ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ನಡೆದದಕ್ಷಿಣಕನ್ನಡಜಿಲ್ಲಾ ಮಟ್ಟದಪ್ರೌಢಶಾಲಾ ಶಾಲಾ ವಿಭಾಗದ17ರ ವಯೋಮಿತಿಯ ಬಾಲಕರ ವಾಲಿಬಾಲ್ ಪಂದ್ಯಾಟದಲ್ಲಿ ಭಾಗವಹಿಸಿದ ತುಂಬೆಆಂಗ್ಲ ಮಾಧ್ಯಮಪ್ರೌಢಶಾಲೆಯ ಬಾಲಕರತಂಡ: ನಿಂತವರುಎಡದಿಂದ ಬಲಕ್ಕೆ: ಹಫೀಝುರ್ರಹಮಾನ್, ಮೊಹಮ್ಮದ್‍ತಾಬಿಶ್, ಫರಾನ್, ಎಂ. ಝಹೀರ್, ಹಝೀಮ್ ಶೈಮ್, ಮೊ. ನೌಫಲ್, ನಾಫಿಹ್, ನಿಝಾಮುದ್ದೀನ್.
ಕುಳಿತವರು :ಎಡದಿಂದ ಬಲಕ್ಕೆ: ಶ್ರೀ ಆಲ್ವಿನ್ ವಿಲ್ಸನ್ ಪಿರೇರಾ, ಮುಖ್ಯೋಪಾಧ್ಯಾಯರು, ಶ್ರೀ ಕೆ. ಎನ್. ಗಂಗಾಧರ ಆಳ್ವ, ಪ್ರಾಂಶುಪಾಲರು,ಡಾ|| ಬಿ.ಅಹ್ಮದ್ ಹಾಜಿ ಮುಹಿಯುದ್ದೀನ್, ಸಂಸ್ಥಾಪಕರು,ಶ್ರೀ ಶ್ರೀನಿವಾಸ ಕೆ., ಮುಖ್ಯೋಪಾದ್ಯಾಯರು, ಶ್ರೀ ಜಗದೀಶರೈ ಬಿ., ದೈಹಿಕ ಶಿಕ್ಷಕರು.ಶ್ರೀಮತಿ ಮೋಲಿ ಎಡ್ನಾಗೊನ್ಸಾಲ್ವ್‍ಸ್, ದೈಹಿಕ ಶಿಕ್ಷಕಿ.

