ಮುಂಬೈ: ಮುಂಬೈಯಲ್ಲಿ 15 ದಿನಗಳ ಕಾಲ ಗಣೇಶೋತ್ಸವ ನಡೆದಿದ್ದು ಇಂದು ಅದು ತೆರೆಕಂಡಿದೆ. ಮುಂಬೈಯ ಮಹಾನಗರಿಯ ರಸ್ತೆಯಲ್ಲಿ ಸಂಚರಿಸಿದ ಗಣೇಶ ಶೋಭಾಯಾತ್ರೆಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು. ಮೆರವಣಿಗೆಯ ಬಳಿಕ ಅದನ್ನು ಅರಬೀ ಸಮುದ್ರಕ್ಕೆ ವಿಜರ್ಜಿಸಲಾಯಿತು.
SUDDI9 MEDIA NETWORK