ಬಂಟ್ವಾಳ :ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ  ಲಯನ್ಸ್ ಕ್ಲಬ್ ಕೊಲ್ನಾಡು ಸಾಲೆತ್ತೂರು ವತಿಯಿಂದ ವ್ಯಾಕ್ಸಿನ್ ಶಿಬಿರ ನಡೆಯಿತು.  ls,ಲಯನ್ ಡಾಕ್ಟರ್ ಗೋಪಾಲ್ಆಚಾರ್,  ಸುಲೇಮಾನ್ ಸಿಂಗಾರಿ ,ಅಧ್ಯಕ್ಷ ಬಾಲಕೃಷ್ಣ ಸರ್ಕಲ, ನರಸಿಂಹ ಖಾದರ್ ,ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆ, ಆರೋಗ್ಯ ಕಾರ್ಯಕರ್ತೆಯರು ,ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *