ಬಂಟ್ವಾಳ : ವಕೀಲರ ಸಂಘ (ರಿ.) ಬಂಟ್ವಾಳ ಇದರ ವಾರ್ಷಿಕ ಸಾಂಸ್ಕ್ರತಿಕ ಪ್ರವಾಸ ಜರಗಿತು .

ಗೌ/ಪ್ರದಾನ ಸಿವಿಲ್ ನ್ಯಾಯಾಧೀಶರಾದ ಜಯಪ್ರಕಾಶ್ ಡಿ.ಆರ್ ಚಾಲನೆ ನೀಡಿ ಶುಭ ಹಾರೈಸಿದರು . ವಕೀಲರ ಸಂಘದ ಅಧ್ಯಕ್ಷ ಚಂದ್ರಶೇಖರ ಪೂಜಾರಿ, ಹಿರಿಯ ನ್ಯಾಯವಾದಿ ಎ.ಕೆ.ರಾವ್ ಹಾಗೂ ನ್ಯಾಯವಾದಿಗಳಾದ ಉಮೇಶ್ ಕುಮಾರ್ ವೈ. , ಶ್ರೀಧರ ಪೈ , ಪ್ರಸಾದ್ ಕುಮಾರ್ ರೈ , ಅರುಣ್ ರೋ ಶನ್ ಡಿಸೋಜ , ರಾಲ್ಫ್ ಅಲೆಕ್ಸ್ ಸಿಕ್ವೇರಾ, ಮತ್ತು ಹಿರಿಯ ಕಿರಿಯ ನ್ಯಾಯವಾದಿಗಳು ಉಪಸ್ಥಿತರಿದ್ದರು . ನ್ಯಾಯವಾದಿಗಳ ಪ್ರವಾಸವು ಮಡಿಕೇರಿಯ ಅರಣ್ಯ ಭವನ , ದುಬಾರೆ ಅರಣ್ಯ ಪ್ರದೇಶದಲ್ಲಿ ಸಂಚರಿಸಿ ಆನೆ ಹಿಂಡುಗಳನ್ನು ವೀಕ್ಷಿಸಿ , ಮಡಿಕೇರಿಯ ಕೋಟೆ ಪ್ರದೇಶ , ಅರಣ್ಯ ಪರಿಸರ , ವಿಜ್ಞಾನ ಹಾಗೂ ಜೀವಶಾಸ್ರ್ತದ ಬಗ್ಗೆ ಮಾಹಿತಿ ಪಡೆದರು .
