ಪೊಳಲಿ :ರಾಮಕೃಷ್ಣತಪೋವನದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ ಮತ್ತು ತುಳಸಿ ಅರ್ಚನೆ ಭಾನುವಾರ ನೆರವೇರಿತು. ಪೊಳಲಿ ರಾಜ ಐತಾಳ್ ಅವರು ವಿಷ್ಣು ಸಹಸ್ರನಾಮ ಪಾರಾಯಣಪಠಿಸಿದರು.
ಸ್ವಾಮಿ ವಿವೇಕಚೈತನ್ಯಾನಂದ ಅವರುಶ್ರೀ ಕೃಷ್ಣ ನಿಗೆ ಅಭಿಷೇಕಮಾಡಿ ಮಹಾಮಂಗಳಾರತಿ ನೆರವೇಸಿದರು.ಆಶ್ರಮದ ಭಕ್ತಾಧಿಗಳು ಶ್ರೀ ಕೃಷ್ಣ ನಿಗೆ ತುಳಸಿ ಅರ್ಚನೆ ಸಮರ್ಪಿಸಿದರು.



