Month: August 2021

ಡಿ.ಎಂ.ಕುಲಾಲ್ ಅವರಿಗೆ ಬಂಟ್ವಾಳ ಪತ್ರಕರ್ತರ ಸಂಘದಿಂದ ಸಂತಾಪ

ಬಂಟ್ವಾಳ: ಗುರುವಾರ ನಿಧನ ಹೊಂದಿದ ಹಿರಿಯ ಪತ್ರಕರ್ತ , ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ, ಸಂಘಟಕ ಡಿ.ಎಂ.ಕುಲಾಲ್ ಅವರಿಗೆ ಬಂಟ್ವಾಳ ತಾಲೂಕು ಕಾರ‍್ಯನಿರತ ಪತ್ರಕರ್ತ…

ಜನಾರ್ಧನ ಎಸ್. ಪುರಿಯ ನಿಧನ

ಮುಂಬಯಿ : ಪರಿವರ್ತನಾ ಸುದ್ದಿ ಪತ್ರಿಕೆಯ ಜನಾರ್ಧನ ಸಾಂತಪ್ಪ ಪುರಿಯ (೬೬.) ಅಲ್ಪಕಾಲದ ಅಸ್ವಸ್ಥತೆಯಿಂದ 28ರಂದು ಶನಿವಾರ ಮುಂಜಾನೆ ವಾಶಿ ಅಲ್ಲಿನ ಸ್ವರಾಜ್ ಆಸ್ಪತ್ರೆಯಲ್ಲಿ ನಿಧನರಾದರು.ದಕ್ಷಿಣ ಕನ್ನಡ…

ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ವ್ಯಾಕ್ಸಿನ್ ಶಿಬಿರ

ಬಂಟ್ವಾಳ :ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಲಯನ್ಸ್ ಕ್ಲಬ್ ಕೊಲ್ನಾಡು ಸಾಲೆತ್ತೂರು ವತಿಯಿಂದ ವ್ಯಾಕ್ಸಿನ್ ಶಿಬಿರ ನಡೆಯಿತು. ಲಯನ್ ಡಾಕ್ಟರ್ ಗೋಪಾಲ್ಆಚಾರ್, ಸುಲೇಮಾನ್ ಸಿಂಗಾರಿ ,ಅಧ್ಯಕ್ಷ ಬಾಲಕೃಷ್ಣ ಸರ್ಕಲ,…

ಕಲಾ ಕೇಂದ್ರ-ಮಯೂರವರ್ಮ ಪ್ರತಿಷ್ಠಾನದಿಂದ ಚಿಂತನ-ಮಂಥನ ಕಾರ್ಯಕ್ರಮ ಕೃತಿಯು ಎಂದೂ ವಿಕೃತಿ ಆಗಬಾರದು : ಡಾ| ಜಿ.ಪಿ ಕುಸುಮಾ

ಮುಂಬಯಿ : ನಾವು ಕೃತಿಯ ಮೂಲಕ ಸಂಸ್ಕೃತಿಯನ್ನು ಬೆಳೆಸಬೇಕು. ಪಾಲಕರು ಮಾಡುವುದನ್ನು ಚಿಕ್ಕಮಕ್ಕಳು ಅನುಕರಿಸುತ್ತಾರೆ. ಪುಟ್ಟ ಪುಟ್ಟ ಕಣ್ಣುಗಳು ಸದಾ ಹಿರಿಯರನ್ನು ಹಿಂಬಾಲಿಸುತ್ತಿರುತ್ತವೆ. ಹಿರಿಯರು ಸಂಸ್ಕೃತಿ ಮಾಡುವಾಗ…

“ಹಸಿರೇ ಉಸಿರು “ಎಂಬ ಧ್ಯೇಯ ವಾಕ್ಯದ ಮೂಲಕ ನೂತನ ಉದ್ಯಾನವನಕ್ಕೆ ಚಾಲನೆ

ಬಂಟ್ವಾಳ :ಲಯನ್ಸ್ ಕ್ಲಬ್ ಕೊಳ್ನಾಡು ಸಾಲೆತ್ತೂರು ಹಾಗೂ ಅರಣ್ಯ ಇಲಾಖೆ ಬಂಟ್ವಾಳ ಇದರ ಜಂಟಿ ಆಶ್ರಯದಲ್ಲಿ ನಿನ್ನೆ ಸಂಜೆ ನಮ್ಮ ಕ್ಲಬ್ ನ ಮುಂಭಾಗದಲ್ಲಿ “ಹಸಿರೇ ಉಸಿರು…

ನಳಿನ್ ಕುಮಾರ್ ಕಟೀಲ್ ಪೆರಾಜೆಯ ಶ್ರೀ ರಾಘವೇಶ್ವರ ಮಠಕ್ಕೆ ಬೇಟಿ

ಪೆರಾಜೆ :ರಾಜ್ಯ ಭಾರತೀಯ ಜನತಾ ಪಾರ್ಟಿಯ ಅಧ್ಯಕ್ಷರಾಗಿ 18 ಬಾರಿ ಪೂರ್ತಿ ರಾಜ್ಯ ಹಾಗೂ ರಾಜ್ಯದ 311 ಮಂಡಲಗಳಲ್ಲಿ 300 ಮಂಡಲದ ಪ್ರವಾಸ ಮಾಡಿ ತನ್ನ ಅಧಿಕಾರದ…

ದೇಯಿ ಬೈದೆತಿ ಕೋಟಿ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಇಷ್ಟಾರ್ಥಕ್ಕಾಗಿ ಪ್ರಾರ್ಥನೆ ಬಂದ ಪ್ರಥಮ ಸಂಬಳದ ಹಣದಿಂದ ಕ್ಷೇತ್ರದ ಶಕ್ತಿಗೆ ಸ್ವರ್ಣ ಹಾರ ಬೆಳ್ಳಿ ನಾಣ್ಯ ಸಮರ್ಪಣೆ.

ಪುತ್ತೂರು: ದೇಯಿ ಬೈದೆತಿ ಕೋಟಿ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಇಷ್ಟಾರ್ಥಕ್ಕಾಗಿ ಪ್ರಾರ್ಥನೆ ಬಂದ ಪ್ರಥಮ ಸಂಬಳದ ಹಣದಿಂದ ಕ್ಷೇತ್ರದ ಶಕ್ತಿಗೆ ಸ್ವರ್ಣ ಹಾರ ಬೆಳ್ಳಿ ನಾಣ್ಯ…

ಬಂಟ್ವಾಳ ತಾಲೂಕು ಮಟ್ಟದ ತ್ಯಾಜ್ಯ ನಿರ್ವಹಣಾ ಕಾರ್ಯಗಾರ

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು, ತಾಲೂಕು ಪಂಚಾಯತ್ ಬಂಟ್ವಾಳ ಇದರ ಆಶ್ರಯದಲ್ಲಿ ಸ್ವಚ್ಛಭಾರತ್‌ ಮಿಷನ್‌ (ಗ್ರಾ) ಯೋಜನೆ ಹಂತ- 2ರಡಿ ಗ್ರಾಮ ಪಂಚಾಯತ್‌ಗಳಲ್ಲಿ ODF…

ಯು.ರಾಮರಾಯ ನಿಧನಕ್ಕೆ ಬಿಎಸ್‌ಕೆಬಿ ಅಸೋಸಿಯೇಶನ್‌ನಿಂದ ಸಂತಾಪ ಸಭೆ ರಾಮರಾಯ ಅನುಪಮ ಸೇವೆ ಚಿರಸ್ಮರಣೀಯ : ಪೇಜಾವರಶ್ರೀ

ಮುಂಬಯಿ: ಮೈಸೂರುನಲ್ಲಿ ಇತ್ತೀಚೆಗೆ ದೈವಾಧೀನರಾದ ಬಿಎಸ್‌ಕೆಬಿ ಅಸೋಸಿಯೇಶನ್ (ಗೋಕುಲ)ನ ಮಾಜಿ ಅಧ್ಯಕ್ಷ ಯು.ರಾಮರಾವ್ ಅವರಿಗೆ ಶ್ರದ್ದಾಂಜಲಿ ಸಭೆಯು ಕಳೆದ ಶನಿವಾರ (ಆ.೨೧) ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ…

ಬೃಹನ್ಮುಂಬಯಿ ಮಹಾನಗರ ಪಾಲಿಕೆಯ ಪ್ರಶಂಸಾಪತ್ರಕ್ಕೆ ಭಾಜನರಾದ ಶೇಖರ ಜೆ.ಸಾಲಿಯಾನ್ ಸಾಂತಕ್ರೂಜ್

ಮುಂಬಯಿ : ಸಾಂತಾಕ್ರೂಜ್ ನ ಹಿರಿಯ ಸಮಾಜ ಸೇವಕ ಶೇಖರ ಸಾಲಿಯಾನ್ ಇವರ ಸತತ ಪ್ರಯತ್ನದಿಂದ ಸಾಂತಕ್ರೂಜ್ ಪೂರ್ವದ ಪ್ರಭಾತ್ ಕಾಲೋನಿ ಅಲ್ಲಿನ ಯೋಗ ಇನ್‌ಸ್ಟಿಟ್ಯೂಟ್ ಸಹಯೋಗದಲ್ಲಿ…

ರೈತರ ಸಮಸ್ಯೆಗಳ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು: ಸಚಿವ ಮುನಿರತ್ನ

ಶ್ರೀನಿವಾಸಪುರ: ರೈತರ ಎದುರಿಸುತ್ತಿರುವ ಸಮಸ್ಯೆಗಳ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಹೇಳಿದರು. ಪಟ್ಟಣದಲ್ಲಿ ಗುರುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಪುರಸಭೆಯ ನೂತನ…

ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು-ಐಐಐಟಿ ಒಡಂಬಡಿಕೆ ವಿಸ್ತರಣೆ

ಮೂಡುಬಿದಿರೆ: ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ ಅಲಹಾಬಾದ್ (ಐಐಐಟಿ-ಎ) ಹಾಗೂ ಆಳ್ವಾಸ್ ಇಂಜಿನಿಯರ್ ಕಾಲೇಜಿನ ನಡುವಿನ ಒಪ್ಪಂದವನ್ನು ಮುಂದಿನ ಐದು ವರ್ಷಕ್ಕೆ ವಿಸ್ತರಣೆಯಾಗಿದೆ. ಕಳೆದ ಮೂರು ವರ್ಷಗಳಲ್ಲಿ…

ಕರ್ನಾಟಕ ತುಳುಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ, ಪತ್ರಕರ್ತ ಡಿ.ಎಂ.ಕುಲಾಲ್ ನಿಧನ

ಬಂಟ್ವಾಳ :ಕರ್ನಾಟಕ ತುಳುಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ, ಪತ್ರಕರ್ತ ಡಿ.ಎಂ.ಕುಲಾಲ್ ಅವರು ಸುದೀರ್ಘ ಕಾಲದ ಅಸೌಖ್ಯದಿಂದ ಬಿ.ಸಿ.ರೋಡಿನ ದೈಪಲದಲ್ಲಿರುವ ತಮ್ಮ ನಿವಾಸದಲ್ಲಿ ಇಂದು ಮದ್ಯಾಹ್ನಾ ದೈವಾಧೀನರಾಗಿದ್ದಾರೆ. ಇತ್ತೀಚೆಗಷ್ಟೆ…