ಬಂಟ್ವಾಳ: ಬಂಟ್ವಾಳ ತಾಲೂಕು ಸಜೀಪಮೂಡ ಗ್ರಾಮದ ನಾಡರ್ ಎಂಬಲ್ಲಿ ವಾಸವಗಿರುವ ಪಧ್ಮನಾಭ ಪೂಜಾರಿ ಎಂಬವರು ಸೆ.16 ರಂದು ಬೆಳಿಗ್ಗೆ 8.30ಗಂಟೆಯ ವೇಳೆಗೆ ಅಂಗಡಿಯಿಂದ ಸಾಮಾನು ತರುತ್ತೇನೆಂದು ಹೇಳಿ ಹೋದವರು ಈ ತನಕ ಮನೆಗೆ ಬಾರದೇ ಕಾಣೆಯಾಗಿರುತ್ತಾರೆ ಎಂದು ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

btl missing

ಈತನ ಬಗ್ಗೆ ಎಲ್ಲಿಯಾದರು ಪತ್ತೆಯಾದಲ್ಲಿ ಬಂಟ್ವಾಳ ನಗರ ಠಾಣೆಗೆ ತಿಳಿಸಿ ಎಂದು ಕೋರಲಾಗಿದೆ.

By Suddi9

Leave a Reply

Your email address will not be published. Required fields are marked *