Month: May 2018

ಮೋದಿ ಪ್ರಚಾರ ಸಭೆ ಬಿಜೆಪಿ ಗೆಲುವಿಗೆ ಪೂರಕ: ನಳಿನ್ ಕುಮಾರ್ ಕಟೀಲ್

ಮಂಗಳೂರು: ಮೇ 5 ರಂದು ಮೋದಿ ನೇತೃತವದಲ್ಲಿ ನಡೆಯುವ ಪ್ರಚಾರ ಸಭೆಯು ದ.ಕ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿಗೆ ಪೂರಕವಾಗಲಿದೆ ಎಂದು ಸಂಸದ ನಳಿನ್…

ಮಂಗಳೂರು: 125 ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆ

ಮಂಗಳೂರು: ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ನ ಶಶಿರಾಜ್‌ ಶೆಟ್ಟಿ ಕೊಳಂಬೆ ಸಹಿತ ಸುಮಾರು 125 ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಗೊಂಡರು. ಈ ವೇಳೆ…

ಉಚ್ಚಿಲ ಪೇಟೆ: ವಿನಯಕುಮಾರ್ ಸೊರಕೆ ಪರ ಬಿರುಸಿನ ಪ್ರಚಾರ

ಕಾಪು: ಇಲ್ಲಿನ ಉಚ್ಚಿಲ ಪೇಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಾಸಕ ವಿನಯಕುಮಾರ್ ಸೊರಕೆ ಪರ ಬಿರುಸಿನ ಪ್ರಚಾರ ನಡೆಸಿದರು. ಈ ಸಂದರ್ಭದಲ್ಲಿ…

ನರೇಂದ್ರ ಮೋದಿ ಜಾಗತಿಕ ನಾಯಕ!: ಯಾಕೆ ಗೊತ್ತಾ?

ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಭಾರತದ ಖ್ಯಾತಿ ವಿಶ್ವಮಟ್ಟದಲ್ಲಿ ಮಿನುಗುತ್ತಿದೆ. ನರೇಂದ್ರ ಮೋದಿ ಅವರು ಯಾವುದೇ ದೇಶಕ್ಕೆ ಹೋದರೂ, ಅಲ್ಲಿ ಭವ್ಯ ಸ್ವಾಗತವೊಂದು ಕಾದಿರುತ್ತದೆ ಹಾಗೂ…

ಬಿಜೆಪಿ ಶಾಸಕ, ಅಭ್ಯರ್ಥಿ ವಿಜಯ್ ಕುಮಾರ್ ಇನ್ನಿಲ್ಲ

ಬೆಂಗಳೂರು: ಜಯನಗರ ಬಿಜೆಪಿ ಶಾಸಕ ವಿಜಯ್ ಕುಮಾರ್ (60) ಶುಕ್ರವಾರ ಮುಂಜಾವ ಸುಮಾರು 1ಗಂಟೆಗೆ ನಿಧನರಾಗಿದ್ದಾರೆ. ಹಲವು ದಿನಗಳಿಂದ ಅವರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. 2008…

ಮಂಗಳೂರು: ಇಂದು ಮಾಜಿ ಕ್ರಿಕೆಟ್ ಕಪ್ತಾನ ಅಝರುದ್ದೀನ್ ರೋಡ್ ಶೋ

ಮಂಗಳೂರು: ಕಾಂಗ್ರೆಸ್ ನ ಸ್ಟಾರ್ ಪ್ರಚಾರಕ, ಮಾಜಿ ಕ್ರಿಕೆಟ್ ಕಪ್ತಾನ ಮೊಹಮ್ಮದ್ ಅಝರುದ್ದೀನ್ ಇಂದು (ಮೇ 4) ಸಂಜೆ 4ಕ್ಕೆ ನಗರದ ಬಂದರ್ ಪೊಲೀಸ್ ಠಾಣೆ ಬಳಿಯಿಂದ…

ಮೇ 5: “ತುಳು ಬಾಸೆದ ತಿರ್ಲ್” ಕೃತಿ ಅನಾವರಣ

ಮಂಗಳೂರು: ಮಂಗಳೂರು ಆಕಾಶವಾಣಿ ಕೇಂದ್ರದ ತುಳು ವಿಭಾಗದ “ಸ್ವರಮಂಟಮೆ” ನೇರಪ್ರಸಾರದ 17ನೇ ಸಂಚಿಕೆಯಲ್ಲಿ ಮೇ 5ರಂದು 10;30ರಿಂದ 11;30ರವೆರೆಗೆ ಕೆ.ಟಿ.ಆಳ್ವ ಮತ್ತು ಚಂದ್ರಹಾಸ ಕಣಂತೂರು ಬರೆದ “ತುಳು…

ಮೇ 27: ಪಟ್ಲ ಫೌಂಡೇಶನ್ ನಿಂದ ಪ್ರತಿಭಾನ್ವಿತೆ ಯಕ್ಷಗಾನ ಕಲಾವಿದೆಗೆ ಸನ್ಮಾನ

ಮಂಗಳೂರು: ಪಟ್ಲ ಫೌಂಡೇಶನ್ ಟ್ರಸ್ಟ್ ಆಶ್ರಯದಲ್ಲಿ ಮೇ 27ರಂದು ನಗರದ ಅಡ್ಯಾರ್ ಗಾರ್ಡ್ ನಲ್ಲಿ ನಡೆಯಲಿರುವ ಪಟ್ಲ ಸಂಭ್ರಮದಲ್ಲಿ ಸುರತ್ಕಲ್ ಗೋವಿಂದದಾಸ ಪ.ಪೂ ಕಾಲೇಜಿನಲ್ಲಿ 591 ಅಂಕಗಳಿಸಿ…

ಮಳಲಿ: ಕುಕ್ಕೇರಿಯಲ್ಲಿ ಪತ್ತೆಯಾಗಿದ್ದ ಚಿರತೆ ಸಾವು

ಕೈಕಂಬ: ಇಲ್ಲಿನ ಮಳಲಿಯ ಕುಕ್ಕೇರಿಯಲ್ಲಿ ಪತ್ತೆಯಾಗಿದ್ದ ಅನಾರೋಗ್ಯ ಪೀಡಿತ ಗಂಡು ಚಿರತೆ ಗುರುವಾರ ಸಾವುಗೀಡಾಗಿರುವ ಬಗ್ಗೆ ವರದಿಯಾಗಿದೆ. ಬುಧವಾರ ಕಕ್ಕೂರಿಯ ಪಾದೆ ಸಮೀಪ ಈ ಚಿರತೆ ಗಾಯದ…

ನರೇಂದ್ರ ಮೋದಿ ಕಾರ್ಯಕ್ರಮ ಯಶಸ್ವಿಗೆ ರಾಜೇಶ್ ನಾಯ್ಕ್ ಕರೆ

ಮಂಗಳೂರು: ನಗರದ ಕೇಂದ್ರ ಮೈದಾನದಲ್ಲಿ ಮೇ 5ರಂದು ನಡೆಯಲಿರುವ ಚುನಾವಣಾ ಪ್ರಚಾರ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾಗವಹಿಸಿ ಲಕ್ಷಾಂತರ ಜನರನ್ನು ಉದ್ದೇಶಿಸಿ ಮಾತನಾಡಲಿದ್ದು, ಈ ಹಿನ್ನೆಲೆ…

ಪ್ರೀತಿ, ಬಾಂಧವ್ಯದಿಂದ ಉತ್ತಮ ಸಮಾಜ ನಿರ್ಮಿಸಿ: ಡಾ.ಅಲೋಶಿಯಸ್ ಪಾವ್ಲ್ ಡಿಸೋಜಾ ಕರೆ  

ಕುಪ್ಪೆಪದವು: ಇಲ್ಲಿನ ಇಮಾಕ್ಯುಲೇಟ್ ಹಾರ್ಟ್ ಆಫ್ ಮೇರಿ ಚರ್ಚ್ ಇದರ ವಜ್ರಮಹೋತ್ಸವ ಸಮಾರಂಭ ಗುರುವಾರ ಚರ್ಚ್ ನ ಆಶಾ ಕಿರಣ ಹಾಲ್ ನಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ…

ಕನ್ನಡ ಚಿತ್ರವೊಂದರಲ್ಲಿ ಅಭಿನಯಸಲಿದ್ದಾರೆ ಮೋದಿ!

ಬೆಂಗಳೂರು: ಹೌದು,ನೋಟು ಅಮಾನ್ಯಿಕರಣಕ್ಕೆ ಸಂಬಂಧಪಟ್ಟ ಕನ್ನಡ ಚಿತ್ರದಲ್ಲಿ ಮೋದಿ ಅಭಿನಯಸುತ್ತಿದ್ದಾರೆ. ಅದೆಗಪ್ಪಾ ಅಂತೀರಾ? ಕಳೆದ ವರ್ಷ ನಿಮಗೆ ನೆನಪಿರಬಹುದು ಕೇರಳದಲ್ಲಿ ಮೋದಿ ಅವರ ಪ್ರತಿರೂಪ ಹೊಂದುವ ವ್ಯಕ್ತಿಯೊಬ್ಬರ…

ಕಲ್ಪನೆ: ಬ್ರೇಕ್ ಫೈಲಾಗಿ ಧರೆಗುರುಳಿದ ಲಾರಿ; ಚಾಲಕ ಮೃತ್ಯು

ಬಂಟ್ವಾಳ: ಕಲ್ಲು ತುಂಬಿದ ಲಾರಿಯೊಂದು ಬ್ರೇಕ್ ಫೈಲ್ ಆಗಿ ಧರೆಗುರುಳಿದ ಪರಿಣಾಮ ಲಾರಿ ಚಾಲಕ ಮೃತಪಟ್ಟ ಘಟನೆ ತಾಲೂಕಿನ ಬಿ.ಸಿ.ರೋಡ್ ಸಮೀಪದ ಕಲ್ಪನೆ ಎಂಬಲ್ಲಿ ಬುಧವಾರ ರಾತ್ರಿ…

ಕೃಷ್ಣಮಠದಲ್ಲಿ ಭದ್ರತಾಲೋಪವಿಲ್ಲ: ಆಡಳಿತ ಮಂಡಳಿ ಸ್ಪಷ್ಟನೆ

ಉಡುಪಿ: ಭದ್ರತಾ ಕಾರಣಕ್ಕಾಗಿ ಶ್ರೀ ಕೃಷ್ಣ ಮಠಕ್ಕೆ ಪ್ರಧಾನಿ ಭೇಟಿ ನೀಡಿಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಅವರ ಹೇಳಿಕೆಗೆ ಮಠದ ಆಡಳಿತ ಮಂಡಳಿ ಅಸಮಾಧಾನ ವ್ಯಕ್ತಪಡಿಸಿದೆ.…