Month: August 2020

ಉಕ್ಕೇರಿ ಹರಿವ ಫಲ್ಗುಣಿ ನದಿ : ಗುರುಪುರದಲ್ಲಿ ಪ್ರವಾಹ ಭೀತಿ

ಗುರುಪುರ : ಸತತ ಸುರಿಯುತ್ತಿರುವ ಗಾಳಿ-ಮಳೆಗೆ ಗುರುಪುರ ಫಲ್ಗುಣಿ ನದಿ ಉಕ್ಕೇರಿ ಹರಿಯುತ್ತಿದ್ದು, ನದಿ ದಂಡೆಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ಗುರುಪುರ ಹೋಬಳಿಯ ಮರಂಕರಿಯ,…

ತಡೆಗೋಡೆ ಕುಸಿದು ತೋಟಕ್ಕೆ ನುಗ್ಗಿದ ನೀರು: ಅಪಾರ ಪ್ರಮಾಣದ ನಷ್ಟ:ಶಾಸಕರು,ಅಧಿಕಾರಿಗಳಿಂದ ಪರಿಶೀಲನೆ

ಬಂಟ್ವಾಳ: ತಾಲೂಕಿನ ಅಜ್ಜಿಬೆಟ್ಟು ಗ್ರಾಮದ ದಂಬೆದಾರ್ ಜಯ ಶೆಟ್ಟಿ ಇವರ ತೋಟದ ಬಳಿ ಹೊಳೆ ಬದಿ ಶನಿವಾರ ಬೆಳಗ್ಗಿನ ಜಾವ ತಡೆಗೋಡೆ ಕುಸಿದು ನೀರು ತೋಟಕ್ಕೆ ನುಗ್ಗಿ…

ಅವರಣಗೋಡೆ ಕುಸಿತ: ಅಪಾಯದಲ್ಲಿ ಸಿದ್ದಕಟ್ಟೆ ಅಂಗನವಾಡಿ ಕೇಂದ್ರ

ಬಂಟ್ವಾಳ: ಕಳೆದೆರಡು ದಿನಗಳಿಂದ ಗಾಳಿ ಮತ್ತು ಸುರಿಯುತ್ತಿರುವ ಧಾರಾಕಾರ ಮಳೆಗೆ ಕುಕ್ಕಿಪಾಡಿ ಗ್ರಾಮದ ಸಿದ್ಧಕಟ್ಟೆ ಚರ್ಚ್ ಅಂಗನವಾಡಿ ಕೇಂದ್ರದ ಆವರಣ ಗೋಡೆ ಕುಸಿದು ಬಿದ್ದಿದ್ದು, ಮಳೆ ನೀರು…

ಬಂಟ್ವಾಳ ಮಂಡಲ ಹಿಂದುಳಿದ ವರ್ಗಗಳ ಕಾರ್ಯಕಾರಣಿ ಸಭೆ ಮತ್ತು ಜವಾಬ್ದಾರಿಗಳ ಘೋಷಣೆ

ಕ್ಷೇತ್ರ ಬಿ.ಜೆ.ಪಿ ಕಛೇರಿಯಲ್ಲಿ ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾದ ಬಂಟ್ವಾಳ ಮಂಡಲ ಹಿಂದುಳಿದ ವರ್ಗಗಳ ಮೋರ್ಚಾದ ಜವಾಬ್ದಾರಿಗಳ ಘೋಷಣೆ ಮತ್ತು ಕಾರ್ಯಕಾರಣಿ ಸಭೆ ನಡೆಸಲಾಯಿತು. ಪ್ರಾರಂಭದಲ್ಲಿ ಸಸಿನೆಡುವ…

ಮಾಜಿ ಉಪಾಧ್ಯಕ್ಷರಿಗೆ ಗುರುಪುರ ಸ್ತ್ರೀಶಕ್ತಿ ಗುಂಪಿಂದ ಗೌರವ ಸಲ್ಲಿಕೆ

ಗುರುಪುರ : ಗುರುಪುರ ಶ್ರೀಶಕ್ತಿ-ಸ್ವಸಹಾಯ ಗುಂಪಿನ ಸಮನ್ವಯ ಸಮಿತಿಯು ಗುರುಪುರ ಗ್ರಾಪಂ ಮಾಜಿ ಉಪಾಧ್ಯಕ್ಷರಿಗೆ ಶನಿವಾರ ಅಲೈಗುಡ್ಡೆಯ ಅಂಗನವಾಡಿಯಲ್ಲಿ ಗೌರವ ಸಲ್ಲಿಸಿತು.ಗುರುಪುರ ಗ್ರಾಪಂನ ಕಳೆದ ಐದು ವರ್ಷದ…

ಮನೆಗೆ ತೆಂಗಿನ ಮರ ಬಿದ್ದು ಅಪಾರ ನಷ್ಟ

ಗುರುಪುರ ಕೊಟ್ಟಾರಿಗುಡ್ಡೆಯ ಜಿ ಬಾಬು ದೇವಾಡಿಗರ ಮನೆಗೆ ಆವರಣದಲ್ಲಿದ್ದ ತೆಂಗಿನ ಮರ ಬಿದ್ದು ಅಪಾರ ನಷ್ಟ ಉಂಟಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಗುರುಪುರ ಗ್ರಾಪಂ ಮಾಜಿ ಉಪಾಧ್ಯಕ್ಷ…

ಓಂಕಾರ ಅಖಿಲೇಶ್ವರ ಭಜನಾ ಮಂಡಳಿಯವರಿಂದ 100 ನೇ ದಿನದಂದು ಸೂರ್ಲ ಮನೆಯಲ್ಲಿ ಭಜನಾ ಸಂಕೀರ್ತನೆ

ಪೊಳಲಿ: ಓಂಕಾರ ಅಖಿಲೇಶ್ವರ ಭಜನಾ ಮಂಡಳಿ ಪೊಳಲಿ ಇದರ 5 ನೇ ವರ್ಷದ ಏಕಾಹ ಭಜನಾ ಮಹೋತ್ಸವದ ಪ್ರಯುಕ್ತ ಹಾಗೂ ಕೊರೋನಾ ಮಹಾಮಾರಿಯ ನಿಗ್ರಹಕ್ಕಾಗಿ 108 ದಿನಗಳ…

ನೇತ್ರಾವತಿ ನದಿತೀರದ ಪ್ರದೇಶಗಳು ಜಲಾವೃತ,ಅಪಾಯ ಎದುರಿಸಲು ತಾಲೂಕಾಡಳಿತ ಸನ್ನದ್ದ

ಬಂಟ್ವಾಳ: ಜಿಲ್ಲೆಯ ಜೀವ ನದಿ ನೇತ್ರಾವತಿ ಶನಿವಾರ ಬೆಳಗ್ಗಿನಿಂದ ಅಪಾಯದ ಮಟ್ದವನ್ನು ಮೀರಿ ಹರಿಯುತ್ತಿದ್ದಾಳೆ.ನೇತ್ರಾವತಿಯ ಅಪಾಯದ ಮಟ್ಟ 9 ಮೀ.ಆಗಿದ್ದು,ಈಗಾಗಲೇ ಈ ಅಪಾಯದಮಟ್ಟವನ್ನು ಮೀರಿ ನೀರು ಹರಿಯುತ್ತಿರುವುದರಿಂದ…

ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡದ ಉದ್ಘಾಟನೆ

ಶ್ರೀನಿವಾಸಪುರ: ಹಾಲು ಉತ್ಪಾದಕರ ಸಂಹಕಾರ ಸಂಘಗಳಿಗೂ ನೂತನ ಕಟ್ಟಡ ನಿರ್ಮಿಸಿಕೊಳ್ಳಲು ಅಗತ್ಯವಾದ ಆರ್ಥಿಕ ನೆರವು ನೀಡಲಾಗುವುದು ಎಂದು ಕೋಚಿಮುಲ್‌ ನಿರ್ದೇಶಕ ಎನ್‌.ಹನುಮೇಶ್‌ ಹೇಳಿದರು.ತಾಲ್ಲೂಕಿನ ಚಿಂತಮಾಕನಹಳ್ಳಿ ಗ್ರಾಮದ ಹಾಲು…

 ಶರತ್ ಕೊಲೆ ಆರೋಪಿಗೆ ಬೈಕ್ ಡಿಕ್ಕಿ ,ಕೊಲೆಯತ್ನದ ತಿರುವು, ಹಿಂದೂ ಯುವಕನಿಗೆ ಹಲ್ಲೆಗೈದು ಪ್ರತಿಕಾರ

ಬಂಟ್ವಾಳ: ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯಾ ಪ್ರಕರಣದ ಆರೋಪಿಯೋರ್ವನಿಗೆ ಇನ್ನೊಂದು ಬೈಕ್ ಡಿಕ್ಕಿಯಾದ ಪ್ರಕರಣ ಕೊಲೆಯತ್ನದ ತಿರುವು ಪಡೆದುಕೊಂಡು, ತಂಡವೊಂದು ಹಿಂದೂ ಯವಕನೊಬ್ಬನಿಗೆ ಹಲ್ಲೆಗೈದ ಘಟನೆ…

ಪರಿಹಾರ ನಿಧಿ ಚೆಕ್ ವಿತರಣೆ

ಬಂಟ್ವಾಳ ತಾಲೂಕಿನ ಪಾಣೆಮಂಗಳೂರು, ಬಂಟ್ವಾಳ, ವಿಟ್ಲ 3 ಹೋಬಳಿಯ ಪ್ರಾಕೃತಿಕ ವಿಕೋಪದಡಿ ರೂ.2,87,287 ಪರಿಹಾರ ನಿಧಿಯ ಚೆಕ್‍ನ್ನು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಶಾಸಕರ ಕಚೇರಿಯಲ್ಲಿ…

ಕೋವಿಡ್ ವಿರುದ್ದ ಹೋರಾಡುತ್ತಿರುವ ವೈಧ್ಯರು, ಶುಶ್ರೂಕಿಯರು, ಆಂಬುಲೆನ್ಸ್ ಚಾಲಕರಿಗೆ ಸನ್ಮಾನ

ಶ್ರೀನಿವಾಸಪುರ: ನಮ್ಮ ದೇಶವನ್ನು ಕಾಪಾಡಲಿಕ್ಕೆ ಸೈನಿಕರು ಯಾವ ರೀತಿ ಹೋರಾಟ ಮಾಡುತ್ತಿದ್ದಾರೋ ಆ ರೀತಿಯಲ್ಲಿ ಇವತ್ತು ಕರೋನ ವಿರುದ್ದ ಗೆಲ್ಲಲೇಬೇಕೆಂಬ ಪರಿಸ್ಥಿತಿಯಲ್ಲಿ ನೀವೆಲ್ಲರೂ ಹೋರಾಟದಲ್ಲಿ ಕಾರ್ಯ ನಿರ್ವಹಿಸುತ್ತಿದ್ದೀರಿ…

ತುಂಬೆ ಡ್ಯಾಂಗೆ ಜಿಲ್ಲಾಧಿಕಾರಿ ಭೇಟಿ

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಅವರು ಶುಕ್ರವಾರ ತುಂಬೆಯಲ್ಲಿರುವ ವೆಂಟೆಡ್ ಡ್ಯಾಂ ಪ್ರದೇಶಕ್ಕೆ ಭೇಟಿ ನೀಡಿ ಜಲಮಟ್ಟ ಮತ್ತು ತಡೆಗೋಡೆ ಅಭಿವೃದ್ಧಿಯ ಕಾರ್ಯವನ್ನು…