Month: October 2018

ಮೌಂಟ್ ರೋಸರಿ ವೃದ್ಧಾಶ್ರಮದ 300 ಮಂದಿ ನಿವಾಸಿಗಳಿಗೆ ಉಪಹಾರ ಕೊಡುಗೆ

ಮೂಡುಬಿದಿರೆ: ಇಲ್ಲಿನ ಅಲಂಗಾರಿನ ಮೌಂಟ್ ರೋಸರಿ ವೃದ್ಧಾಶ್ರಮದ 300 ಮಂದಿ ನಿವಾಸಿಗಳಿಗೆ ರೋಟರ್ಯಾಕ್ಟ್ ಕ್ಲಬ್ ವತಿಯಿಂದ ಶನಿವಾರ ಉಪಹಾರದ ಕೊಡುಗೆಯನ್ನು ಅಧ್ಯಕ್ಷ ಪವನ್ ಭಟ್ ತಮ್ಮ ಹೆತ್ತವರ…

ವಜ್ರ ಮಹೋತ್ಸವದ ಗೋರೆಗಾಂವ್ ಕರ್ನಾಟಕ ಸಂಘದ 61ನೇ ವಾರ್ಷಿಕ ನಾಡಹಬ್ಬ

ಮುಂಬಯಿ: ವಿಶ್ವದಲ್ಲಿ ಹಿಂದೂಸ್ಥಾನದ ಸಂಸ್ಕೃತಿಯೇ ಮೇಲು. ಆದುದರಿಂದ ಭಾರತೀಯ ಕಲೆ, ಸಂಸ್ಕೃತಿ ಜಗತ್ತಿಗೆನೇ ಮಾದರಿ ಆಗಿದೆ. ಈ ಎಲ್ಲಾ ಕಲೆ, ಸಂಸ್ಕೃತಿಯ ಮೂಲ ಯಕ್ಷಗಾನವಾಗಿದೆ. ಯಕ್ಷಗಾನಕ್ಕೆ ನೂರಾರು…

‘ಕುಮಾರವ್ಯಾಸನಲ್ಲಿ ರಾಜಕೀಯ ಪ್ರಜ್ಞೆ’ ಎಂಬ ವಿಷಯದ ಕುರಿತು ನುಡಿನಮನ ಕಾರ್ಯಕ್ರಮ

ಮೂಡುಬಿದಿರೆ: ಎರಡು ಕುಟುಂಬಗಳ ನಡುವೆ ರಾಜಕೀಯ ಸಂಘರ್ಷದ ವಿಚಾರಗಳು ಮತ್ತು ರಾಜಕೀಯ ಏಳುಬೀಳಿನ ಕತೆಯೇ ಮಹಾಭಾರತದ ರೂಪುತಳೆದು ಇಡೀ ಭಾರತವರ್ಷದಲ್ಲಿ ಅದು ಹರಡಿ ಪ್ರಸಿದ್ಧವಾಗಿದೆ ಎಂಬುದಾಗಿ ನಿವೃತ್ತ…

ಎಸ್ ವಿಎಸ್ ಕಾಲೇಜಿನ ವಿದ್ಯಾರ್ಥಿಗಳು ಟೇಬಲ್ ಟೆನ್ನಿಸ್‍ನಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ

ಬಂಟ್ವಾಳ: ಇಲ್ಲಿನ ಶ್ರೀ ವೆಂಕಟರಮಣ ಸ್ವಾಮಿ ಪದವಿ ಪೂರ್ವ ಕಾಲೇಜಿನ ಹುಡುಗಿಯರ ವಿಭಾಗದಲ್ಲಿ ಟೇಬಲ್ ಟಿನ್ನಿಸ್ ತಂಡದ ದ್ವಿತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಮೋಕ್ಷ ಎಚ್.ಎಸ್. ಹಾಗೂ…

ರಾಕೇಶ್ ಕುಂಜೂರು ಅವರಿಗೆ ವಲಯ ಅತ್ಯುತ್ತಮ ವಲಯ ಉಪಾದ್ಯಕ್ಷ ಪ್ರಶಸ್ತಿ

ಉಡುಪಿ: ಜೇಸಿಐ ವಲಯ 15 ರ ವಲಯ ಉಪಾದ್ಯಕ್ಷ ರಾಘವೇಂದ್ರ ಪ್ರಭು ಕರ್ವಾಲು ರವರಿಗೆ ಜೇಸಿಐ ಕಟಪಾಡಿ ಆಶ್ರಯದಲ್ಲಿ ನಡೆದ ವಲಯ ಸಮ್ಮೇಳನದಲ್ಲಿ ಆ.21 ರಂದು ಬಾಸೆಲ್…

ಮೂಡಬಿದಿರೆ ಎಕ್ಸಲೆಂಟ್ ಕಾಲೇಜಿನಲ್ಲಿ ಎ.ಟಿ.ಎಲ್. ಕಾರ್ಯಗಾರ

ಮೂಡುಬಿದಿರೆ: ಇಲ್ಲಿನ ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನಲ್ಲಿ ಅಟಲ್ ಟಿಂಕರಿಂಗ್ ಲ್ಯಾಬ್‍ನಲ್ಲಿ ಅಡಿನೋ ಬಳಕೆಯ ಕುರಿತಂತೆ 2 ದಿವಸಗಳ ಕಾರ್ಯಗಾರ ಅಕ್ಟೋಬರ್ 15 ಹಾಗು…

ಕಡಂದಲೆ ಶಾಂಭವಿ ನದಿಯಲ್ಲಿ ವೃದ್ಧನ ಶವ ಪತ್ತೆ

ಮೂಡುಬಿದಿರೆ : ಕಡಂದಲೆ ನಲ್ಲೆಗುತ್ತು ಸಮೀಪದ ಶಾಂಭವಿ ನದಿಯಲ್ಲಿ ವೃದ್ಧರೊಬ್ಬರ ಶವವು ಪೊದೆಯಲ್ಲಿ ಸಿಲುಕಿಕೊಂಡ ಸ್ಥಿತಿಯಲ್ಲಿ ಭಾನುವಾರ ಪತ್ತೆಯಾಗಿದೆ. ಸಚ್ಚರಿಪೇಟೆ ಕೊರಗರ ಕಾಲನಿ ನಿವಾಸಿ ತನಿಯ (70ವ)…

ಶ್ರೀ ಯಕ್ಷದೇವ ಮಿತ್ರಕಲಾ ಮಂಡಳಿಯಿಂದ ಯಕ್ಷಗಾನ ನಾಟ್ಯ, ಚೆಂಡೆ-ಮದ್ದಳೆ ತರಬೇತಿ ಉದ್ಘಾಟನೆ

ಮೂಡುಬಿದಿರೆ: ಬೆಳುವಾಯಿ ಶ್ರೀ ಯಕ್ಷದೇವ ಮಿತ್ರಕಲಾ ಮಂಡಳಿ ಆಯೋಜಿತ ಯಕ್ಷಗಾನ ನಾಟ್ಯ, ಚೆಂಡೆ-ಮದ್ದಳೆ ತರಬೇತಿಯನ್ನು ಹಿರಿಯ ವಿದ್ವಾಂಸ, ಅರ್ಥದಾರಿಗಳಾದ ಡಾ. ಎಂ.ಪ್ರಭಾಕರ ಜೋಶಿ ಉದ್ಘಾಟಿಸಿದರು. ಚಿಕ್ಕ ವಯಸ್ಸಿನಲ್ಲೇ…

ಬಡಗಬೆಳ್ಳೂರು ಜಂಕ್ಷನಿನಲ್ಲಿಸೀಸಿಟೀವಿ ಉದ್ಘಾಟನೆ

ಪೊಳಲಿ:ಅಪರಾಧ ತಡೆಗಟ್ಟುವ ನಿಟ್ಟಿನಲ್ಲಿ ನಮೋ ಸೇವಾ ಬ್ರಿಗೇಡ್ ಬಡಗಬೆಳ್ಳೂರು ಘಟಕ ಮತ್ತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಸಹಕಾರದಲ್ಲಿ ಬಡಗಬೆಳ್ಳೂರು ಗ್ರಾಮದ ಜಂಕ್ಷನಿನಲ್ಲಿ ಸೀಸಿಟಿವಿ ಕ್ಯಾಮರಾ ಅಳವಡಿಸಲಾಯಿತು.…

ಫ್ರೆಂಡ್ಸ್ ಕಂಬೈನ್ಸ್ ರಾಮನಗರ ವತಿಯಿಂದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರಿಗೆ ಸನ್ಮಾನ

ಬಂಟ್ವಾಳ: ಇಲ್ಲಿನ ಫ್ರೆಂಡ್ಸ್ ಕಂಬೈನ್ಸ್ ರಾಮನಗರ ಬಂಟ್ವಾಳ ಇವರು ಆಯೋಜಿಸಿದ ಶಾರದೋತ್ಸವ ಕಾರ್ಯಕ್ರಮದ ವಿಸರ್ಜನಾ ಮೆರವಣಿಗೆಯಂದು ಸಾಂಸ್ಕøತಿಕ ಕಾರ್ಯಕ್ರಮದ ವೇದಿಕೆಯಲ್ಲಿ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ…

“ಸೈಬರ್ ಕ್ರೈಂ ಮತ್ತು ಮಾದಕ ವ್ಯಸನ” ಮಾಹಿತಿ ಕಾರ್ಯಗಾರ

ಮೂಡುಬಿದಿರೆ: ಮಿಯಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಡೆದ ಆಳ್ವಾಸ್ ಪ.ಪೂ. ಕಾಲೇಜಿನ ಎನ್ನೆಸ್ಸೆಸ್ ವಾರ್ಷಿಕ ವಿಶೇಷ ಶಿಬಿರದಲ್ಲಿ ಸೈಬರ್ ಕ್ರೈಂ ಮತ್ತು ಮಾದಕ ವ್ಯಸನಗಳ ಕುರಿತಾದ…

ಕಲ್ಲಡ್ಕ41ನೇ ವರ್ಷದ ಶ್ರೀ ಶಾರದಾ ಮಹೋತ್ಸವದ ಧಾರ್ಮಿಕಸಭೆಯಲ್ಲಿ ಶಾಂತ ಶ್ರೀ ಪ್ರಶಸ್ತಿ ಪ್ರದಾನ

ಬಂಟ್ವಾಳ: ಸಂಸ್ಕಾರಗಳೇ ಹಿಂದೂ ಧರ್ಮದ ಜೀವಾಳವಾಗಿದ್ದು, ಮಕ್ಕಳಲ್ಲಿ ಉತ್ತಮ ಸಂಸ್ಕಾರಗಳನ್ನು ಮೈಗೂಡಿಸುವಲ್ಲಿ ಮಾತೆಯರ ಪರಿಶ್ರಮ ಅತ್ಯಗತ್ಯ ಎಂದು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ವಕ್ತಾರ ಹರಿಕೃಷ್ಣ ಬಂಟ್ವಾಳ…

ಮುಖ್ಯ ಮಂತ್ರಿಗಳ ನೆರೆ ಪರಿಹಾರ ನಿಧಿಗೆ ಪಿಂಚಣಿದಾರರ ಸದಸ್ಯರ ಕೊಡು

ಬಂಟ್ವಾಳ : ಪಿಂಚಣಿದಾರರ ಸಂಘ ಇವರ ವತಿಯಿಂದ ಮಾನ್ಯ ಮುಖ್ಯ ಮಂತ್ರಿಗಳ ನೆರೆ ಪರಿಹಾರ ನಿಧಿಗೆ ಸದಸ್ಯರ ಕೊಡುಗೆಯಾಗಿ ರೂ.28001(ಇಪ್ಪತ್ತೆಂಟು ಸಾವಿರದ ಒಂದು) ಚೆಕ್ಕನ್ನು ಬಂಟ್ವಾಳ ಉಪತಹಶೀಲ್ದಾರ್…

ನೂತನ ಧ್ವಜಸ್ತಂಭದ ಮೆರವಣಿಗೆ

ಕೈಕಂಬ : ಗುರುಪುರ ಮೂಳೂರು ಶ್ರೀ ಮುಂಡಿತ್ತಾಯ(ವೈದ್ಯನಾಥ) ದೈವಸ್ಥಾನಕ್ಕೆ ಭಾನುವಾರ ಸಂಜೆ ನೂರಾರು ಭಕ್ತ ಸಮುದಾಯದ ಜಯಘೋಷದೊಂದಿಗೆ ನೂತನ ಧ್ವಜಸ್ತಂಭ(ಕೊಡಿಮರ) ಮರದ ಅದ್ದೂರಿ ಮೆರವಣಿಗೆ ಮೂಲಕ ತರಲಾಯಿತು.…