ಕರಿಯಂಗಳ ಗ್ರಾಪಂ ನೂತನ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರಿಗೆ ಅಭಿನಂದನೆ, ಗ್ರಾಮಸ್ಥರ ನಿರೀಕ್ಷೆಗಳಿಗೆ ಹೆಚ್ಚಿನ ಆದ್ಯತೆ : ಚಂದ್ರಹಾಸ ಪಲ್ಲಿಪಾಡಿ
ಕೈಕಂಬ: ಗ್ರಾಮಸ್ಥರು ನನ್ನ ಮೇಲೆ ವಿಶ್ವಾಸವಿಟ್ಟು ಸದಸ್ಯ, ಇದೀಗ ಅಧ್ಯಕ್ಷನಾಗಿ ಆಯ್ಕೆ ಮಾಡಿಡಿದ್ದಾರೆ. ನೀವು ನನ್ನ ಮೇಲಿಟ್ಟ ನಿರೀಕ್ಷೆಗಳು ಎಂದೂ ಹುಸಿಯಾಗದು. ಯಾವುದಕ್ಕೂ ಒಂದು ಕಾರಣವಿದ್ದು, ನಾನೀಗ…
