ಸುದ್ದಿ9 ಕೈಕಂಬ :ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಮೊಯಿದಿನ್ ಬಾವಾ ಅವರು ಸೌಹಾರ್ಧಾಯುತವಾಗಿ ಪೆರಾರ ಸೈಂ ಟ್ ಪ್ರಾನ್ಸಿಸ್ ಚರ್ಚ್ ಗೆ ಮಂಗಳವಾರ ಭೇಟಿನೀಡಿದರು. ಅವರನ್ನು ಚರ್ಚ್ ನ ಫಾದರ್ ಪಿಯೋಸ್ ಫಿದೇಲೇಸ್ ಪಿಂಟೋ ಹುಗುಚ್ಚನೀಡಿ ಸ್ವಾಗತಿಸಿದರು . ನಂತರ ಪೆರಾರ ಸೈಂಟ್ ಪ್ರಾನ್ಸಿಸ್ ಅ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾತ್ ಸದಸ್ಯ ಕ್ರಷ್ಣ ಅಮೀನ್, ಜಿ.ಸುನೀಲ್ ಕುಮಾರ್, ಗಾಡ್ ಫ್ರೀ ಕ್ರಾಸ್ತಾ, ಫೆಲಿಕ್ಸ್ ಕ್ರಾಸ್ತಾ,ದುರ್ಗಾದಾಶ್ ಶೆಟ್ಟಿ, ಸಿರಿಲ್ ವಾಸ್ ಮತ್ತಿತರರು ಉಪಸ್ಥಿತರಿದ್ದರು.




