ಗುರುಪುರ ಕೊಟ್ಟಾರಿಗುಡ್ಡೆಯ ಜಿ ಬಾಬು ದೇವಾಡಿಗರ ಮನೆಗೆ ಆವರಣದಲ್ಲಿದ್ದ ತೆಂಗಿನ ಮರ ಬಿದ್ದು ಅಪಾರ ನಷ್ಟ ಉಂಟಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಗುರುಪುರ ಗ್ರಾಪಂ ಮಾಜಿ ಉಪಾಧ್ಯಕ್ಷ ಜಿ ಎಂ ಉದಯ್ ಭಟ್ ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಪರಿಹಾರ ಕುರಿತು ಮಾತುಕತೆ ನಡೆಸಿದರು. ಕಾಂಗ್ರೆಸ್ ಕಾರ್ಯಕರ್ತ ಶೋಧನ್ ಕುಮಾರ್ ಜೊತೆಯಲ್ಲಿದ್ದರು.

gur-aug-8-tengina mara

By Suddi9

Leave a Reply

Your email address will not be published. Required fields are marked *