Month: August 2021

ಹವ್ಯಾಸಿ ಕೃಷಿಕ ಡಾ.ಗೋವರ್ಧನ್ ರಾವ್ ಅವರಿಗೆ ಪ್ರಶಸ್ತಿ

ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡು ಹವ್ಯಾಸಿ ಕೃಷಿಕ ಡಾ.ಗೋವರ್ಧನ್ ರಾವ್ ಇವರಿಗೆ ಬೆಂಗಳೂರಿನ ಕಲಾ ಸಂಗಮ ವತಿಯಿಂದ ಭಾನುವಾರ ಪ್ರಶಸ್ತಿ ನಿಡಿ ಗೌರವಿಸಿದರು. ಗಾಯಕ ಶಶಿಧರ ಕೋಟೆ, ಸಹಾಯಕ…

ಅಣ್ಣಳಿಕೆ: ಕೆಸರ್ ಡ್ ಒಂಜಿ ದಿನ ಕಾರ್ಯಕ್ರಮ, ನೇಜಿ ನೆಟ್ಟ ರೋಟರಿ ಕ್ಲಬ್ ಸದಸ್ಯರು

ಬಂಟ್ವಾಳ:ಇಲ್ಲಿನ ಲೊರೆಟ್ಟೊ ಹಿಲ್ಸ್ ಮತ್ತು ಸಿದ್ಧಕಟ್ಟೆ ಫಲ್ಗುಣಿ ರೋಟರಿ ಕ್ಲಬ್ ವತಿಯಿಂದ ಅಣ್ಣಳಿಕೆ ಸಮೀಪದ ಹಾಂತ್ಲಾಜೆ ಸದಾಶಿವ ಶೆಟ್ಟಿಗಾರ್ ಇವರ ಗದ್ದೆಯಲ್ಲಿ ‘ಆಟಿದ ತಿಂಗೊಲು ಕೆಸರ್ ಡ್…

ಮೂಡುಪಡುಕೋಡಿ: ಸರ್ಕಾರಿ ಪ್ರಾಥಮಿಕ ಶಾಲೆ ‘ಗುರುಭ್ಯೋ ನಮಃ’ ಕಾರ್ಯಕ್ರಮ

ಬಂಟ್ವಾಳ:ಇಲ್ಲಿನ ಇರ್ವತ್ತೂರು ಸಮೀಪದ ಮೂಡುಪಡುಕೋಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ‘ಗುರುಭ್ಯೋ ನಮಃ’ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕಿ ವಸಂತಿ ಜಿ.ಕೆ.ಭಟ್ ಇವರನ್ನು ಸನ್ಮಾನಿಸಲಾಯಿತು. ಪ್ರಾಥಮಿಕ…

ಬಂಟ್ವಾಳ: ರೈತ ಸಂಘದಿಂದ ‘ಹಸಿರು ನಮನ’

ಬಂಟ್ವಾಳ:ಚಿಕ್ಕಮಗಳೂರು ಬಳಿ ಅಪಘಾತದಲ್ಲಿ ನಿಧನರಾದ ರೈತಮುಖಂಡ ಎಂ.ರಾಮು ಚೆನ್ನಪಟ್ಟಣ ಮತ್ತು ಜಿ.ಟಿ.ರಾಮಸ್ವಾಮಿ ಅವರಿಗೆ ಇಲ್ಲಿನ ರೈತ ಸಂಘದ ವತಿಯಿಂದ ‘ಹಸಿರು ನಮನ ಹಾಗೂ ಶ್ರದ್ಧಾಂಜಲಿ’ ಕಾರ್ಯಕ್ರಮ ಲೊರೆಟ್ಟೊ…

ವಿಟ್ಲ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆ ೨೦೨೦-೨೧ ನೇ ಸಾಲಿನ ಹತ್ತನೇ ಬೀಳ್ಕೊಡುಗೆ ಸಮಾರಂಭ

ವಿಟ್ಲ : ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯ ೨೦೨೦-೨೧ ನೇ ಸಾಲಿನ ಹತ್ತನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವು ಶಾಲೆಯಲ್ಲಿ ನಡೆಯಿತು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷ…

ಗುಜರಾತ್ ಬಿಲ್ಲವ ಸಂಘ ; ೨೦೨೧-೨೪ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ದಯಾನಂದ ಬೋಂಟ್ರಾ (ಗೌರವಾಧ್ಯಕ್ಷ) – ವಿಶ್ವನಾಥ್ ಜಿ.ಪೂಜಾರಿ ಬಾರ್ಡೋಲಿ (ಅಧ್ಯಕ್ಷ)

ಮುಂಬಯಿ: ಗುಜರಾತ್ ಬಿಲ್ಲವ ಸಂಘ (ಜಿಬಿಎಸ್) ಇದರ ೯ನೇ ಮಹಾಸಭೆಯು ಕಳೆದ ಭಾನುವಾರ ಗುಜರಾತ್ ರಾಜ್ಯದ ಬರೋಡಾ ಅಲ್ಕಾಪುರಾ ಇಲ್ಲಿನ ಗುಜರಾತ್ ಬಿಲ್ಲವರ ಸಂಘದ ಶ್ರೀ ಬ್ರಹ್ಮಬೈದರ್ಕಳ…

ಅನಿತಾ ಪಿ.ತಾಕೊಡೆ ಅವರ ‘ಮೋಹನ ತರಂಗ’ ಕೃತಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಗದು ಪುರಸ್ಕಾರ ಪ್ರಾಪ್ತಿ

ಮುಂಬಯಿ : ಮುಂಬಯಿ ಅಲ್ಲಿನ ಕವಯತ್ರಿ ಅನಿತಾ ಪಿ.ತಾಕೊಡೆ ಅವರು ಮೋಹನ್ ಮಾರ್ನಾಡ್ ಅವರ ಜೀವನ ಸಾಧನೆಯ ಕುರಿತು ಬರೆದ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ…

ರೋಟರಿ ಕ್ಲಬ್ ವಿಟ್ಲ ದ ಮೋಹನ್ ಮೈರ ಇವರ ಮನೆಯ ಗದ್ದೆಯಲ್ಲಿ ನೇಜಿ ನೆಡುವ ಕಾರ್ಯಕ್ರಮ

ವಿಟ್ಲ : ರೋಟರಿ ಕ್ಲಬ್ ವಿಟ್ಲ ದ ವತಿಯಿಂದ ಮೋಹನ್ ಮೈರ ಇವರ ಮನೆಯ ಗದ್ದೆಯಲ್ಲಿ ನೇಜಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು ,ಕ್ಲಬ್ನ ಅಧ್ಯಕ್ಷ ರೋ ಅಣ್ಣಪ್ಪ…

ವಿಟ್ಲ ಗೃಹರಕ್ಷಕ ದಳ ವಿಟ್ಲ ಒಕ್ಕೂಟ ಮತ್ತು ರೋಟರಿ ಕ್ಲಬ್ ಇದರ ವತಿಯಿಂದ ವನಮಹೋತ್ಸವ ಕಾರ್ಯಕ್ರಮ

ವಿಟ್ಲ : ವಿಠಲ ವಿದ್ಯಾ ಸಂಘದ ವಠಾರದಲ್ಲಿ ಗೃಹರಕ್ಷಕ ದಳ ವಿಟ್ಲ ಒಕ್ಕೂಟ ಮತ್ತು ರೋಟರಿ ಕ್ಲಬ್ ಇದರ ವತಿಯಿಂದ ವನಮಹೋತ್ಸವ ಕಾರ್ಯಕ್ರಮ ನಡೆಯಿತು. ಗೃಹರಕ್ಷಕ ದಳದ…

ವಿಟ್ಲಪಡ್ನೂರು ಗ್ರಾ.ಪಂ.ವ್ಯಾಪ್ತಿಯಲ್ಲಿ ಒಟ್ಟು 5.ಕೋಟಿ 35 ಲಕ್ಷ ವೆಚ್ಚದಲ್ಲಿ ವಿವಿಧ ಕಾಮಗಾರಿ ಗಳ ಉದ್ಘಾಟನೆ

ಕೈಕಂಬ: ಗ್ರಾಮದ ಪ್ರತಿಯೊಂದು ಮನವಿಗಳನ್ನು ಸ್ವೀಕರಿಸಿ ಹಂತಹಂತವಾಗಿ ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಮಾಡುತ್ತೇನೆ, ಈ ಬಗ್ಗೆ ಯಾವುದೇ ಸಂಶಯಬೇಡ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು…

ಆರೋಗ್ಯ ಸಂಚಾರಿ ಬಸ್ ನಲ್ಲಿ ಆರೋಗ್ಯ ತಪಾಸಣೆ ನಡೆಸಿದ ಪೊಳಲಿ ಗ್ರಾಮಸ್ಥರು

ಪೊಳಲಿ: ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರ ಮೃತುವರ್ಜಿಯಲ್ಲಿ ಜನತೆಗೆ ಉತ್ಕೃಷ್ಡವಾದ ಉಚಿತ ಆರೋಗ್ಯ ಸೇವೆ ಕಲ್ಪಿಸಬೇಕು ಎನ್ನುವ ಉದ್ದೇಶದಿಂದ ಗ್ರಾಮದ ಆರೋಗ್ಯ ಸುರಕ್ಷತೆಯ ಜಾಗೃತಿಯ ಸಲುವಾಗಿ…

ಪಂಜಿಕಲ್ ಪ್ರೌಢ ಶಾಲೆ : ಪರಿಸರ ಕಾರ್ಯಕ್ರಮ

ಬಂಟ್ವಾಳ: ಶ್ರೀ ಕ್ಷೇ.ಧ. ಗ್ರಾ.ಯೋಜನೆ, ಬಂಟ್ವಾಳ ತಾಲೂಕು, ಬಿಸಿ ರೋಡ್ ವಲಯದ ಪರಿಸರ ಕಾರ್ಯಕ್ರಮವನ್ನು – ಸರಕಾರಿ ಪ್ರೌಢಶಾಲೆ ಪಂಜಿಕಲ್ ನಲ್ಲಿ ಹಮ್ಮಿಕೊಳ್ಳಲಾಗಿತ್ತು. ನಿಯತ್ರಣಕ್ಕೆ ಸಿಗದೆ ಮಾಲಿನ್ಯ…

ಮಾದುಕೋಡಿ ದಿನೇಶ್ ನಿಧನ

ಕೈಕಂಬ:ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ ಮಾದುಕೋಡಿ ಸುಂದರ ಬೆಲ್ಚಾಡ ಅವರ ಪುತ್ರ ದಿನೇಶ್ (೫೦) ಅವರು ಅನಾರೋಗ್ಯದಿಂದ ಆ.೧ ರಂದು ಭಾನುವಾರ ನಗರದ ಆಸ್ಪತ್ರೆಯಲ್ಲಿ ನಿಧನಹೊಂದಿದರು. ಮೃತರು…