Month: June 2020

ಬಂಟ್ವಾಳ: 5300 ಮಂದಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಎರಡು ಹೆಚ್ಚುವರಿ ಸೇರಿ ಒಟ್ಟು 19 ಪರೀಕ್ಷಾ ಕೇಂದ್ರ

ಬಂಟ್ವಾಳ:ರಾಜ್ಯದಲ್ಲಿ ಕಳೆದ ಮೂರು ತಿಂಗಳಿನಿಂದ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಭಾರೀ ಗೊಂದಲ ಉಂಟು ಮಾಡಿದ್ದ ಶೈಕ್ಷಣಿಕ ಅವಧಿಯ ಮಹತ್ವದ ಹೆಜ್ಜೆ ಎಂದು ಗುರುತಿಸಿಕೊಂಡ ಎಸ್ ಎಸ್ ಎಲ್…

ತಾಪಂ,ಗ್ರಾಪಂ ಸಿಬ್ಬಂದಿಗಳಿಗೆ ರೋಗನಿರೋಧಕ ಮಾತ್ರೆವಿತರಣೆ

ಬಂಟ್ವಾಳ: ದ.ಕ.ಜಿ.ಪಂ ಹಾಗೂ ಆಯುಷ್ ಇಲಾಖಾ ವತಿಯಿಂದ ಬಂಟ್ವಾಳ ತಾಪಂ ಹಾಗೂ ಗ್ರಾಪಂ ಸಿಬ್ಬಂದಿಗಳಿಗೆ ಕೋವಿಡ್ -೧೯ರೋಗ ನಿರೋಧಕ ಮಾತ್ರೆಗಳನ್ನು ವಿತರಿಸಲಾಯಿತು. ಮಂಗಳವಾರ ಬಂಟ್ವಾಳ ತಾಪಂನ ಎಸ್…

ಪರಿಸರ ಜಾಗೃತಿ ಮತ್ತು ಸಸಿ ವಿತರಣೆ

ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಬಿ ಸಿ ಟ್ರಸ್ಟ್‌ ಆಶ್ರಯದಲ್ಲಿ ಪಾಣೆಮಂಗಳೂರು ವಲಯದ ಸಜಿಪ ಮೂಡ ಕಾರ್ಯಕ್ಷೇತ್ರದ ಶ್ರೀ ನಾರಾಯಣಗುರು ಮಂದಿರದಲ್ಲಿ ಪರಿಸರ…

ಸ್ವಾಮಿ ಕೊರಗಜ್ಜ ದೈವದ ಶಿಲಾಮೂರ್ತಿ ಪ್ರತಿಷ್ಠಾಪನೆ

ಬಂಟ್ಪಾಳ: ಪಾಣೆಮಂಗಳೂರು ನರಿಕೊಂಬು ಗ್ರಾಮದ ಮರ್ದೊಳಿ ಎಂಬಲ್ಲಿ ಹಲವಾರು ವರ್ಷಗಳಿಂದ ಆರಾಧಿಸಿಕೊಂಡು ಬರುತ್ತಿದ್ದ ಸ್ವಾಮಿ ಕೊರಗಜ್ಜ ದೈವದ ಕಟ್ಟೆಯು ಶಿಥಿಲಾವಸ್ಥೆಯಲ್ಲಿದ್ದು ಅದನ್ನು ಜೀರ್ಣೋದ್ಧಾರಗೊಂಡಿದೆ. ಸಮಿತಿಯ ರಚನೆ ಮಡಿ…

ಸಜೀಪ: ಅಪವಿತ್ರ ದೇವಭೂಮಿಯ ಶುದ್ಧಗೊಳಿಸಿದ ವಿಹಿಂಪ,ಬಜರಂಗದಳ ಕಾರ್ಯಕರ್ತರು

ಬಂಟ್ವಾಳ: ಸಜೀಪನಡು ಗ್ರಾಮದ ಕಂಚಿನಡ್ಕ ಪದವಿನ ಹಿಂದೂ ರುದ್ರ ಭೂಮಿ (ದೇವಭೂಮಿ)ಗೆ ಇತ್ತೀಚೆಗೆ ನಾಲ್ವರು ಯುವಕರು ಅಕ್ರಮವಾಗಿ ಪ್ರವೇಶಿಸಿ ಶ್ರೀ ಶಿವ ದೇವರ ಮಹಾ ಮೂರ್ತಿಯ ಪೀಠದ…

ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ನಾವೂರೇಶ್ವರ ದೇವಸ್ಥಾನಕ್ಕೆ ಭೇಟಿ

ಬಂಟ್ವಾಳ: ರಾಜ್ಯ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಸೋಮವಾರ ಸಂಜೆ ನಾವೂರು ಶ್ರೀ ಶ್ರೀ ಸುಬ್ರಾಯ ವಿಷ್ಣುಮೂರ್ತಿ ನಾವೂರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.…

51 ವರ್ಷಗಳನ್ನು ಪೂರೈಸಿರುವ ರೋಟರಿ ಕ್ಲಬ್

ಬಂಟ್ವಾಳ: ಬಂಟ್ವಾಳ ರೋಟರಿ ಜಿಲ್ಲೆ 3181ರ 2019-20ನೇ ಸಾಲಿನ ಅತ್ಯುತ್ತಮ ಕ್ಲಬ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. 51 ವರ್ಷಗಳನ್ನು ಪೂರೈಸಿರುವ ರೋಟರಿ ಕ್ಲಬ್ ಒಟ್ಟು 32 ಪ್ರಶಸ್ತಿಗಳನ್ನು ಪಡೆದುಕೊಂಡು…

ನೇತ್ರಾವತಿ ನದಿ ಏತ ನೀರಾವರಿ ಯೋಜನೆ ಮಂಜೂರಾತಿಗಾಗಿ ಡಾ| ಭಟ್ ನಿಯೋಗ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ನೀಡಿದರು.

ಬಂಟ್ವಾಳ: ತಾಲೂಕಿನ ಬಾಳ್ತಿಲ ಗ್ರಾಮದ ಸುಮಾರು 2000 ಎಕರೆ ಕೃಷಿ ಭೂಮಿಗೆ ನೀರುಣಿಸುವ 45 ಕೋಟಿ ರೂಪಾಯಿಗಳ ನೇತ್ರಾವತಿ ನದಿ ಏತ ನೀರಾವರಿ ಯೋಜನೆಯ ಮಂಜೂರಾತಿಗಾಗಿ ಕಲ್ಲಡ್ಕದ…

ನೀರುಮಾರ್ಗ : ಅರ್ಹರಿಗೆ ಹಕ್ಕುಪತ್ರ ವಿತರಿಸಿದ ಶಾಸಕ ಡಾ. ಭರತ ಶೆಟ್ಟಿ

ಕೈಕಂಬ : ಲಕ್ಷಾಂತರ ಮೊತ್ತದ ಕಾಮಗಾರಿ ನಡೆಸಿ ಕೊಡುವುದಕ್ಕಿಂತಲೂ ಹೆಚ್ಚಾಗಿ ಜನಸಾಮಾನ್ಯರಿಗೆ ಹಕ್ಕುಪತ್ರ ನೀಡಿದಾಗ ಅತೀವ ಖುಷಿಯಾಗುತ್ತದೆ ಎಂದು ಶಾಸಕ ಡಾ. ಭರತ್ ಶೆಟ್ಟಿ ಹೇಳಿದರು. ನೀರುಮಾರ್ಗದಲ್ಲಿ…

ಬಜ್ಪೆ : ಹಣ್ಣು-ತರಕಾರಿ ಮಾರಾಟದ ನವೀಕೃತ ಮಾರುಕಟ್ಟೆ ಪುನರಾರಂಭ

ಬಜ್ಪೆ : ಕೊರೊನಾ ವೈರಸ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಬಜ್ಪೆ ಗ್ರಾಮ ಪಂಚಾಯತ್ ಆಡಳಿತವು ಎಪ್ರಿಲ್ 3ರಂದು ಬಜ್ಪೆ ದಿನವಹಿ ಹಣ್ಣು ಮತ್ತು ತರಕಾರಿ ಮಾರುಕಟ್ಟೆಯನ್ನು ತಾತ್ಕಾಲಿಕ…

ಎಸ್ಕೆಎಸ್ಸೆಸ್ಎಫ್ ನ ರಚನೆ ಹಾಗೂ ಮಾಹಿತಿ ಕಾರ್ಯಗಾರ

ಮಂಗಳೂರು: ಎಸ್ಕೆಎಸ್ಸೆಸ್ಎಫ್ ನ ಶೈಕ್ಷಣಿಕ ಉಪವಿಭಾಗವಾದ ಟ್ರೆಂಡ್ ಜಿಲ್ಲಾ ಸಮಿತಿಯ ರಚನೆ ಹಾಗೂ ಮಾಹಿತಿ ಕಾರ್ಯಗಾರವು ಇತ್ತೀಚೆಗೆ ಪಾಣೆಮಂಗಳೂರಿನ ಎಸ್ಸ್.ಎಸ್ಸ್ . ಆಡಿಟೋರಿಯಂನಲ್ಲಿ‌‌ ಎಸ್ಕೆಎಸ್ಸ್ಎಸ್ಎಫ್ ಜಿಲ್ಲಾಧ್ಯಕ್ಷರಾದ ಅಮೀರ್…

ಬಿ.ಸಿ.ರೋಡ್ ಬಸ್ ತಂಗುದಾಣದಲ್ಲಿ ಬೀಡುಬಿಟ್ಟಿದ್ದ ವೃದ್ಧ ದಂಪತಿ ಕೊನೆಗೂ ತೆರಳಿದರು ಊರಿಗೆ

ಬಂಟ್ವಾಳ : ಹಲವು ಸಮಯದಿಂದ ಬಿ.ಸಿ.ರೋಡಿನ ತಂಗುದಾಣದಲ್ಲಿ ಬೀಡುಬಿಟ್ಟಿದ್ದ ಮೈಸೂರು ಮೂಲದ ವೃದ್ದ ದಂಪತಿ ಕೊನೆಗೆ ಊರಿಗೆ ತೆರಳಿದ್ದಾರೆ. ಬಂಟ್ವಾಳ ಹ್ಯುಮಾನಿಟಿ ಕ್ಲಬ್ ಸಂಘಟಕ,ಸಾಮಾಜಿಕ ಕಾರ್ಯಕರ್ತ ರಾಜ…

ಡಾಂಬಾರು ಸಾಗಿಸುತ್ತಿದ್ದ ಲಾರಿ ಪಲ್ಟಿ

ಬಂಟ್ವಾಳ: ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಣಿ ಸಮೀಪದ ಪಲ್ಕೆ ಎಂಬಲ್ಲಿ ಡಾಂಬಾರು ಸಾಗಿಸುತ್ತಿದ್ದ ಲಾರಿ ಪಲ್ಟಿ ಮಂಗಳೂರು ಕಡೆಯಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ವೇಳೆ ಚಾಲಕನ…