Month: April 2026

ಪೊಳಲಿಯಲ್ಲಿ ಕೊಡಿಚೆಂಡಿಗೆ ಚಾಲನೆ

ಪೊಳಲಿ: ಸಪ್ತ ದುರ್ಗೆಯರ ಕ್ಷೇತ್ರಗಳಲ್ಲಿ ಒಂದಾಗಿರುವ ಇತಿಹಾಸ ಪ್ರಸಿದ್ದವಾದ ಪೊಳಲಿ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಈ ಬಾರಿ 29 ದಿನಗಳ ಜಾತ್ರೋತ್ಸವದ ಸಂಭ್ರಮ, ಪೊಳಲಿಯ ಜಾತ್ರೋತ್ಸವದ ಪ್ರಯುಕ್ತ ಐದು…

ಕುಮಾರಿ ಆತ್ಮಿ ಶೆಟ್ಟಿಯ ಭರತನಾಟ್ಯ ಅದ್ದೂರಿಯ “ರಂಗ ಪ್ರವೇಶ”

ಬಂಟ್ವಾಳ :ತಾಲೂಕಿನ ಕಲ್ಲಡ್ಕ ಕಲಾನಿಕೇತನ ಡ್ಯಾನ್ಸ್ ಫೌಂಡೇಶನ್ (ರಿ) ಭರತನಾಟ್ಯ ಸಂಸ್ಥೆಯ ವಿದ್ಯಾರ್ಥಿನಿ ಕುಮಾರಿ ಆತ್ಮಿ ಶೆಟ್ಟಿ ಇವರ ಭರತನಾಟ್ಯ “ರಂಗ ಪ್ರವೇಶ” ಬಿ.ಸಿ.ರೋಡಿನ ಸ್ಪರ್ಶ ಕಲಾಮಂದಿರದಲ್ಲಿ…

ಎ. ೧೩ರಿಂದ ೨೩ರವರೆಗೆ ವಾಮಂಜೂರು

ಅಮೃತೇಶ್ವರ ದೇವಳದ ವಾರ್ಷಿಕ ಉತ್ಸವ ಗುರುಪುರ : ವಾಮಂಜೂರು ತಿರುವೈಲಿನ ಶ್ರೀ ಅಮೃತೇಶ್ವರ ದೇವಸ್ಥಾನದಲ್ಲಿ ಎ. ೧೩ರಿಂದ ೨೩ರವರೆಗೆ ವೇದಮೂರ್ತಿ ಬ್ರಹ್ಮಶ್ರೀ ಕುಡುಪು ನರಸಿಂಹ ತಂತ್ರಿಗಳ ನೇತೃತ್ವದಲ್ಲಿ…

ಕರೆ ಪೂಜೆಯೊಂದಿಗೆ `ಗುರುಪುರ ಕಂಬಳ’ಕ್ಕೆ ಚಾಲನೆ

ದೇವರ ಆರಾಧನೆಯೊಂದಿಗೆ ಕಂಬಳ : ಶ್ರೀ ಅನಂತ ಪದ್ಮನಾಭ ಆಸ್ರಣ್ಣ ಗುರುಪುರ : ಕಂಬಳವು ಜಾನಪದ ಕ್ರೀಡೆಯಾಗಿದ್ದರೂ, ಸಮಾಜದ ಏಳಿಗೆ ಬಯಸಿ ದೇವರ ಆರಾಧನೆಯೊಂದಿಗೆ ನಡೆಯುವ ಆಚರಣೆ.…

ಗ್ರಾಮೀಣ ಅಭಿವೃದ್ಧಿಯಲ್ಲಿ ಹಣಕಾಸು ಸೊಸೈಟಿಗಳ ಪಾತ್ರ ದೊಡ್ಡದಿದೆಕ್ಯಾ. ಬ್ರಿಜೇಶ್ ಚೌಟ

ಗುರುಪುರ : ಗ್ರಾಮೀಣ ಅಭಿವೃದ್ಧಿಯಲ್ಲಿ ಹಣಕಾಸು ಸೊಸೈಟಿಗಳ ಪಾತ್ರ ದೊಡ್ಡದಿದೆ. ಮೂಡುಪೆರಾರ ವಿವಿದ್ಧೋದ್ದೇಶ ಸಹಕಾರಿ ಸಂಘವು ಕಳೆದ ೫೦ ವರ್ಷಗಳಿಂದ ಅಂತಹ ಕೆಲಸ ಮಾಡುತ್ತ ಬಂದಿದೆ ಎಂಬುದು…

 ವಿ.ಹಿ.ಪ.,ಭಜರಂಗದಳ ಬಂಟ್ವಾಳ ಪ್ರಖಂಡದಿಂದ ಪೊಳಲಿ “ಅಮ್ಮನೆಡೆಗೆ ನಮ್ಮ ನಡಿಗೆ “

ಬಂಟ್ವಾಳ: ವಿಶ್ವಹಿಂದೂ ಪರಿಷತ್, ಬಜರಂಗದಳ ಬಂಟ್ವಾಳ ಪ್ರಖಂಡದ ವತಿಯಿಂದ ಸಾವಿರ ಸೀಮೆಯ ಒಡತಿ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ 7 ನೇ ವರ್ಷದ ” ಅಮ್ಮನೆಡೆಗೆ ನಮ್ಮ…

ಪೊಳಲಿ ಕ್ಷೇತ್ರ ಸಂಪರ್ಕದ ಅಮ್ಮುಂಜೆಗುತ್ತು- ಉಳಿಪಾಡಿಗುತ್ತು ಸಂಪರ್ಕ ರಸ್ತೆಯ ಲೋಕಾರ್ಪಣೆ

ಅಮ್ಮುಂಜೆ:ಶ್ರೀಕ್ಷೇತ್ರ ಪೊಳಲಿಯ ಆಡಳಿತದ ಪ್ರಮುಖ ಮನೆತನಗಳಲ್ಲೊಂದಾದ ಅಮ್ಮುಂಜೆಗುತ್ತುವಿನ ಸಂಪರ್ಕ ರಸ್ತೆಯನ್ನು ಬಂಟ್ವಾಳ ಶಾಸಕರ ನಿಧಿ 10 ಲಕ್ಷ ರೂ. ಅನುದಾನದಲ್ಲಿ ಅಭಿವೃದ್ಧಿಪಡಿಸಲಾಗಿದ್ದು ,ಇದರ ಲೋಕಾರ್ಪಣೆಯನ್ನು ಬಂಟ್ವಾಳ ಶಾಸಕ…

ದೇಶದ ಪ್ರಗತಿಯಿಂದ ನಮ್ಮ ಉದ್ಧಾರ. ಜಗಜೀವನ ರಾಮ್ ಸಂದೇಶ

ಬಂಟ್ವಾಳ: ದೇಶದ ಪ್ರಗತಿಯಲ್ಲಿ ನಮ್ಮ ಪ್ರಗತಿ,ಅದರ‌ ಉದ್ಧಾರದಲ್ಲೇ ನಮ್ಮ ಉದ್ಧಾರ ಎಂದು ಹೇಳಿದ ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನ ರಾಮ್ ಅವರ ಸಂದೇಶ ಇಂದಿಗೂ ಪ್ರಸ್ತುತವಾಗಿದೆ.ಸಾಮಾಜಿಕ…

ಪಿಲಿಂಗಾಲು: ಶ್ರೀ ಗಾಯತ್ರೀ ದೇವಿ ದೇವಸ್ಥಾನ ಪ್ರತಿಷ್ಠಾ ವರ್ಧಂತಿ ಉತ್ಸವ

ಬಂಟ್ವಾಳ:ತಾಲೂಕಿನ ಕಾಡಬೆಟ್ಟು ಗ್ರಾಮದ ಪಿಲಿಂಗಾಲು ಶ್ರೀ ಗಾಯತ್ರೀ ದೇವಿ ದೇವಸ್ಥಾನದಲ್ಲಿ 20 ನೇ ವರ್ಷದ ಪ್ರತಿಷ್ಠಾ ವರ್ಧಂತಿ ಉತ್ಸವ ಮತ್ತು 52 ನೇ ವರ್ಷದ ಭಜನಾ ಮಂಗಲೋತ್ಸವ…

ಹೇಮಾವತಿ ವಿ ಹೆಗ್ಗಡೆಯವರ ಜನ್ಮದಿನದ ಪ್ರಯುಕ್ತ ಅಶಕ್ತರಿಗೆ ಹಣ್ಣು ಹಂಪಲು ವಿತರಣೆ

ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದ ಅಧ್ಯಕ್ಷರಾದ ಹೇಮಾವತಿ ವಿ ಹೆಗ್ಗಡೆಯವರ ಜನ್ಮದಿನದ ಪ್ರಯುಕ್ತ ಬಂಟ್ವಾಳ ಯೋಜನಾ ಕಚೇರಿ…

ಪೊಳಲಿ ಅಮ್ಮನ ದರ್ಶನ ಪಡೆದ ಹೈಕೋಟ್ ೯ ನ್ಯಾಯಮೂರ್ತಿ

ಪೊಳಲಿ:ಸಾವಿರ ಸೀಮೆಯ ಒಡತಿ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಜಾತ್ರಾ ಸಂಭ್ರಮ ನಡೆಯುತ್ತಿದ್ದು, ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾದ ವೇದವ್ಯಾಸಾಚಾರ್ ಶ್ರೀಶಾನಂದ ಅವರು ಶನಿವಾರ ಶ್ರೀ ಕ್ಷೇತ್ರ…