ಬಂಟ್ವಾಳ: ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಕಛೇರಿ(ಆಡಳಿತ)ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಬಂಟ್ವಾಳ ಕ್ಷೇತ್ರಸಂಪನ್ಮೂಲ ಕೇಂದ್ರ ಬಂಟ್ವಾಳ ಲಯನ್ಸ್‍ಕ್ಲಬ್ ಕೊಳ್ನಾಡು-ಸಾಲೆತ್ತೂರು, ರೋಟರಿಕ್ಲಬ್ ಬಂಟ್ವಾಳ ಹಾಗೂ ಸರಕಾರಿ ಪ್ರೌಢಶಾಲೆ ಸಿದ್ಧಕಟ್ಟೆ ಇವರ ಸಂಯುಕ್ತಆಶ್ರಯದಲ್ಲಿ ಬಂಟ್ವಾಳ ತಾಲೂಕು ಮಟ್ಟದ ಪ್ರತಿಭಾಕಾರಂಜಿ ನಡೆಯಿತು.

prathibha karanji
ವಿಟ್ಲ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಿಟ್ಲ ಇಲ್ಲಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿನಿ ಶ್ರೀವಿದ್ಯಾ ಪಾದೆಕಲ್ಲು (ಗಝಲ್)ಪ್ರಾಥಮಿಕದ ಹಿರಿಯವಿಭಾಗದಲ್ಲಿಯಶಸ್‍ಯಂ.ಶೆಟ್ಟಿ (ಹಿಂದಿ ಕಂಠಪಾಠ) ನಿಶ್ಮಿತಾ ಮತ್ತು ಬಳಗ ಕೋಲಾಟ ಪ್ರಥಮಸ್ಥಾನ ಪಡೆದುಜಿಲ್ಲಾಮಟ್ಟಕ್ಕೆಆಯ್ಕೆಯಾಗಿದ್ದಾರೆ.
ಪ್ರಾಥಮಿಕದ ಹಿರಿಯವಿಭಾಗದಲ್ಲಿ ಧನ್ಯಶ್ರೀ ಬಿ.ಚನಿಲ ಯಕ್ಷಗಾನದಲ್ಲಿತೃತೀಯ ಸ್ಥಾನವನ್ನು ,ಕಿರಿಯರ ವಿಭಾಗದಲ್ಲಿ ಸಿಂಚನ ಅಭಿನಯಗೀತೆಯಲ್ಲಿದ್ವಿತೀಯ,ಕೋಲಾಟದಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ.

By suddi9

Leave a Reply

Your email address will not be published. Required fields are marked *