ಕಿನ್ನಿಗೋಳಿ: ಪ್ರಕ್ರತಿಯು ಅನೇಕ ವೈಶಿಷ್ಯಗಳನ್ನು ತನ್ನ ಮಡಿಲಲ್ಲಿ ತೋರಿಸುತ್ತ ಇರುತ್ತದೆ, ಅದರಂತೆ ಇಲ್ಲೊಂದು ಕ್ಯಾರೆಟ್ ತ್ರಿಶೂಲ ರೂಪವನ್ನು ಪಡೆದು, ಎಲ್ಲರನ್ನು ಆಕರ್ಷಿಸುತ್ತಿದೆ.
ಕಿನ್ನಿಗೋಳಿಯ ಸಂಗಮ್ ಪ್ರೊಟ್ ಸೆಂಟರ್ ನ ಮಾಲಕ ವಿಜಯ್ ಅವರ ಅಂಗಡಿಯಲ್ಲಿ ಈ ಕ್ಯಾರೆಟ್ ತ್ರಿಶೂಲ ಕಂಡು ಬಂದಿದ್ದು, ವಿಜಯ್ ಅವರು ಅದನ್ನು ತನ್ನ ಅಂಗಡಿಯಲ್ಲಿ ಇಟ್ಟಿದ್ದು ಇದು ಬಹಳಷ್ಟು ಜನರ ಕುತೂಹಲದ ವಸ್ತುವಾಗಿದೆ.


