Month: September 2019

ಜಲ ಶಕ್ತಿ ಅಭಿಯಾನ ಜಾಥಾ ಕಾರ್ಯಕ್ರಮ

ಶ್ರೀನಿವಾಸಪುರ ಪುರಸಭೆ ವತಿಯಿಂದ ಗುರುವಾರ ಜಲ ಶಕ್ತಿ ಅಭಿಯಾನ ಜಾಥಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು.ಶ್ರೀನಿವಾಸಪುರ: ನಾಗರಿಕರು ಮಳೆ ನೀರು ಕೊಯಿಲು ಮಾಡಲು ಮುಂದಾಗಬೇಕು. ಜಲಮೂಲಗಳು ಮಾಲೀನ್ಯಗೊಳ್ಳದಂತೆ ಎಚ್ಚರ ವಹಿಸಬೇಕು…

ಪ್ರಪಂಚದಲ್ಲೇ ಅತಿ ಹೆಚ್ಚು ಯುವ ಜನತೆಯನ್ನು ಹೊಂದಿದ ರಾಷ್ಟ್ರ ಭಾರತ- ಜೆ.ಮಂಜುನಾಥ್

ಕೋಲಾರ : ಪ್ರಪಂಚದಲ್ಲೇ ಅತಿ ಹೆಚ್ಚು ಯುವ ಜನತೆಯನ್ನು ಹೊಂದಿರುವ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದ್ದು ದೇಶದ ಅಭಿವೃದ್ಧಿಗೆ ಇವರ ಸೇವೆ ಅಮೂಲ್ಯವಾದುದು ಎಂದು ಜಿಲ್ಲಾಧಿಕಾರಿಗಳಾದ…

ಬೆಂಗಳೂರು ಸ್ರ್ತಿಗ್ರೂಪ್ ವತಿಯಿಂದ ಬಂಟ್ವಾಳ ತಾಲೂಕಿನ ಮೂರು ಮನೆಗಳಿಗೆ ಆರ್ಥಿಕ ಸಹಾಯ

ಬಂಟ್ವಾಳ: ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರ ಮನವಿಯಂತೆ ಸ್ರ್ತಿ ಗ್ರೂಪ್ ಬೆಂಗಳೂರು ಇವರ ವತಿಯಿಂದ ಮಳೆಹಾನಿಯಿಂದ ಸಂಪೂರ್ಣ ನೆಲಸಮವಾಗಿ ವಾಸಕ್ಕೆ ಯೋಗ್ಯವಾಗಿರದ ಬಂಟ್ವಾಳ ತಾಲೂಕಿನ ಕಡುಬಡತನದ…

ಕಂದಾವರ ಗ್ರಾಮ ಪಂಚಾಯತ್‍ನ ವಾರ್ಷಿಕ ಜಮಾ-ಬಂಧಿ’ ಕಾರ್ಯಕ್ರಮ

ಕೈಕಂಬ : ಕಂದಾವರ ಗ್ರಾಮ ಪಂಚಾಯತ್‍ನ 2018-19ರ ಸಾಲಿನ `ವಾರ್ಷಿಕ ಜಮಾ-ಬಂಧಿ’ ಕಾರ್ಯಕ್ರಮ ಇತ್ತಿಚೇಗೆ ಪಂಚಾಯತ್ ಸಭಾಭವನದಲ್ಲಿ ನಡೆಯಿತು.ಪಂಚಾಯತ್‍ನ ಪ್ರಭಾರ ಅಭಿವೃದ್ಧಿ ಅಧಿಕಾರಿ(ಪಿಡಿಒ) ಯಶವಂತ್ ಜಮಾ-ಬಂಧಿಯಲ್ಲಿ ವಾರ್ಷಿಕ…

ಜುಗಾರಿ ಅಡ್ಡೆಗೆ ದಾಳಿ : ೬ ಸೆರೆ

ಬಂಟ್ವಾಳ : ಸಜಿಪ ಪಡು ಗ್ರಾಮದ ಇಡುಪಡಪು ಎಂಬಲ್ಲಿ ನಡೆಯುತ್ತಿದ್ದ ಜುಗಾರಿ ಅಡ್ಡೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸರು ದಾಳಿ ನಡೆಸಿ ಜುಗಾರಿ ಆಟದಲ್ಲಿ ನಿರತರಾಗಿದ್ದ ಆರು ಮಂದಿಯನ್ನು…

ತೇಪೆ ಹಾಕಿಯಾದರೂ ರಸ್ತೆ ಸರಿಪಡಿಸಿ

ಬಂಟ್ವಾಳ: ಪ್ರಸಕ್ತ ವರ್ಷ ನಿರೀಕ್ಷೆಗೂ ಮೀರಿ ಮಳೆಯಾಗಿದ್ದರಿಂದ ಹೆದ್ದಾರಿ ಸಹಿತ ಕೆಲ ಒಳ ರಸ್ತೆಗಳು ಹೊಂಡಗುಂಡಿಗಳಿಂದಾಗಿ ಹದಗೆಟ್ಟು ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದ್ದು,ಈ ರಸ್ತೆಯನ್ನು ಕನಿಷ್ಠ ತೇಪೆಹಾಕಿಯಾದರೂ ಸರಿಪಡಿಸುವಂತೆ…

ಕಲ್ಲಡ್ಕ ರೈ.ಸೇ.ಸ.ಸಂಘದಿಂದ ನೆರೆಗೆ ಪರಿಹಾರ ನಿಧಿ 10 ಲಕ್ಷ ರೂ.ಚೆಕ್ ಹಸ್ತಾಂತರ

ಬಂಟ್ವಾಳ: ಮುಖ್ಯಮಂತ್ರಿಗಳ ನೆರೆ ಪರಿಹಾರ ನಿಧಿಗೆ ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘದ ವತಿಯಿಂದ 10ಲಕ್ಷ ರುಪಾಯಿ ಚೆಕ್ಕನ್ನು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರಿಗೆ ಸಂಘದ ಅಧ್ಯಕ್ಷ, ಮಾಜಿ…

ಸಂಸ್ಕೃತಿಯ ಅರಿವು ಮೂಡಿದರೆ ವ್ಯಕ್ತಿತ್ವ ವಿಕಸನ ಸಾಧ್ಯ: ತುಕರಾಮ್ ಪೂಜಾರಿ

ಬಂಟ್ವಾಳ:ಪ್ರತಿಯೊಬ್ಬ ವಿದ್ಯಾರ್ಥಿಯ ಯಶಸ್ಸಿನ ಹಿಂದೆ ಗುರುವಿನ ಕಾಳಜಿ, ಶ್ರಮವಿದೆ. ಸಂಸ್ಕೃತಿಯ ಮಹತ್ವವನ್ನು ತಿಳಿಸುವ ಇಂತಹ ಕಾರ‍್ಯಕ್ರಮವನ್ನು ಶಾಲೆಯಲ್ಲಿ ಆಯೋಜಿಸಿರುವುದು ಶ್ಲಾಘನೀಯ. ವಸ್ತು ಪ್ರದರ್ಶನದಲ್ಲಿ ಇರುವ ಹಳೆಯ ಕಾಲದ…

ಜಿಲ್ಲಾ ಮಟ್ಟದ ಅಂತರ್ ಕಾಲೇಜು ಶೈಕ್ಷಣಿಕ ಸ್ಪರ್ಧಾ ಕಾರ್ಯಕ್ರಮ

ಬಂಟ್ವಾಳ: ಶಾಲೆ, ಕಾಲೇಜುಗಳಲ್ಲಿ ನಡೆಯುವ ಸ್ಪರ್ಧಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸುವುದರಿಂದ ಅವರ ವ್ಯಕ್ತಿತ್ವ ವಿಕಾಸವಾಗಲು ಸಾಧ್ಯವಿದೆ ಎಂದು ಮಂಗಳೂರು ವಿವಿಯ ಕುಲಸಚಿವ ಪ್ರೋ.. ಎ.ಎಂ.ಖಾನ್ ಹೇಳಿದರು.…

ಪೊಳಲಿ ಶ್ರೀ ರಾಜರಾಜೇಶ್ವರೀ ಅಮ್ಮನವರ ದೇವಳದಲ್ಲಿ ತೆನೆ ಹಬ್ಬ ಆಚರಣೆ

ಪೊಳಲಿ : ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಸೆ.5ರಂದು ಗುರುವಾರ ತೆನೆಹಬ್ಬ ಆಚರಿಸಲಾಯ್ತು. ಈ ಆಚರಣೆ ದೇವಸ್ಥಾನದ ಸಂಪ್ರದಾಯದಲ್ಲಿ ವಿಶಿಷ್ಠವಾಗಿದ್ದು, ಹಲವಾರು ಸಂಪ್ರದಾಯ, ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವಂತೆ. ವೈದಿಕ…

ಶಿಕ್ಷಕರ ದಿನಾಚರಣೆಯ ಅಂಗವಾಗಿ ಗುರುವಂದನಾ ಕಾರ್ಯಕ್ರಮ

ಮಂಗಳೂರು: ಶಿಕ್ಷಕರ ದಿನಾಚರಣೆಯ ಅಂಗವಾಗಿ ಮಂಗಳೂರಿನ ಶಕ್ತಿನಗರದ ಶಕ್ತಿ ವಸತಿ ಶಾಲೆ ಹಾಗೂ ಶಕ್ತಿ ಪಿ.ಯು. ಕಾಲೇಜಿನಲ್ಲಿ *ಗುರುವಂದನಾ* ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು .ಇನ್ನೂ ಈ ಕಾರ್ಯಕ್ರಮದ ಉದ್ಘಾಟನೆಯನ್ನು…

ಶಾಸಕ ವೈ ಭರತ್ ಶೆಟ್ಟಗೆ ಸನ್ಮಾನ

ಕೈಕಂಬ:ಅಡ್ಡೂರು 33ನೇವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಸಂದರ್ಭ ಉತ್ತರ ವಿಧಾನಸಭಾ ಶಾಸಕ ವೈ ಭರತ್ ಶೆಟ್ಟಿ ಆಗಮಿಸಿ ಪ್ರಸಾದ ಸ್ವೀಕರಿಸಿದರು. ಈ ಸಂಧರ್ಭದಲ್ಲಿ ಅವರನ್ನು ಶ್ರೀ ಗಣೇಶೋತ್ಸವ…

ಬಿ.ಸಿ.ರೋಡಿನಲ್ಲಿ ಶ್ರೀ ಗಣೇಶನ ವೈಭವದ ಶೋಭಾಯಾತ್ರೆ

ಬಂಟ್ವಾಳ: ಹಿಂದೂ ಧಾರ್ಮಿಕ ಸೇವಾ ಸಮಿತಿಯಿಂದ ಬಿ.ಸಿ.ರೋಡಿನ ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನದ ವಠಾರದಲ್ಲಿ 4 ದಿನಗಳ ಕಾಲ ಆರಾಧಿಸಲ್ಪಟ್ಟ ಶ್ರೀ ಗಣೇಶನ ವೈಭವಪೂರ್ಣ ಶೋಭಾಯಾತ್ರೆ ಗುರುವಾರ…