ಬಂಟ್ವಾಳ : ಬಿಸಿರೋಡಿನ ಲ್ಲಿ ಕಾರ್ಯಚರಿಸುತ್ತಿದ್ದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಬಿಸಿರೋಡು ಬಸ್ ನಿಲ್ದಾಣ ದ ಹಿಂಭಾಗ ದ ಕಟ್ಟಡ ಕ್ಕೆ ಸ್ಥಳಾಂತರ ಗೊಂಡಿತು. ನೂತನ ಕಟ್ಟಡಕ್ಕೆ ಸ್ಥಳಾಂತರ ಗೊಂಡ ಬಿಸಿರೋಡು ಶಾಖೆ ಯ ನ್ನು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ನ ಅದ್ಯಕ್ಷ ಎಸ್. ರವೀಂದ್ರ ನ್ ಉದ್ಘಾಟಿಸಿದರು. ಅರಳ ಗ್ರಾಮಪಂಚಾಯತ್ ಉಪಾಧ್ಯಕ್ಷ ಜಗದೀಶ್ ಆಳ್ವ, ಜಿಲ್ಲಾ ವ್ಯವಸ್ಥಾಪಕ ರಮೇಶ್ ತುಂಗ, ಬಿಸಿರೋಡು ಶಾಖಾ ಪ್ರಬಂಧಕ ಎಚ್.ಬಿ.ಹೆಗ್ಡೆ ಉಪಸ್ಥಿತರಿದ್ದರು
