ಕೈಕಂಬ:ಗುರುಪುರ ದ.ಕ ಜಿಲ್ಲಾ ಪಂಚಾಯತ್ ಗುರುಪುರ ಸದಸ್ಯ ಯು ಪಿ ಇಬ್ರಾಹಿಂ ಮಂಗಳವಾರ ಜಿ.ಪಂ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದರು. ಸಮಿತಿ ಸದಸ್ಯರಾಗಿ ಬಿ ಪಿ ವರ್ಗೀಸ್, ಸರ್ವೋತ್ತಮ ಗೌಡ, ಪದ್ಮಾಕರ ಜೈನ್, ವಸಂತಿ, ರವೀಂದ್ರ ಕಾಂಬಳಿ, ಕಮಲಾ ಸಿ ಕೆ ಪೂಜಾರಿ ಆಯ್ಕೆಯಾದರು. ಈ ಸಂದರ್ಭದಲ್ಲಿ ಜಿಪಂ ಉಪ-ಕಾಯದರ್ಶಿ ಪಿಎಸ್ ನಾಯಕ್ ಉಪಸ್ಥಿತರಿದ್ದು, ಅಧ್ಯಕ್ಷ ಯು ಪಿ ಇಬ್ರಾಹಿಂಗೆ ಹೂಗುಚ್ಛ ನೀಡಿ ಗೌರವಿಸಿದರು.

19vp up ibraim

By Suddi9

Leave a Reply

Your email address will not be published. Required fields are marked *