ಶ್ರೀನಿವಾಸಪುರ: 2019-20ರ ಸಾಲಿನರೋಟರಿಶ್ರೀನಿವಾಸಪುರಸೆಂಟ್ರಲ್‍ಸಂಸ್ಥೆಗೆನೂತನಪದಾದಿಕಾರಿಗಳ ಪದಗ್ರಹಣಕಾರ್ಯಕ್ರಮವನ್ನುಏರ್ಪಡಿಸಲಾಗಿದೆಎಂದುರೋಟರಿಶ್ರೀನಿವಾಸಪುರಸೆಂಟ್ರಲ್ ನ ಅಧ್ಯಕ್ಷರಾದಆರ್.ವಿ. ಕುಲಕರ್ಣಿಮತ್ತು ಕಾರ್ಯದರ್ಶಿಎನ್. ಕೃಷ್ಣಮೂರ್ತಿ ತಿಳಿಸಿದ್ದಾರೆ.
ಪಟ್ಟಣದಸರ್ಕಾರಿನೌಕರರ ಭವನದಲ್ಲಿರೋಟರಿಶ್ರೀನಿವಾಸಪುರಸೆಂಟ್ರಲ್ ನ ನೂತನಪದಾದಿಕಾರಿಗಳಕಾರ್ಯಕ್ರಮವನ್ನು ದಿನಾಂಕ: 25.07.2019ರ ಗುರುವಾರದಂದುಸಂಜೆ 7.00 ಗಂಟೆಗೆಏರ್ಪಡಿಸಲಾಗಿದ್ದು, ಈ ಕಾರ್ಯಕ್ರಮದಲ್ಲಿ ಡಿಸ್ಟ್ರಿಕ್ಟ್‍ಗೌರ್‍ನರ್‍ಎಲೆಕ್ಟ್‍ರೋ.ನಾಗೇಂದ್ರಪ್ರಸಾದ್‍ಬಿ.ಎಲ್., ಜೋನ್‍ಗೌರ್‍ನರ್, ರಾಮಚಂದ್ರೇಗೌಡಟಿ.ಎಸ್. ಅಸಿಸ್ಟೆಂಟ್‍ಗೌರ್‍ನರ್ ಬಿ.ಕೆ. ದೇವರಾಜ್, ಜಿ.ಎಸ್.ಆರ್. ಎಸ್.ವಿ. ಸುಧಾಕರ್‍ಮತ್ತುರೋಟರಿಶ್ರೀನಿವಾಸಪುರಸೆಂಟ್ರಲ್‍ಸಂಸ್ಥೆಯಎಲ್ಲಾಪದಾದಿಕಾರಿಗಳುಹಾಜರಿರುತ್ತಾರೆಎಂದು ತಿಳಿಸಿರುತ್ತಾರೆ.
