮಾರಂಭ ಜ.17 ರಂದು ನಡೆಯಿತು.

IMG-20190117-WA0016
ಉದ್ಘಾಟನೆಯನ್ನು ನಸಿಂಗ್ ಮುಖ್ಯಸ್ಥರಾದ ಹೆಲೆನ್ ಮಥಾಯಿಸ್ ನೆರೆವೇರಿಸಿ ಶುಭ ಹಾರೈಸಿದರು.ವೇದಿಕೆಯಲ್ಲಿ ಜಂಯಟ್ಸ್ ಮಾಜಿ ಫೆಡರೇಶನ್‍ಅದ್ಯಕ್ಷ ಮಧುಸೂಧನ್ ಹೇರೂರು,ಅದ್ಯಕ್ಷ ಸುಂದರ ಪೂಜಾರಿ,ಅಣ್ಣಯ್ಯದಾಸ್,ತರಬೇತಿದಾರರಾದಅನುತಾಅರ್ಜುನ್,ಸಂತೋಷ್,ನಾಗರಾಜ್,ರಾಘವೇಂದ್ರ ಪ್ರಭುಕರ್ವಾಲು ಮುಂತಾದವರಿದ್ದರು.

By suddi9

Leave a Reply

Your email address will not be published. Required fields are marked *