ಬಂಟ್ವಾಳ: ನ. 9: ಶ್ರೀ ಸಿದ್ಧಿವಿನಾಯಕ ವಿಶ್ವಸ್ಥ ಮಂಡಳಿ(ರಿ) ತುಳಸೀವನ ಬೋಳಂತೂರು ಇವರು ಆಯೋಜಿಸಿದ 12 ನೇ ವರ್ಷದ ಭಜನಾ ಕಮ್ಮಟವನ್ನು ದ.ಕ.ಜಿ.ಪಂ. ಶಾಲೆ ಬೊಳಂತಿಮೊಗರು ಇಲ್ಲಿನ ಅಧ್ಯಾಪಕ ಶ್ರೀ ವಿಠಲ ನಾಯಕ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಮಿತಿಯ ವಿಶ್ವಸ್ಥ ಮಂಡಳಿಯ ಅಧ್ಯಕ್ಷರು ವೆಂಕಟ್ರಮಣ ಬಳ್ಳಕ್ಕುರಾಯ, ಕಾರ್ಯದಶರ್ಿ ಉಮೇಶ್ ಕೆ, ಉಪಾಧ್ಯಕ್ಷರು ಕೊ. ಶಿವಪ್ಪ, ಸದಸ್ಯರಾದ ಮುತ್ತಪ್ಪ ಮೂಲ್ಯ, ಮತ್ತು ಹರೀಶ್ ಉಪಸ್ಥಿತರಿದ್ಧರು.

