Month: February 2019

ಪಿಲಾತಬೆಟ್ಟು ಸೊಸೈಟಿಗೆ ಅವಿರೋಧ ಆಯ್ಕೆ

ಬಂಟ್ವಾಳ: ಪಿಲಾತಬೆಟ್ಟು ವ್ಯವಸಾಯ ಸೇವಾ ಸಹಕಾರ ಸಂಘ ಪುಂಜಾಲಕಟ್ಟೆ ಇದರ ಆಡಳಿತ ಮಂಡಳಿಯ ಮುಂದಿನ 5 ವರ್ಷಗಳ ಅವಧಿಗೆ ನೂತನ ಅಧ್ಯಕ್ಷರಾಗಿ ಕೆ.ಲಕ್ಷ್ಮೀ ನಾರಾಯಣ ಉಡುಪ ಮತ್ತು…

ಗುರುಪುರ ಮೂಳೂರು ವೈದ್ಯನಾಥ ದೈವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ತೃಪ್ತಿ ಮತ್ತು ಮಾನವೀಯತೆಯಿಂದ ಭ್ರಷ್ಟಾಚಾರರಹಿತ ಸಮಾಜ ನಿರ್ಮಾಣ ಮಾಡಲು ಸಾಧ್ಯವಿದೆ: ಜಸ್ಟಿಸ್ ಡಾ. ಸಂತೋಷ್ ಹೆಗ್ಡೆ

ಗುರುಪುರ : . ಸಮಾಜದಲ್ಲಿ ಬೇರೂರಿರುವ ಈ ಪಿಡುಗು ಅಥವಾ ಭ್ರಷ್ಟಾಚಾರದ ವಿರುದ್ಧ ಹೋರಾಡಲು ಯುವಜನಾಂಗದಿಂದ ಮಾತ್ರ ಸಾಧ್ಯ ಎಂಬುದು ನನ್ನ ವೈಯಕ್ತಿಕ ಆಲೋಚನೆಯಾಗಿದೆ.ಇಂದು ಜೈಲಿಗೆ ಹೋಗಿ…

ಮೆಲ್ಕಾರ್ ನಲ್ಲಿ ಕ್ಯಾನ್ಸರ್ ತಪಾಸಣಾ ಶಿಬಿರ

ಬಂಟ್ವಾಳ : ಎ.ಜೆ. ಸಮುದಾಯ ವಿಭಾಗ ಮತ್ತು ಇಂಡಿಯನ್ ಕ್ಯಾನ್ಸರ್ ಸೊಸೈಟಿಯ ಸಂಯುಕ್ತಾಶ್ರಯದಲ್ಲಿ ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರವು ಮೆಲ್ಕಾರ್ ನ ಎ.ಜೆ.ಆರೋಗ್ಯ ತರಬೇತಿ ಕೇಂದ್ರದಲ್ಲಿ ನಡೆಯಿತು.…

ಪೊಳಲಿ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಪೊಳಲಿ: ಜೀರ್ಣೋದ್ಧಾರಗೊಳ್ಳುತ್ತಿರುವ ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನದ ಪುನಃಪ್ರತಿಷ್ಠೆ, ಅಷ್ಠಬಂಧ, ನೂತನ ಧ್ವಜಸ್ತಂಭ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಮಾ.4ರಿಂದ ಮಾ.13ರ ತನಕ ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆಯನ್ನು ದೇವಳದಲ್ಲಿ ಪ್ರಾರ್ಥಿಸಿ…

ಪೊಳಲಿ ಕ್ಷೇತ್ರಕ್ಕೆ ಕ್ಷೇತ್ರಪಾಲನ ಮರದ ಮೂರ್ತಿ ಮೆರವಣಿಗೆಯಲ್ಲಿ ಆಗಮನ

ಪೊಳಲಿ: ಜೀರ್ಣೋದ್ಧಾರಗೊಳ್ಳುತ್ತಿರುವ ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನದಲ್ಲಿರುವ ಶ್ರೀಕ್ಷೇತ್ರಪಾಲ ದೈವದ ಮರದ ದಿವ್ಯ ಮೂರ್ತಿಯನ್ನು ಮೆರವಣಿಗೆಯ ಮೂಲಕ ಗುರುವಾರ ಶ್ರೀಕ್ಷೇತ್ರ ಪೊಳಲಿಗೆ ತರಲಾಯಿತು. ಪೊಳಲಿ ದೇವಸ್ಥಾನದ…

ಬಂಟ್ವಾಳ: ರಾಜ್ಯ ಕೃಷಿ ಮಹಾ ಮಂಡಳಿ ಸದಸ್ಯರಾಗಿ ಆಯ್ಕೆ

ಬಂಟ್ವಾಳ:ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಅಧ್ಯಕ್ಷ ಕೆ.ಪದ್ಮನಾಭ ರೈ ಅವರು ರಾಜ್ಯ ಕೃಷಿ ಮಹಾ ಮಂಡಳಿಗೆ ಜಿಲ್ಲಾ ಸದಸ್ಯರಾಗಿ ಅವಿರೋಧ ಆಯ್ಕೆಯಾಗಿದ್ದಾರೆ

ಮೂರ್ತೆದಾರರ ಸೇವಾ ಸಹಕಾರಿ ಸಂಘದ ವತಿಯಿಂದ ಆರ್ಥಿಕ ನೆರವು

ಬಂಟ್ವಾಳ: ಶಂಭೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ ಇದರ ಸದಸ್ಯರಾದ ವಾಸಪ್ಪ ಪೂಜಾರಿ ಗಡಂಗಿನ ಗುಡ್ಡೆ ಹಾಗೂ ಲಿಂಗಪ್ಪ ಪೂಜಾರಿ ಭಾಗೀರಥಿ ಕೋಡಿ ಇವರ ಅಸೌಖ್ಯದ ನಿಮಿತ್ತ…

ಕಾವೂರು ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿಧಾನದಲ್ಲಿ ಯಕ್ಷಗಾನ ಬಯಲಾಟ

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯವರು ಕಾವೂರು ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿಧಾನದಲ್ಲಿ ದೆಪ್ಪುಣಿಗುತ್ತು ದಿ| ಸದಾಶಿವ ಶೆಟ್ಟರ ಹಾಗು ಮೇಗಿನ ಮನೆ ದಿ|…

ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮೆಟ್ರಿಕ್ ಮೇಳ

ವಿಟ್ಲ : ವಿದ್ಯಾರ್ಥಿಗಳಿಗೆ ವ್ಯವಹಾರದ ಚತುರತೆಯನ್ನು ತಿಳಿಸಿಕೊಡುವ ನಿಟ್ಟಿನಿಂದ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯಲ್ಲಿ ಮೆಟ್ರಿಕ್ ಮೇಳವನ್ನು ಹಮ್ಮಿಕೊಳ್ಳಲಾಯಿತು. ಬಾಲವಿಕಾಸ ಕ್ರೀಡಾಂಗಣದಲ್ಲಿ ನಡೆದ ಈ ಮೆಟ್ರಿಕ್ ಮೇಳವನ್ನು ಸಂಸ್ಥೆಯ…

ಜಿಲ್ಲಾ ಗ್ಯಾರೇಜ್ ಮಾಲಕರ ಸ್ನೇಹ ಮಿಲನ

ಬಂಟ್ವಾಳ : ದ.ಕ-ಉಡುಪಿ ಜಿಲ್ಲಾ ಗ್ಯಾರೇಜ್ ಮಾಲಕರ ಸಂಘ ಬಂಟ್ವಾಳ ವಲಯ ಮತ್ತು ಚ್ಯಾಂಪೋಲ್ ಲೂಬ್ರಿಕೆಂಟ್ಸ್ ಇದರ ಸಹಯೋಗದೊಂದಿಗೆ ಸ್ನೇಹ ಸಮ್ಮಿಲನ ಕಾರ್ಯಕ್ರಮಬಂಟ್ವಾಳರೋಟರಿ ಸಭಾಭವನದಲ್ಲಿ ನಡೆಯಿತು. ಜಿಲ್ಲಾ…

ವಿಶ್ವವ್ಯಾಪಿ ಭಾರತ ವಿಚಾರ ಸಂಕಿರಣ ಸಮಾರೋಪ‌

ಬಂಟ್ವಾಳ : ಜಗತ್ತಿನ ಹಿಂದುಯೇತರ ಮತ ಪಂಥಗಳು ಉದಾರತೆಯನ್ನು ಒಪ್ಪಿಕೊಂಡವುಗಳಲ್ಲ. ಇಡೀ ವಿಶ್ವವೇ ಶಾಂತಯುತ ಮತ್ತು ಎಲ್ಲರೂ ಸುಖಿಗಳಾಗಿ ಬಾಳಲು ಯಾವುದೇ ಮಾರ್ಗಗಳನ್ನಾದರೂ ಅನುಸರಿಸಬಹುದು ಎಂಬ ಉದಾರವಾದಿಗಳು…

ರಾಜ್ಯ ಯೂತ್ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್ ರಾಷ್ಟ್ರಮಟ್ಟಕ್ಕೆ ಆಳ್ವಾಸ್‍ನ ಎಂಟು ಮಂದಿ ಕ್ರೀಡಾಪಟುಗಳು ಆಯ್ಕೆ

ಮೂಡುಬಿದಿರೆ: ರಾಜ್ಯ ಅಥ್ಲೆಟಿಕ್ಸ್ ಸಂಸ್ಥೆ ಹಾಗೂ ಮೈಸೂರು ಅಥ್ಲೆಟಿಕ್ಸ್ ಸಂಸ್ಥೆ ಆಶ್ರಯದಲ್ಲಿ ಮೈಸೂರಿನ ಚಾಮುಂಡಿ ವಿಹಾರ ಮೈದಾನದಲ್ಲಿ ನಡೆದ 18ರ ರಾಜ್ಯ ಯೂತ್ ಅಥ್ಲೆಟಿಕ್ಸ್‍ನಲ್ಲಿ ಆಳ್ವಾಸ್ ಸಂಸ್ಥೆ…

ಕಂಚಿಬೈಲು ಎರುಗಂಡಿ ಹೊಳೆ ಕಿಂಡಿ ಅಣೆಕಟ್ಟು ಉದ್ಘಾಟನೆ

ಮೂಡುಬಿದಿರೆ: ರಾಜ್ಯ ಸರ್ಕಾರದ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ರೂ.1.5 ಕೋಟಿ ಅನುದಾನದಲ್ಲಿ ಪುತ್ತಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಚಿಬೈಲಿನ ಎರುಗುಂಡಿ ಹೊಳೆಗೆ ನಿರ್ಮಿಸಲಾದ…

ರಾಮಾಯಣ ರಾಜ್ಯಮಟ್ಟದ ಪರೀಕ್ಷೆ ದೀಕ್ಷಿತಾ ದ.ಕ.ಜಿಲ್ಲೆಗೆ ಪ್ರಥಮ ಸ್ಥಾನ

ಮೂಡುಬಿದಿರೆ: ಭಾರತ ಸಂಸ್ಕøತಿ ಪ್ರತಿಷ್ಠಾನ ನಡೆಸಿದ ರಾಜ್ಯಮಟ್ಟದ ರಾಮಾಯಣ ಪರೀಕ್ಷೆಯಲ್ಲಿ ಮೂಡುಬಿದಿರೆಯ ಬಾಬು ರಾಜೇಂದ್ರ ಪ್ರಸಾದ್ ಪ್ರೌಢಶಾಲೆಯ 8ನೇ ತರಗತಿಯ ವಿದ್ಯಾರ್ಥಿನಿ ದೀಕ್ಷಿತಾ 96 ಶೇ.ಅಂಕ ಗಳಿಸಿ…