ಕಿನ್ನಿಗೋಳಿ: ರಂಝಾನ್ ತಿಂಗಳ ಪ್ರಯುಕ್ತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಹಾಗೂ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕಿನ್ನಿಗೋಳಿ ಶಾಖಾ ವತಿಯಿಂದ 20 ಬಡ ಕುಟುಂಬಗಳಿಗೆ ದಿನಸಿ ಸಾಮಾಗ್ರಿಗಳುಳ್ಳ ‘ರಂಝಾನ್ ಕಿಟ್’ನ್ನು ವಿತರಿಸಲಾಯಿತು.
20KinniBJP
ಶಾಂತಿನಗರ ಜುಮ್ಮಾ ಮಸ್ಜಿದ್ ಖತೀಬರು ಪಿ.ಜೆ.ಅಹ್ಮದ್ ಮದನಿ ದುವಾ ನೆರವೇರಿಸಿದರು. ಪಿಎಫ್‍ಐ ಶಾಖಾ ಅಧ್ಯಕ್ಷ ಜಲೀಲ್, ಎಸ್‍ಡಿಪಿಐ ಶಾಖಾ ಅಧ್ಯಕ್ಷ ಸಿದ್ದೀಕ್, ಕಾರ್ಯದರ್ಶಿ ಅಸ್ಕರ್ ಅಲಿ, ಇದಿನಬ್ಬ, ಖಾದರ್, ಕಬೀರ್, ಮಹಮ್ಮದ್ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *