Month: November 2019

ಅಣ್ಣಳಿಕೆ ಯಕ್ಷಾಭಿಮಾನಿಗಳು: ಸಂಸ್ಮರಣೆ, ತಾಳಮದ್ದಲೆ

ಬಂಟ್ವಾಳ : ಬಂಟ್ವಾಳ ತಾಲೂಕು ಕೊಯಿಲ ಅಣ್ಣಳಿಕೆ ಯಕ್ಷಾಭಿಮಾನಿಗಳು ಇದರ ವತಿಯಿಂದ 11ನೇ ವರ್ಷದ ತಾಳಮದ್ದಳೆ ಕೂಟ ಹಾಗೂ ಹಿರಿಯ ಯಕ್ಷಗಾನ ಅರ್ಥದಾರಿ ದಿ.ರಮೇಶ್‍ಭಟ್‍ಮಾದೇರಿ ಅವರ ಸಂಸ್ಮರಣೆ…

ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶ ಭಾರತ-ಎ.ವಿ. ಶ್ರೀನಿವಾಸ್

ಕೋಲಾರ: ಭಾರತದಲ್ಲಿ 2 ಸಾವಿರಕ್ಕೂ ಹೆಚ್ಚು ಜಾತಿಗಳಿದ್ದು, ದೇಶದಲ್ಲಿ ವಿವಿಧತೆ ಇದ್ದರೂ ಏಕತೆಯನ್ನು ಹೊಂದಿರುವ ದೇಶ ಭಾರತವಾಗಿದೆ ಎಂದು ಮುಳಬಾಗಿಲು ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ಎ.ವಿ ಶ್ರೀನಿವಾಸ್…

ಬಂಟ್ವಾಳ ತಾಲೂಕು ಪಂಚಾಯತ್ ಜಮಾಬಂಧಿ

ಬಂಟ್ವಾಳ: ಬಂಟ್ವಾಳ ತಾ.ಪಂ.ನಲ್ಲಿ ೨೦೧೮-೧೯ನೇ ಸಾಲಿನಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಒಟ್ಟು ೩,೨೬,೭೬,೬೯೪ ರೂ. ಅನುದಾನ ಲಭ್ಯವಾಗಿದ್ದು ಅದರಲ್ಲಿ ೨,೨೦,೭೬,೫೩೨ ರೂ.ಗಳು ಬಳಕೆಯಾಗಿ ೧,೦೬,೦೦,೧೬೧ ರೂ.ಉಳಿದಿರುತ್ತದೆ ಎಂದು…

ಪುಂಜಾಲಕಟ್ಟೆ ಸ್ವಸ್ತಿಕ್ ಪ್ರೋ.ಕಬಡ್ಡಿ ಪ್ರಶಸ್ತಿ

ಬಂಟ್ವಾಳ: ಪುಂಜಾಲಕಟ್ಟೆಯ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‍ನ 36ನೇ ವರ್ಷದ ಪ್ರಯುಕ್ತ ದ.ಕ. ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಸಹಭಾಗಿತ್ವದಲ್ಲಿ ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ನ.17 ರಂದು ಜರಗಿದ…

ತಂಬಾಕು ಉತ್ಪನ್ನ ಮಾರಾಟ ಪತ್ತೆ : ದಾಳಿ,ದಂಡ

ಬಂಟ್ವಾಳ : ಆರೋಗ್ಯ ಇಲಾಖೆಯ ಜಿಲ್ಲಾ ಹಾಗೂ ತಾಲೂಕು ತಂಬಾಕು ನಿಯಂತ್ರಣ ಕೋಶವು ಜಂಟಿ ಕಾರ್ಯಾಚರಣೆಯ ಮೂಲಕ ಬುಧವಾರ ಬಂಟ್ವಾಳ ತಾಲೂಕಿನ ೧೭ ಕಡೆಗಳಲ್ಲಿ ಶಾಲಾ ಪರಿಸರದಲ್ಲಿ…

ಕಲ್ಲಡ್ಕ ಶಾಲೆಗೆ ಯೋಗಗುರು ಬಾಬಾ ರಾಮ್ ದೇವ್ ಭೇಟಿ

ಬಂಟ್ವಾಳ: ಯೋಗಗುರು ಬಾಬಾರಾಮ್ ದೇವ್ ಅವರು ಬುಧವಾರ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರಕೇಂದ್ರಕ್ಕೆ ಭೇಟಿ ನೀಡಿ ಶಿಶುಮಂದಿರದಿಂದ ಕಾಲೇಜ್ ವರೆಗಿನ ಮಕ್ಕಳ ಚಟುವಟಿಕೆ,ಶಿಸ್ತು ಕಂಡು ಸಂತಸ ವ್ಯಕ್ತಪಡಿಸಿದರು. ಶಾಲೆಗೆ…

ಸಾರ್ವಜನಿಕರಿಗೂ ಮೀಡಿಯಾ ಹೆಲ್ತ್ ಕ್ಲಿನಿಕ್ ನಲ್ಲಿ ಉಚಿತ ಅರೋಗ್ಯ ತಪಾಸಣೆ ಉದ್ಘಾಟನೆ

ಮಂಗಳೂರು: ಆರೋಗ್ಯವೇ ಭಾಗ್ಯ’ ನಾಣ್ನುಡಿಯಂತೆ ಪ್ರತಿಯೊಬ್ಬರಿಗೂ ಆರೋಗ್ಯ ಮುಖ್ಯ. ಆರೋಗ್ಯ ಸುದೃಢವಾಗಿದ್ದಾಗ ಸುಸ್ಥಿರ ಕುಟುಂಬ, ಸಮಾಜ ನಿರ್ಮಾಣ ಮಾಡಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಎ.ಜೆ. ಆಸ್ಪತ್ರೆ ಸಾಮಾಜಿಕ…

ಬಿ.ಸಿ.ರೋಡ್ ಘಟಕದ ವಾಹನದಲ್ಲಿ ನಗದು ಮೊತ್ತ ಸಿಕ್ಕಿದೆ.

ಬಂಟ್ವಾಳ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಪುತ್ತೂರು ವಿಭಾಗಕ್ಕೊಳಪಟ್ಟ ಬಿ.ಸಿ.ರೋಡ್ ಘಟಕದ ವಾಹನದಲ್ಲಿ ಮಂಗಳೂರು-ಸ್ಟೇಟ್ ಬ್ಯಾಂಕ್,ಪುತ್ತೂರು ಮಧ್ಯೆ ಕಾರ್ಯಾಚರಿಸುತ್ತಿದ್ದ ಮಾರ್ಗದಲ್ಲಿ ನಗದು ಮೊತ್ತ ನಿರ್ವಾಹಕರಿಗೆ ಸಿಕ್ಕಿರುತ್ತದೆ.…

ಕೃಷಿ ಸಂಘದ ವತಿಯಿಂದ ಬೆಳೆದ “ಸುವರ್ಣಗಡ್ಡೆ”

ಕಲ್ಲಡ್ಕ: ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕ ಇಲ್ಲಿಯ ಶಾಲಾ ಕೈತೋಟದಲ್ಲಿ ಕೃಷಿ ಸಂಘದ ವತಿಯಿಂದ ವಿದ್ಯಾರ್ಥಿಗಳು ತಾವೇ ಬೆಳೆದ 16 ಕೆ.ಜಿ ಸುವರ್ಣಗಡ್ಡೆಯನ್ನು ಕಟಾವು…

ಸರಕಾರಿ ಪ್ರೌಢ ಶಾಲಾ ಶಿಕ್ವಿಷಕರಿಗೆ ವಿವಿಧ ಸ್ಪರ್ಧೆ

ಬಂಟ್ವಾಳ :ಶಿಕ್ಷಕರು ಸಮಾಜ ಮತ್ತು ಇಲಾಖೆಯ ಹಲವು ಒತ್ತಡಗಳಿಂದಾಗಿ ಸಂಕಷ್ಟದಲ್ಲಿದ್ದಾರೆ. ಸಂಘಟನಾತ್ಮಕವಾಗಿ ಶಿಕ್ಷಕರ ಹಾಗೂ ಶಿಕ್ಷಣದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕಾಗಿದೆ ಎಂದು ಬಂಟ್ವಾಳ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ…

ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆ

ಬಂಟ್ವಾಳ: ಬಿಲ್ಲವ ಸಮಾಜ ನಾರಾಯಣ ಗುರುವರ್ಯರ ತತ್ತ್ವ ಆದರ್ಶಗಳನ್ನೊಳಗೊಂಡ ಒಂದು ಸಂಪ್ರದಾಯಬದ್ಧವಾದ ಸಮಾಜವಾಗಿದೆ ಎಂದು .ಪ್ರಸಿದ್ಧ ಯಕ್ಷಗಾನ ಭಾಗವತರಾದ ರವಿಚಂದ್ರ ಕನ್ನಡಿಕಟ್ಟೆಅವರು ಹೇಳಿದ್ದಾರೆ. ಬಿಲ್ಲವ ಸಮಾಜ ಸೇವಾ…

ಸಮರ್ಪಣಾ ಮನೋಭಾವದಿಂದ ಹೊಸತನದ ಸವಾಲುಗಳಿಗೆ ತೆರೆದುಕೊಳ್ಳಿ: ಚಕ್ರವರ್ತಿ ಸೂಲಿಬೆಲೆ

ಮಂಗಳೂರು: ಸಮಾಜಕ್ಕೆ ಕಾಲಕಾಲಕ್ಕೆ ಬೇಕಾಗುವುದರ ಬಗ್ಗೆ ಹೊಸತನದ ಚಿಂತನೆ ನಡೆಸುವ ಮನೋಭಾವ ಎಂಜಿನಿಯರಿಂಗ್ ವಿದ್ಯಾರ್ಥಿಗಳದ್ದಾಗಬೇಕು. ಬರೇ ಅಂಕಗಳಿಕೆ, ಉದ್ಯೋಗ,ಸಂಪಾದನೆಗೆ ಎಂಜಿನಿಯರಿಂಗ್ ಸೀಮಿತವಾಗದೇ ಹರಿವ ನೀರಾಗಿ ಸಮಸ್ಯೆಗಳ ನಡುವೆ…

ಉಪ್ಪಿ ಭಾವಚಿತ್ರ ಕಲಾವಿದ ಸಾವು

ತುಮಕೂರು: ಖ್ಯಾತ ನಟ, ನಿರ್ದೇಶಕ ಉಪೇಂದ್ರ ಅವರ ಉಪೇಂದ್ರ ಚಲನಚಿತ್ರದಲ್ಲಿ ಬಳಸಲಾಗಿದ್ದ ಉಪೇಂದ್ರ ಭಾವಚಿತ್ರ ಬರೆದಿದ್ದ ಕಲಾವಿದ‌ ಸಿದ್ದೇಶ್ ಇಂದು ಸಾವನ್ನಪ್ಪಿದ್ದರೆ. ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ…

ಒಂಟಿ ಕಾಗೆಯ ಮನುಜನೊಂದಿಗಿನ ಬಾಂಧವ್ಯ..!!

ಒಂಟಿ ಕಾಗೆಯೊಂದು ಮನೆ ಮಂದಿಯೊಂದಿಗೆ ಬಾಂಧವ್ಯ ಬೆಳಸಿಕೊಂಡಿರುವುದು ಸಾರ್ವಜನಿಕ ವಲಯದಲ್ಲಿ ಅಚ್ಚರಿ ಮೂಡಿಸಿದೆ. ಇದೇನು ಸಾಕಿದ ಕಾಗೆಯಲ್ಲ.. ಪರಿಸರದ ಮಡಿಲಲ್ಲಿ ವಾಸವಾಗಿರುವ ಕಾಗೆಯಾಗಿದೆ. ಕಾಪು ಮೂಲದ ಶ್ರೀಮತಿ…