ಬಜ್ಪೆ: ಮೆಡಿಕಲ್ನಿಂದ ಸೊತ್ತು ಸಹಿತ ಚೆಕ್ ಕಳವು ಮಾಡಿದ ಕಳ್ಳರು ಅದನ್ನು ದೆಹಲಿಯ ಬ್ಯಾಂಕ್ನಲ್ಲಿ ನಗದೀಕರಿಸಿದ ಬಗ್ಗೆ ಬಜ್ಪೆ ಠಾಣೆಯಲ್ಲಿ ದೂರು ದಾಖಲಾಗಿದೆ.
ಘಟನೆಯ ವಿವರ: ಜುಲೈ 11ರಂದು ಪೆಮರ್ುದೆಯ ರೆಯ್ಯಾನ್ ಮ್ಯಾರೇಜ್ ಹಾಲ್ ಬಳಿ ಇರುವ ಸಿಮ್ರಾ ಎಂಬ ಹೆಸರಿನ ಮೆಡಿಕಲ್ ಶಾಪ್ನ ಶಟರ್ ತೆರೆದು ಒಳನುಗ್ಗಿದ ಕಳ್ಳರು 10 ಸಾವಿರ ಮೌಲ್ಯದ ಔಷಧಿ ಇಡುವ ಶೀತಲೀಕರಣ ಯಂತ್ರ, ಔಷಧಿ ಹಾಗೂ ಅಂಗಡಿ ಮಾಲಕ ಶಪಕತ್ ಆಲಿಯವರ ಪತ್ನಿ ಸಜಿನಾಬಾನು ಅವರ 50 ಸಾವಿರ ಮೌಲ್ಯದ ಸಹಿ ಮಾಡಿಟ್ಟ ಚೆಕ್ ಕದ್ದು ಪರಾರಿಯಾಗಿದ್ದರು.

Cheque-Bounce
ಆದರೆ ಈ ಚೆಕ್ ದೆಹಲಿಯ ಸೆಂಟ್ರಲ್ ಮಾಕರ್ೆಟ್ ಬಳಿ ಇರುವ ಪಂಜಾಬಿಬಾಗ್ ಸಿಂಡಿಕೇಟ್ ಬ್ಯಾಂಕ್ನಲ್ಲಿ ವಿಕಾಸ್ ಶಮರ್ಾ ಮತ್ತು ಪ್ರಮೋದ್ ಶಮರ್ಾ ಎಂಬವರ ಹೆಸರಲ್ಲಿರುವ ಖಾತೆಯಲ್ಲಿ ನಗದೀಕರಣಗೊಂಡಿದ್ದು, ಜೋಕಟ್ಟೆಯ ಸಿಂಡಿಕೇಟ್ ಬ್ಯಾಂಕ್ನಿಂದ ಹಣ ವಗರ್ಾವಣೆಗೊಂಡಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ

By suddi9

Leave a Reply

Your email address will not be published. Required fields are marked *