Month: September 2019

ಬೋಧನೆಯಲ್ಲಿ ನೂತನ ಪದ್ದತಿಗಳನ್ನು ಅಳವಡಿಸಿಕೊಳ್ಳಿ – ಕೆ. ರತ್ನಯ್ಯ

ಕೋಲಾರ : ಶಿಕ್ಷಕರು ಬೋಧನೆಯಲ್ಲಿ ನೂತನ ಪದ್ದತಿಗಳು ಹಾಗೂ ಸೃಜನಾತ್ಮಕ ಚಟುವಟಿಕೆಗಳನ್ನು ಅಳವಡಿಸಿಕೊಳ್ಳುವುದರಿಂದ ಜಿಲ್ಲೆಯ ಫಲಿತಾಂಶವನ್ನು ಮೊದಲ ಸ್ಥಾನಕ್ಕೆ ಹೆಚ್ಚಿಸಲು ಸಾಧ್ಯವಾಗಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ…

ಲಿಂಗತಾರತಮ್ಯ ಮಾಡುವುದು ಮನೆಯಿಂದಲೇ ಬದಲಾಗಬೇಕು – ರೂಪಕ್ ದತ್ತ

ಕೋಲಾರ : ಹೆಣ್ಣು ಗಂಡು ಎಂಬ ಲಿಂಗತಾರತಮ್ಯದ ಭೇದ ಭಾವ ಮಾಡುವುದು ಮನೆಯಿಂದಲೇ ಬದಲಾವಣೆಗೊಳ್ಳಬೇಕು. ತಾಯಿಯು ಸಹ ಮಕ್ಕಳಲ್ಲಿ ಭೇದ ಭಾವ ಮಾಡಬಾರದು ಎಂದು ಕರ್ನಾಟಕ ರಾಜ್ಯ…

ಋಣ ಮುಕ್ತ ಕಾಯ್ದೆ ಅರಿವು ಕಾರ್ಯಕ್ರಮ

ಕೋಲಾರ : ಋಣ ಮುಕ್ತ ಕಾಯ್ದೆಯಡಿ ಅರ್ಜಿಗಳನ್ನು ಸಲ್ಲಿಸಲು ಅಕ್ಟೋಬರ್ 22 ಕೊನೆಯ ದಿನವಾಗಿದ್ದು ಅರ್ಹರು ಸೂಕ್ತ ದಾಖಲೆಗಳೊಂದಿಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಎಂದು ಉಪವಿಭಾಗಾಧಿಕಾರಿಯಾದ ಸೋಮಶೇಖರ್ ಅವರು…

ವಯೋನಿವೃತ್ತಿ ಶಿಕ್ಷಕರ ಬೀಳ್ಕೊಡುಗೆ ಕಾರ್ಯಕ್ರಮ

ಬಂಟ್ವಾಳ: ದ.ಕ.ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಸುಜೀರು ಇಲ್ಲಿ ವಯೋನಿವೃತ್ತಿ ಹೊಂದಿದ ಮೂವರು ಶಿಕ್ಷಕರ ಬೀಳ್ಕೊಡುಗೆ ಕಾರ್ಯಕ್ರಮ ಸುಜೀರು ಶಾಲೆಯಲ್ಲಿ ನಡೆಯಿತು.ಸುಜೀರು ಶಾಲೆಯಲ್ಲಿ ಸುದೀರ್ಘ ಅವಧಿಯಲ್ಲಿ…

ಶೂನ್ಯ ಬಂಡವಾಳ ಕೃಷಿ ಹಾಗೂ ಕೊಳವೆ ಬಾವಿಗೆ ಜಲ ಮರುಪೂರಣ ಜಾಗೃತಿ ಕಾರ್ಯಕ್ರಮ

ಬಂಟ್ವಾಳ : ರೈತರು ಒಂದೇ ಬೆಳೆಯನ್ನು ನಂಬರದೆ ಮಿಶ್ರ ಬೆಳೆಯನ್ನು ಬೆಳೆಯಬೇಕು. ಒಂದು ಬೆಳೆ ಕೈ ಕೊಟ್ಟರೆ ಇನ್ನೊಂದು ಬೆಳೆಯು ರೈತರ ಕೈ ಹಿಡಿಯುವುದು, ಖಂಡಿತ ಕೃಷಿಯಲ್ಲಿನ…

ಅಮ್ಮುಂಜೆ ಹಾಲು ಉತ್ಪಾದಕರ ಸಹಕಾರ ಸಂಘದ ಮಹಾಸಭೆ

ಅಮ್ಮುಂಜೆ: ಅಮ್ಮುಂಜೆ ಹಾಲು ಉತ್ಪಾದಕರ ಸಹಕಾರ ಸಂಘದ ಸಾಮಾನ್ಯ ವಾರ್ಷಿಕ ಮಹಾಸಭೆಯು ಸೆ.23ರಂದು ಸೋಮವಾರ ಸಂಘದ ವಠಾರದಲ್ಲಿ ನಡೆಯಿತು.ಅಮ್ಮುಂಜೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ರಂಗನಾಥ ಶೆಟ್ಟಿಯವರ…

ಸೆ.30ರಂದು ಕಡಲಕೆರೆ ಶಾಲೆ ನೂತನ ಕಟ್ಟಡ ಲೋಕಾರ್ಪಣೆ

ಮೂಡುಬಿದಿರೆ:ಎಂಆರ್‍ಪಿಎಲ್ ವತಿಯಿಂದ ರೂ. ಒಂದು ಕೋಟಿ ವೆಚ್ಚದಲ್ಲಿ ಮೂಡುಬಿದಿರೆ ಪುರಸಭಾ ವ್ಯಾಪ್ತಿಯ ಕಡಲಕೆರೆಯಲ್ಲಿರುವ 96 ವರ್ಷಗಳ ಇತಿಹಾಸವುಳ್ಳ ಸಂತ ಇಗ್ನೇಶಿಯಸ್‍ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗೆ 8,000 ಚದರಡಿಯ…

ಶ್ರೀ ಸಿಂಚನಾ ಸಂಸ್ಥೆಯಿಂದ ಸ್ವ ಸಹಾಯ ಸಂಘಗಳ ಸಮಾವೇಶ

ಮೂಡುಬಿದಿರೆ: ಸ್ವಸಹಾಯ ಸಂಘಗಳು ಜನಸಾಮಾನ್ಯರಿಗೆ ಸ್ವಾಭಿಮಾನದಿಂದ ಬದುಕುವ ಶಕ್ತಿ ನೀಡಿದ್ದು, ಈ ಮೂಲಕ ಅನೇಕ ಕುಟುಂಬಗಳು ಗೌರವಯುತ ಜೀವನ ನಡೆಸಲು ಸಹಕಾರಿಯಾಗಿವೆ ಎಂದು ಶಾಸಕ ಉಮಾನಾಥ ಕೋಟ್ಯಾನ್…

ಮೈಸೂರು ವಿಭಾಗ ಮಟ್ಟದ ಪ್ರಾಥಮಿಕ, ಪ್ರೌಢಶಾಲಾ ಫುಟ್‍ಬಾಲ್ ಪಂದ್ಯಾಟ ಕೊಡಗು, ದ.ಕ ಜಿಲ್ಲೆ ಚಾಂಪಿಯನ್

ಮೂಡುಬಿದಿರೆ :ಸಾರ್ವಜನಿಕ ಶಿಕ್ಷಣ ಇಲಾಖೆ ಮೂಡುಬಿದಿರೆ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ ಮತ್ತು ಮೂಡುಬಿದಿರೆಯ ಆಳ್ವಾಸ್ ಆಂಗ್ಲಮಾಧ್ಯಮ ಪ್ರೌಢಶಾಲೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಮೂಡುಬಿದಿರೆ ವಿದ್ಯಾಗಿರಿಯ ಪ್ಯಾಲೇಸ್…

ಸೆ.29ರಿಂದ 74ನೇ ದಸರಾ ಸಾಹಿತ್ಯ, ಸಾಂಸ್ಕøತಿಕ ಉತ್ಸವ

ಮೂಡುಬಿದಿರೆ:ಸಮಾಜ ಮಂದಿರ ಸಭಾ ಮೂಡುಬಿದಿರೆ ಇದರ ವತಿಯಿಂದ 74ನೇ ದಸರಾ ಸಾಹಿತ್ಯ ಮತ್ತು ಸಾಂಸ್ಕøತಿಕ ಉತ್ಸವ ಮೂಡುಬಿದಿರೆ ಸಮಾಜ ಮಂದಿರದಲ್ಲಿ ಸೆ29ರಿಂದ ಅ.3ರವರೆಗೆ ಸಾಯಂಕಾಲ 7ರಿಂದ ನಡೆಯಲಿದೆ.…

ಮಂಗಳೂರು ಗ್ರಾಮಾಂತರ ತಾಲೂಕು ಮಟ್ಟದ ಅಥ್ಲೆಟಿಕ್ಸ್ ಆಳ್ವಾಸ್ ಪಿಯು ಕಾಲೇಜು ಚಾಂಪಿಯನ್

ಮೂಡುಬಿದಿರೆ:ಪದವಿಪೂರ್ವ ಶಿಕ್ಷಣ ಇಲಾಖೆ, ದ.ಕ. ಹಾಗೂ ಅಲ್ಫುರ್ಕಾನ್ ಇಸ್ಲಾಮಿಕ್ ಪದವಿಪೂರ್ವ ಕಾಲೇಜು, ಮೂಡಬಿದಿರೆ ಇದರ ಸಂಯುಕ್ತ ಆಶ್ರಯದಲ್ಲಿ ಶನಿವಾರ ಸ್ವರಾಜ್ಯ ಮೈದಾನದಲ್ಲಿ ನಡೆದ ಪದವಿಪೂರ್ವ ಕಾಲೇಜುಗಳ ಅಥ್ಲೆಟಿಕ್ಸ್…

ಜವನೆರ್ ಬೆದ್ರದಿಂದ ಬಸದಿಗಳ ಸ್ವಚ್ಛತೆ

ಮೂಡುಬಿದಿರೆ: ಜವನೆರ್ ಬೆದ್ರ ಸಂಘಟನೆಯ ಕ್ಲೀನ್ ಅಪ್ ಮೂಡುಬಿದಿರೆ 81ನೇ ವಾರದ ಸ್ವಚ್ಛತಾ ಅಭಿಯಾನದ ಅಂಗವಾಗಿ ಮೂಡುಬಿದಿರೆಯಲ್ಲಿರುವ ಬೆಂಕಿ ಬಸದಿ, ಚೋಳ ಶೆಟ್ಟರ ಬಸದಿ ಹಾಗೂ ಮಹಾದೇವ…

ಶ್ರೀಕ್ಷೇತ್ರ ಅಂಕಸಾಲೆಯಲ್ಲಿ ನೇತಾಜಿ ಬ್ರಿಗೇಡ್‍ನಿಂದ ಸ್ವಚ್ಛ ಅಭಿಯಾನ

ಮೂಡುಬಿದಿರೆ: ಇಲ್ಲಿನ ನೇತಾಜಿ ಬ್ರಿಗೇಡ್ ಸಂಘಟನೆ ವತಿಯಿಂದ ಶ್ರೀ ಸತ್ಯನಾರಾಯಣ ಸೇವಾ ಸಮಿತಿ ಹಾಗೂ ಶ್ರೀ ಧರ್ಮಶಾಸ್ತ ಭಜನಾ ಮಂಡಳಿ ಕೋಡಂಗಲ್ಲು ಸಹಯೋಗದೊಂದಿಗೆ ಚಾಮುಂಡಿಬೆಟ್ಟ ಶ್ರೀಕ್ಷೇತ್ರ ಅಂಕಸಾಲೆಯಲ್ಲಿ…

ಮಥುರಾ ಮಲ್ಯ ನಿಧನ

ಮೂಡುಬಿದಿರೆ: ಎಂಸಿಎಸ್ ಬ್ಯಾಂಕ್ ನಿರ್ದೇಶಕರಾಗಿದ್ದ ದಿ. ಎಂ. ಪಾಂಡುರಂಗ ಮಲ್ಯ ಅವರ ಪತ್ನಿ ಮಥುರಾ ಮಲ್ಯ (85) ಸೆ. 23ರಂದು ನಿಧನ ಹೊಂದಿದರು. ಇಬ್ಬರು ಪುತ್ರರು, ಪುತ್ರಿಯನ್ನು…