Month: October 2019

ತಾಲೂಕು ಕಚೇರಿಯಲ್ಲಿ ಆಯುಧ ಪೂಜೆ

ಬಂಟ್ವಾಳ: ನವರಾತ್ರಿ ಉತ್ಸವದ ಅಂಗವಾಗಿ ಬಂಟ್ವಾಳ ಮಿನಿ ವಿಧಾನಸೌಧದಲ್ಲಿ ತಹಸೀಲ್ದಾರ್ ರಶ್ಮಿ ಎಸ್ ಆರ್ ನೇತೃತ್ವದಲ್ಲಿ ಆಯುಧಪೂಜಾ ಕಾರ್ಯಕ್ರಮ ನಡೆಯಿತು.ಅರ್ಚಕ ರಾಘವೇಂದ್ರ ಮಯ್ಯರಬೈಲು ಪೂಜಾ ವಿಧಿ ವಿಧಾನ…

ಪೊಲಿಮೊಗರು: ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರ ಶೈಕ್ಷಣಿಕ ಸಾಧನೆಗೆ ಶಿಬಿರ ಪ್ರೇರಣೆ: ತುಂಗಪ್ಪ ಬಂಗೇರ

ಬಂಟ್ವಾಳ:ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ರಾಷ್ಟ್ರೀಯ ಸೇವಾ ಯೋಜನೆ ಮೂಲಕ ಆತ್ಮಸ್ಥೈರ್ಯ ಮತ್ತು ಸಾಧನಾಶೀಲರಾಗಿ ಬೆಳೆಯಲು ಪ್ರೇರಣೆ ಸಿಗುತ್ತದೆ. ಜೀವನದಲ್ಲಿ ಸಂಸ್ಕಾರದ ಜೊತೆಗೆ ಸಚ್ಚಾರಿತ್ರ್ಯ ಮತ್ತು ರಾಷ್ಟ್ರಭಕ್ತಿ ಮೈಗೂಡಿಸಿಕೊಂಡು…

ರಾಮಪ್ಪಏಳ್ತಿಮಾರ್‍ರವರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಕಲ್ಲಡ್ಕ ಶಾಖೆ ಮತ್ತು ಶ್ರೀರಾಮ ಮಂದಿರಕಲ್ಲಡ್ಕ ವತಿಯಿಂದ ಶ್ರದ್ಧಾಂಜಲಿ ಕಾರ್ಯಕ್ರಮ.

ಕಲ್ಲಡ್ಕ : ದಿನಾಂಕ 4.10.2019 ಸಂಜೆ 6.30ಕ್ಕೆ ಶ್ರೀರಾಮ ಮಂದಿರದ ಮಾಧವ ಸಭಾಂಗಣದಲ್ಲಿರಾಮಪ್ಪ ಏಳ್ತಿಮಾರ್ ಇವರಿಗೆರಾಷ್ಟ್ರೀಯ ಸ್ವಯಂಸೇವಕ ಸಂಘ ಕಲ್ಲಡ್ಕ ಶಾಖೆ ಮತ್ತು ಶ್ರೀರಾಮ ಮಂದಿರಕಲ್ಲಡ್ಕ ವತಿಯಿಂದ…

ಮುಖ್ಯಮಂತ್ರಿ ಪರಿಹಾರ ನಿಧಿಗೆ ಪೊಳಲಿ ಸೇವಾಸಹಕಾರಿ ಸಂಘದಿಂದ 1.50 ಲಕ್ಷ

ಬಂಟ್ವಾಳ: ಮುಖ್ಯಮಂತ್ರಿ ಪರಿಹಾರ ನಿಧಿಗೆ ಬಂಟ್ವಾಳ ತಾಲೂಕಿನ ಪೊಳಲಿ ಸೇವಾಸಹಕಾರಿ ಸಂಘ 1.50 ಲಕ್ಷ ರೂ ಮೊತ್ತದ ಚೆಕ್ ನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು…

ಮತದಾರರ ಪಟ್ಟಿ ಪರಿಶೀಲನೆ ಕಡ್ಡಾಯ : ರಶ್ಮಿ

ಬಂಟ್ವಾಳ, : ರಾಜ್ಯ ಚುನಾವಣಾ ಆಯೋಗವು ಸಮಗ್ರ ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆ-೨೦೨೦ರಲ್ಲಿ ಮತದಾರರ ಪಟ್ಟಿಯ ಪರಿಶೀಲನಾ ಕಾರ್ಯಕ್ರಮವನ್ನು ಆರಂಭಿಸಲಾಗಿದ್ದು, ಎಲ್ಲಾ ಮತದಾರರು ಕಡ್ಡಾಯವಾಗಿ ಪರಿಶೀಲನೆ ಮಾಡುವುದು…

ಯೂಸುಫ್ ಹಫೀಝ್ 44 ಕೆಜಿ ವಿಭಾಗದ ಫೈಟಿಂಗ್‍ನಲ್ಲಿ ಚಿನ್ನ ಹಾಗೂ ಪೂಂಸೆಯಲ್ಲಿ ಬೆಳ್ಳಿ ಪದಕ

ಬಂಟ್ವಾಳ : ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಇತ್ತೀಚೆಗೆ ನಡೆದ ಸೌತ್ ಝೋನ್ ಟ್ವೆಕಾಂಡೋ ಓಪನ್ ಚಾಂಪಿಯನ್‍ಶಿಪ್ ಟೂರ್ನಿಯಲ್ಲಿ ತಾಲೂಕಿನ ಪಾಣೆಮಂಗಳೂರು ಸಮೀಪದ ಗುಡ್ಡೆಅಂಗಡಿ ನಿವಾಸಿ ಅಬ್ದುಲ್ ಕರೀಂ-ಫಾತಿಮಾ ದಂಪತಿಯ…

ಬಂಟ್ವಾಳ ಮಿನಿ ವಿಧಾನಸೌಧದಲ್ಲಿ ಆಯುಧ ಪೂಜೆ

ಬಿ ಸಿ ರೋಡು :ನವರಾತ್ರಿ ಉತ್ಸವದ ಅಂಗವಾಗಿ ಮಿನಿವಿಧಾನ ಸೌಧದಲ್ಲಿ ಇಂದು ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್ ಆರ್ ಇವರ ನೇತೃತ್ವದಲ್ಲಿ ವಿಜೃಂಭಣೆಯಿಂದ ಆಯುಧ ಪೂಜೆ ನಡೆಯಿತು.…

ಹೆಣ್ಣುಮಕ್ಕಳ ಶ್ರೀರಕ್ಷೆ ಇದ್ದರೆ ಇಡೀ ರಾಜ್ಯದಲ್ಲಿ ಡಿಸಿಸಿ ಬ್ಯಾಂಕುಗಳ ಮೂಲಕ ಶೂನ್ಯ ಬಡ್ಡಿ ಸಾಲ ಕೊಡುವ ಆಂದೋಲನ ರೂಪಿಸುವೆ-ರಮೇಶ್‍ಕುಮಾರ್

ಕೋಲಾರ: ಹೆಣ್ಣುಮಕ್ಕಳ ಆಶೀರ್ವಾದ ಮತ್ತು ಶ್ರೀರಕ್ಷೆ ಇದ್ದರೆ ಹೆಣ್ಣು ಮಕ್ಕಳ ಸ್ವಾವಲಂಬಿ ಜೀವನಕ್ಕಾಗಿ ಡಿಸಿಸಿ ಬ್ಯಾಂಕುಗಳ ಮೂಲಕ ಇಡೀ ರಾಜ್ಯದಲ್ಲಿ ತಾಯಂದಿರಿಗೆ ಶೂನ್ಯ ಬಡ್ಡಿಯ ಸಾಲ ಕೊಡಿಸುವ…

ಸೀಮೆ ಹಸು ಕಳ್ಳತನ 4 ಮಂದಿ ಬಂದನ

ಶ್ರೀನಿವಾಸಪುರ: ಇಲ್ಲಿನ ಪೊಲೀಸರು ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿ ಸೀಮೆ ಹಸುಗಳನ್ನು ಕದಿಯುತ್ತಿದ್ದ ಆರೋಪದ ಮೇಲೆ ನಾಲ್ವರನ್ನು ಬಂಧಿಸಿ, ಅವರಿಂದ ಕಳ್ಳತನಕ್ಕೆ ಬಳಸಲಾಗುತ್ತಿದ್ದ ಒಂದು ಬೊಲೆರೋ ವಾಹನ, ಒಂದು…

 ಶ್ರೀ ವೆಂಕಟರಮಣ ಸ್ವಾಮಿ ಪದವಿ ಪೂರ್ವ ಕಾಲೇಜು: ಗಾಂಧಿ ಜಯಂತಿ ಆಚರಣೆ – 2019

ಬಂಟ್ವಾಳ: ಕಾಲೇಜಿನ ಪ್ರಾಂಶುಪಾಲರಾದ ಶಶಿಕಲಾ ಕೆ ಗಾಂಧೀಜಿಯವರ ಭಾವಚಿತ್ರ ಕ್ಕೆ ಪುಷ್ಪನಮನ ಸಲ್ಲಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಅಹಿಂಸೆ, ಪ್ರಾಮಾಣಿಕತೆ, ಸರಳ ಜೀವನ ಮತ್ತು ಉದಾತ್ತ ಚಿಂತನೆ…

ಕುಡುಬಿ ಜನಪದ ಕಲಾವೇದಿಕೆಯ ಸಂಸ್ಥಾಪಕ ಎಂ ಗೋಪಾಲ ಗೌಡ ನಿಧನ

ಎಡಪದವು : ಕುಡುಬಿ ಜಾನಪದ ಕಲಾವಿದ, ಕುಡುಬಿ ಕೊಂಕಣಿ ಸಾಹಿತಿ, ಕುಡುಬಿ ಜನಪದ ಕಲಾವೇದಿಕೆಯ ಸಂಸ್ಥಾಪಕ ಹಾಗೂ ದಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಎಡಪದವಿನ ಎಂ…

ಯೋಕ್ಷಾ ವಿಧಿವಶ

ಕೈಕಂಬ : ಗುರುಪುರ ಮಠದಗುಡ್ಡೆ ಸೈಟಿನ ನಿವಾಸಿ, ಅಪೂರ್ವ `ಗೌಚರ್’ ಕಾಯಿಲೆಯಿಂದ ಬಳಲುತ್ತಿದ್ದ ಎರಡೂವರೆ ವರ್ಷದ ಯೋಕ್ಷಾ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಸಿದಳು. ಮಗುವಿನ ಪ್ರಾಣ ರಕ್ಷಿಸಲು…