ಮಂಗಳೂರು: ಕೈಕಂಬದಲ್ಲಿ ವಾಸವಾಗಿರುವ ಶ್ರೀಯುತ ಪಡಾರು ಈಶ್ವರ ಭಟ್  (86)ಇವರು ಅಸೌಖ್ಯದಿಂದ ತಮ್ಮ ಸ್ವಗೃಹದಲ್ಲಿ ಜುಲೈ 21ರಂದು ನಿಧನರಾಗಿದ್ದಾರೆ.23vp eeswara bhutt
ಮೃತರು ಮಗ ಡಾ| ಪಿ. ರಾಮಕೃಷ್ಣ ಭಟ್ ಕೈಕಂಬದ ಬೀಡಿ ಕಾರ್ಮಿಕರ ಆಸ್ಪತ್ರೆ   ಸೊಸೆ  ಅಶ್ವಿನಿ ಕ್ಲಿನಿಕ್ ನ  ಡಾ. ಶ್ರೀ ದೇವಿ ಆರ್ ಭಟ್  ಹಾಗೂ  ಇಬ್ಬರು ಪುತ್ರಿಯರನ್ನು  ಮೊಮ್ಮಕ್ಕಳನ್ನು ಅಗಲಿದ್ದಾರೆ.

By Suddi9

Leave a Reply

Your email address will not be published. Required fields are marked *