ಬಂಟ್ವಾಳ: ಇಲ್ಲಿನ ಫ್ರೆಂಡ್ಸ್ ಕಂಬೈನ್ಸ್ ರಾಮನಗರ ಬಂಟ್ವಾಳ ಇವರು ಆಯೋಜಿಸಿದ ಶಾರದೋತ್ಸವ ಕಾರ್ಯಕ್ರಮದ ವಿಸರ್ಜನಾ ಮೆರವಣಿಗೆಯಂದು ಸಾಂಸ್ಕøತಿಕ ಕಾರ್ಯಕ್ರಮದ ವೇದಿಕೆಯಲ್ಲಿ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರನ್ನು ಸನ್ಮಾಯಿಸಲಾಯಿತು.

btl sharadothsava
ಈ ಸಂದರ್ಭದಲ್ಲಿ ಬಿ.ಉದಯ ಕುಮಾರ್ ರಾವ್, ದೇವದಾಸ್ ಶೆಟ್ಟಿ, ದಿನೇಶ್ ಭಂಡಾರಿ, ರಾಮದಾಸ್ ಬಂಟ್ವಾಳ, ಭಾಸ್ಕರ ಅಜೆಕಲ, ಗಣೇಶ ನಾಯಕ್, ಶಂಕರ ಶೆಟ್ಟಿ, ರಮನಾಥ ಪೈ,ಇಂದ್ರೇಶ್ ಮತ್ತಿತರು ಪ್ರಮುಖರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *