ಬಂಟ್ವಾಳ: ತಾಲೂಕು ಪಂಚಾಯತ್ ವ್ಯವಸ್ಥಾಪಕರಾಗಿ ಕೆಲಸ ನಿರ್ವಹಿಸಿ ನಿವೃತ್ತಿ ಹೊಂದಿದ ನಾಗೇಶ್ ಅವರ ಬೀಳ್ಕೊಡುಗೆ ಕಾರ್ಯಕ್ರಮ ಸ್ರ್ತಿ ಶಕ್ತಿ ಸಭಾ ಭವವನದಲ್ಲಿ ನಡೆಯಿತು.

1 (7)

ತಾ ಪಂ. ಅಧ್ಯಕ್ಷ ಯಶವಂತ ಡಿ., ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಸಿಪ್ರಿಯಾನ್ ಮಿರಾಂದ, ಮ್ಯಾನೇಜರ್ ಸುಂದರ, ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ  ಚಂದ್ರಶೇಖರ್ ಪಾತೂರು, ಗೊಕುಲದಾಸ ಭಕ್ತ, ಮಂಜು ವಿಟ್ಲ, ಚಂದ್ರವತಿ, ಶಾಂಭವಿ ಮಯ್ಯ, ಯಾದವ, ಮಿನಾಕ್ಷೀ, ವಿಜಯ ಶಂಕರ ಆಳ್ವ, ಶಿವಾನಂದ, ಆಶೋಕ್ ಮತ್ತು ಪ್ರಾನ್ಸಿಸ್ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *