ಸುದ್ದಿ9 ಕೈಕಂಬ:ಆ.9ರಂದು ಕನ್ಯಾಕುಮಾರಿಯಮ್ಮನವರ ಜನ್ಮದಿನಾಚರಣೆಯ ಪೂರ್ವ ತಯಾರಿಯಾಗಿ ವಾಮಂಜೂರು ಶ್ರಮಿಕ ಸಂತ ಜೋಸೆಫರ ದೇವಾಲಯದಲ್ಲಿ ಶನಿವಾರ ಮೊವಿನಾ ಆರಂಭಗೊಂಡಿತು. ನೂರಾರು ಮಕ್ಕಳು ಸಂಭ್ರಮದಿಂದ ಬಗೆ ಬಗೆಯ ಹೂವುಗಳನ್ನು ಕನ್ಯಾಕುಮಾರಿಯಮ್ಮನಿಗೆ ಅಪರ್ಿಸಿ ಸಂಭ್ರಮಿಸಿದರು. ಪ್ರಧಾನ ಗುರುಗಳಾದ ವಂ.ಸಿಪ್ರೀಯಾನ್ ಪಿಂಟೋ ಹಾಗೂ ಸಹಾಯಕ ಧರ್ಮಗುರುಗಳಾದ ವಂ.ಮೆಲ್ವಿನ್ ಅವರು ಪ್ರಾರ್ಥನಾ ವಿಧಿಯನ್ನು ನೆರವೇರಿಸಿದರು. ನಂತರ ಮಕ್ಕಳಿಗೆ ಸಿಹಿ ತಿಂಡಿ ವಿತರಿಸಿದರು.
3 vp kanyakumari janmadina

By suddi9

Leave a Reply

Your email address will not be published. Required fields are marked *