Month: June 2019

ಮುತ್ತೂರು ತೂಗುಸೇತುವೆ ರಸ್ತೆಗೆ ಕಾಂಕ್ರೀಟೀಕರಣ

ಕೈಕಂಬ:ಮುತ್ತೂರು ಮುಖ್ಯ ರಸ್ತೆಯಿಂದ ತೂಗುಸೇತುವೆವರೆಗಿನ ಸುಮಾರು 1ಕಿ.ಮೀ ಉದ್ದದ ರಸ್ತೆಗೆ ಕಾಂಕ್ರೀಟ್ ಭಾಗ್ಯ ಒದಗಿ ಬಂದಿದೆ. ಕಳೆದ ವರ್ಷ ಜೂನ್ ತಿಂಗಳಲ್ಲಿ ಮೂಲರ ಪಟ್ನ ಸೇತುವೆ ಕುಸಿದ…

ಮಹಿಳೆಯರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಶ್ರಮವಹಿಸಿ  ಲಕ್ಷ್ಮೀನಾರಾಯಣ್

ಕೋಲಾರ: ಮಹಿಳೆಯರು ಸರ್ವಕಾಲದಿಂದಲೂ ಶೋಷಣೆಗೆ ಒಳಗಾಗುತ್ತಿದ್ದು ಇವರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ಜಿಲ್ಲಾ ಪಂಚಾಯತ್‍ನ ಉಪ ಕಾರ್ಯದರ್ಶಿಯಾದ ಲಕ್ಷ್ಮೀನಾರಾಯಣ್ ಅವರು ತಿಳಿಸಿದರು.…

ಶ್ರೀನಿವಾಸಪುರ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ

ಶ್ರೀನಿವಾಸಪುರದಲ್ಲಿ ಗುರುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ವಿಧಾನಸಭಾಧ್ಯಕ್ಷ ಕೆ.ಆರ್‌.ರಮೇಶ್‌ ಕುಮಾರ್‌ ವಿವಿಧ ಇಲಾಖೆಯಗಳ ಕಚೇರಿಗಳ ನೂತನ ಕಟ್ಟಡ ಹಾಗೂ ಭವನಗಳ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.ವಿಧಾನಸಭಾಧ್ಯಕ್ಷ ಕೆ.ಆರ್‌.ರಮೇಶ್‌…

ತುಂಬೆ- ಸಜೀಪ ನಡುವೆ ಸಂಪರ್ಕ ಸೇತುವೆ; ಪಿಡಬ್ಲ್ಯೂಡಿ ಮುಖ್ಯ ಕಾರ್ಯದರ್ಶಿಯಿಂದ ಸ್ಥಳ ಪರಿಶೀಲನೆ

ಬಂಟ್ವಾಳ : ಸಜಿಪನಡು ಹಾಗೂ ತುಂಬೆ ಗ್ರಾಮಗಳ ನಡುವೆ ಸಂಪರ್ಕ ಸೇತುವೆಯನ್ನು ನಿರ್ಮಾಣದ ಬಹು ಕಾಲದ ಇಲ್ಲಿನ ಜನರ ಬೇಡಿಕೆ ಈಡೇರುವ ಕಾಲ ಕೂಡಿ ಬಂದಿದೆ. ಕ್ಷೇತ್ರದ…

ಕಕ್ಯಬೀಡು ಶ್ರೀ ಪಂಚದುರ್ಗಾ ಪ್ರೌಢ ಶಾಲೆ ಸಮವಸ್ತ್ರ,ಲೇಖನ ಸಾಮಾಗ್ರಿ ವಿತರಣೆ,ಸಾಧಕರಿಗೆ ಸಮ್ಮಾನ

ಬಂಟ್ವಾಳ: ಉಳಿ ಕಕ್ಯಬೀಡು ಶ್ರೀ ಪಂಚದುರ್ಗಾ ಪ್ರೌಢ ಶಾಲೆಯ ಸ್ಥಾಪನಾ ದಿನಾಚರಣೆ ಪ್ರಯುಕ್ತ ಶ್ರೀ ಸತ್ಯಸಾಯಿ ಸೇವಾಸಮಿತಿ ಮತ್ತು ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಹಾಗೂ…

ಮೂಲರಪಟ್ಣ ಸೇತುವೆ ಕಾಮಗಾರಿ ವಿಳಂಬಕ್ಕೆ ಸರಕಾರವೇ ಹೊಣೆ :ಪ್ರಭು ಆರೋಪ

ಬಂಟ್ವಾಳ: ಕಳೆದ ವರ್ಷ ಜೂನ್ ತಿಂಗಳಲ್ಲಿ ಕುಸಿದು ಬಿದ್ದ ಮೂಲರಪಟ್ಣ ಸೇತುವೆಯ ಕಾಮಗಾರಿ ವಿಳಂಬಕ್ಕೆ ರಾಜ್ಯ ಸರಕಾರವೇ ನೇರ ಹೊಣೆಯಾಗಿದೆ ಎಂದು ತಾಲೂಕು ಪಂಚಾಯತ್ ಸದಸ್ಯ ಪ್ರಭಾಕರ…

ಪೊಳಲಿ ಕ್ಷೇತ್ರಕ್ಕೆ ಸಂಸದ ಉಮೇಶ್ ಜಾದವ್ ಅವರ ಪತ್ನಿ ಗಾಯತ್ರಿ ಜಾದವ್ ಭೇಟಿ

ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಸಂಸದ ಉಮೇಶ್ ಜಾದವ್ ಅವರ ಪತ್ನಿ ಗಾಯತ್ರಿ ಜಾದವ್ ಹಾಗೂ ಸಂಬಂಧಿ ಸಂಗೀತಾ ಲಕ್ಷ್ಮಣ್ ಪವಾರ್ ಅವರು ಗುರುವಾರ ಭೇಟಿ ನೀಡಿ,…

ಗಂಜಿಮಠದ `ಶ್ರೀ ವಿಜಯ ವಾಹಿನಿ’ ಸಂಘಟನೆ ಜೂ. 22ಕ್ಕೆ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ ; ಶಿಕ್ಷಕರು-ವಿದ್ಯಾರ್ಥಿಗಳಿಗೆ ಸನ್ಮಾನ

ಗಂಜಿಮಠದ `ಶ್ರೀ ವಿಜಯ ವಾಹಿನಿ’ ವತಿಯಿಂದ 15ನೇ ವರ್ಷದ ಉಚಿತ ಬರೆಯುವ ಪುಸ್ತಕ ವಿತರಣೆ ಮತ್ತು ಸನ್ಮಾನ ಕಾರ್ಯಕ್ರಮ ಜೂನ್ 22ರಂದು ಮಳಲಿಯ ಸರ್ಕಾರಿ ಹಿರಿಯ ಪ್ರಾಥಮಿಕ…

ಎಡಪದವು ಐಡಿಯಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗಂಜಿಮಠ ಆಯುರ್‍ಸ್ಪರ್ಶ ಫೌಂಡೇಶನ್ ಮಧುಮೇಹ ಅಭಿಯಾನ ಕಾರ್ಯಕ್ರಮ

ಎಡಪದವು : ಎಡಪದವಿನ ಐಡಿಯಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗಂಜಿಮಠದ ಆಯುರ್‍ಸ್ಪರ್ಶ ಆಯುರ್ವೇದ ಆಸ್ಪತ್ರೆ ಮತ್ತು ಆಯುರ್‍ಸ್ಪರ್ಶ ಡಯಾಬಿಟಿಕ್ ಇನ್ನೋವೇಟಿವ್ ಫೌಂಡೇಶನ್(ರಿ) ಇವುಗಳ ಜಂಟಿ ಆಶ್ರಯದಲ್ಲಿ `ಮಧುಮೇಹ…

ಕಾರ್ಕಳ ಮೂಲದ ದಿಯಾ ಇನ್ನ ಕ್ರಿಕೆಟಿನಲ್ಲಿ ಅದ್ಭುತ ಪ್ರತಿಭೆ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಳೆದ ವಾರ ನಡೆದ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ ಸ್ವಾಮ್ಯದ ಬೆಂಗಳೂರು ಹಾಸನ ಕೋಲ್ಟ್ಸ್ ಕ್ರಿಕೆಟ್ ಕ್ಲಬ್(ರಿ) ಆಯೋಜಿಸಿದ ಅಂಡರ್-14 ಟಿ-20 ಆಹ್ವಾನಿತ…

” ಚಾವಡಿ ತಮ್ಮನ ಗೌರವ” ಕ್ಕೆ ಮುತ್ತಪ್ಪ ಮೂಲ್ಯ ನೈನಾಡು ಆಯ್ಕೆ

ಬಂಟ್ವಾಳ: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಕೊಡಮಾಡುವ ” ಚಾವಡಿ ತಮ್ಮನ ಗೌರವ”ಕ್ಕೆ ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು ಗ್ರಾಮದ ನೈನಾಡು ನಿವಾಸಿ, ಹಿರಿಯ ಕುಮಾರದರ್ಶನ ಪಾತ್ರಿ ಮುತ್ತಪ್ಪ…

3 ಕ್ವಿಂಟಾಲ್ ಸುಲಿದ ಅಡಕೆ ಕಳವು

ಬಂಟ್ವಾಳ: ತಾಲೂಕಿನ ಮಂಚಿ ಗ್ರಾಮದ ಮೊಂತಿಮಾರುಪಡ್ಪು ಎಂಬಲ್ಲಿ ಮನೆಯೊಂದರ ಚಿಲಕ ಮುರಿದು ಒಳ ಪ್ರವೇಶಿಸಿದ ಕಳ್ಳರು ಗೋಣಿ ಚೀಲದಲ್ಲಿ ತುಂಬಿಸಿಟ್ಟಿದ್ದ ಸುಲಿದ ಅಡಿಕೆಯನ್ಬು ಕಳವು ಮಾಡಿದ ಘಟನೆ…

ಅವಿನಾಶ್‍ಜಾದವ್ ಶ್ರೀರಾಮ ವಿದ್ಯಾಕೇಂದ್ರಕ್ಕೆ ಭೇಟಿ

ಭಾರತದೇಶ ಮೊದಲು ಶಸ್ತ್ರಚಿಕಿತ್ಸಾ ವೈದ್ಯರಾದ ಶುಶ್ರುತರು ವೈದ್ಯ ಲೋಕಕ್ಕೆ ಅಪಾರಕೊಡುಗೆ ನೀಡಿದ್ದಾರೆ.ಎಂದು ವೈದ್ಯರು ಹಾಗೂ ಪ್ರಸ್ತುತ ಚಿಂಚೋಳ್ಳಿ ಶಾಸಕರಾದಡಾ ಅವಿನಾಶ್‍ಜಾಧವ್‍ರವರು ಹೇಳಿದರು. ಇವರುಜೂ.19ರಂದು ಶ್ರೀರಾಮ ವಿದ್ಯಾಕೇಂದ್ರಕ್ಕೆ ಭೇಡಿ…