ಪೊಳಲಿಯ ರಾಮಕೃಷ್ಣ ತಪೋವನದಲ್ಲಿ ಗುರುಪೂರ್ಣಿಮೆಯನ್ನು ಜು.೨೪ರಂದು ಶನಿವಾರ ಆಚರಿಸಲಾಯಿತು. ಬೆಳಿಗ್ಗೆ ಉಷಾ ಆರತಿಯ ನಂತರ ವಿಷ್ಣು ಸಹಸ್ರನಾಮ ಪಠಣ . ಬೆಳಿಗ್ಗೆ ಗಂಟೆ ೬ ರಿಂದ ೧೦ರ ತನಕ ವಿವಿಧ ಭಜನಾ ಮಂಡಳಿಯವರಿಂದ ಭಜನೆ ನಡೆಯಿತು. ನಂತರ ರಾಮಕೃಷ್ಣ ಹೋಮವನ್ನು, ವಿದ್ಯಾರ್ಥಿ ಹೋಮವನ್ನು ಸ್ವಾಮಿವಿವೇಕಚೈತನ್ಯಾನಂದ ನೆರವೇರಿಸಿದರು. ಮಂಗಳಾರತಿಯ ನಂತರ ಕಾರ್ಯಕ್ರಮದಲ್ಲಿ ಭಾಗವಹಿಸಿದ ಭಗವದ್ಭಕ್ತರಿಗೆ ಪ್ರಸಾದ ವಿತರಿಸಲಾಯಿತು.IMG_20210724_123038 (3)

IMG_20210724_124706

IMG_20210724_124722

By Suddi9

Leave a Reply

Your email address will not be published. Required fields are marked *