Month: April 2018

ಮುಂಬಯಿ ಮಳ್ ಹರ್ ಇಸ್ಲಾಮಿಕ್ ಘಟಕದ 4ನೇ ಸ್ವಲಾತ್ ವಾರ್ಷಿಕ

ಮುಂಬಯಿ: ಕಾಸರಗೋಡುವಿನ ಹೊಸಂಗಡಿ ಮಳ್ ಹರ್ ಇಸ್ಲಾಮಿಕ್ ಸಂಸ್ಥೆಯ ಇದರ ಮುಂಬಯಿ ಘಟಕ ವತಿಯಿಂದ 4ನೇ ಸ್ವಲಾತ್ ವಾರ್ಷಿಕ ಇಲ್ಲಿನ ದಾದರ್ ಪೂರ್ವದ ಲತ್ವೀಫಿಯ ಸುನ್ನೀ ಮಸ್ಜಿದ್…

ಗುರುಪುರ ವೈದ್ಯನಾಥ ದೈವಸ್ಥಾನದಲ್ಲಿ ಜೀರ್ಣೋದ್ಧಾರ: ಪೂಜಾ ವಿಧಿ ಬಳಿಕ ವಿಸರ್ಜನೆ ಕಾರ್ಯಾರಂಭ

ಗುರುಪುರ : ಇಲ್ಲಿನ ಮೂಳೂರು ಶ್ರೀ ಮುಂಡಿತ್ತಾಯ(ವೈದ್ಯನಾಥ) ದೈವಸ್ಥಾನದ ಜೀರ್ಣೋದ್ಧಾರ ಕಾರ್ಯದಂಗವಾಗಿ ಇತ್ತೀಚೆಗೆ ಕುಡುಪು ನರಸಿಂಹ ತಂತ್ರಿ ಹಾಗೂ ಕೃಷ್ಣರಾಜ ತಂತ್ರಿ ನೇತೃತ್ವದಲ್ಲಿ `ಅನುಜ್ಞಾ ಕಲಶ’ ಮತ್ತು…

ವಿಟ್ಲ ಮಾದರಿ ಶಾಲೆಯಲ್ಲಿ “ಬೆಳದಿಂಗಳು” ಕವನ ಸಂಕಲನ  ಬಿಡುಗಡೆ

ವಿಟ್ಲ: ಪುಸ್ತಕ ಸಾಹಿತ್ಯ ಸಂಘದ ವತಿಯಿಂದ ವಿಟ್ಲ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಂದ ರಚಿತವಾದ ‘ಬೆಳದಿಂಗಳು’ ಕವನ ಸಂಕಲನ ಪುಸ್ತಕವನ್ನು ಹಿರಿಯ ಸಾಹಿತಿ ವಿ.ಬಿ.ಕುಳಮರ್ವರು ಇಲ್ಲಿನ…

ಬಂಟ್ವಾಳ: ನಿಶ್ಚಿತಾರ್ಥವಾಗಿದ್ದ ಯುವತಿ ನಾಪತ್ತೆ

ಬಂಟ್ವಾಳ: ಮದುವೆ ನಿಶ್ಚಿತ ವಾಗಿದ್ದ ಯುವತಿಯೋರ್ವಳು ಮನೆಯಿಂದ ಕಾಣೆಯಾಗಿರುವ ಘಟನೆ ಬಂಟ್ವಾಳ ನಗರ ಠಾಣಾ ವ್ಯಾಪ್ತಿಯ ನರಿಕೊಂಬು ಗ್ರಾಮದಲ್ಲಿ ನಡೆದಿದೆ. ನರಿಕೊಂಬು ಗ್ರಾಮದ ಕಲ್ಯಾರು ನಿವಾಸಿ ಕೀರ್ತಿ…

ಪ್ರತಿಭಾನ್ವೇಷಣೆ ಪರೀಕ್ಷೆ: ಕಲ್ಲಡ್ಕ ಶ್ರೀರಾಮ ಶಾಲೆಯ 8 ವಿದ್ಯಾರ್ಥಿಗಳು ರ್ಯಾಂಕ್

ಕಲ್ಲಡ್ಕ: 2017-18ನೇ ಸಾಲಿನ ರಾಷ್ಟ್ರೀಯ ಪ್ರತಿಭಾನ್ವೇಷಣೆ ಪರೀಕ್ಷೆಯಲ್ಲಿ ಇಲ್ಲಿನ ಶ್ರೀರಾಮ ಪ್ರೌಢಶಾಲೆಯ 8ನೇ ತರಗತಿಯ ವಿದ್ಯಾರ್ಥಿಗಳಾದಅಮೃತಾ ಬಿ., ಆದಿತ್ಯ ಮೈಥಿಲಿ, ವೈಷ್ಣವಿ ಪಿ.ಎಸ್., ವಿಜೇಶ್, ಅಕ್ಷಯ್, ಯಶ್ವಿತ್,…

ವಿಟ್ಲ: ಸ್ಕೌಟ್ಸ್, ಗೈಡ್ಸ್ ವಿದ್ಯಾರ್ಥಿಗಳಿಂದ “ವಾರ್ಷಿಕ ರ್ಯಾಲಿ”

ವಿಟ್ಲ: ಇಲ್ಲಿನ ವಿಠಲ್ ಜೇಸೀಸ್ ಆಂಗ್ಲಮಾಧ್ಯಮ ಶಾಲೆ ಬಸವನಗುಡಿ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ವಾರ್ಷಿಕ ರ್ಯಾಲಿ ನಗರದಲ್ಲಿ ನಡೆಸಲಾಯಿತು.

ನೆಟ್ಲಮುಡ್ನೂರು: 20ಕ್ಕೂ ಅಧಿಕ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆ

ನೆಟ್ಲಮುಡ್ನೂರು: ಇಲ್ಲಿನ 20ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಮುಖಂಡ ರಾಜೇಶ್ ನಾಯ್ಕ್ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು. ಬೂತ್ ಸಮಿತಿಯ ಅಧ್ಯಕ್ಷರಾದ ಕುಂಞ್ಞಣ್ಣ ರೈ, ರವೀಂದ್ರ ರೈ,ರೋಹಿಣಿ…

ಬಂಟ್ವಾಳ: ರಾಜೇಶ್ ನಾಯ್ಕ್ ಸಮ್ಮುಖದಲ್ಲಿ ಹಲವರು ಬಿಜೆಪಿಗೆ ಸೇರ್ಪಡೆ

ಬಂಟ್ವಾಳ: ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರು ಗ್ರಾಮದ ಪ್ರಮುಖ ಕಾಂಗ್ರೆಸ್ ನಾಯಕರಾದ ಬಾಬು ಆಚಾರ್ಯ,ದಿವಾಕರ ಪ್ರಭು,ರಮೇಶ್ ಪ್ರಭು, ವಿಶ್ವನಾಥ ಬೋಳಂಗಡಿ, ಲಕ್ಷ್ಮಣ ಆಚಾರ್ಯ ಮೆಲ್ಕಾರ್, ವಿಶ್ವನಾಥ ಮೂಲ್ಯ, ಮೋಹನ್…

ಅಜೆಕಾರು: ಬಸ್‌ – ಬೈಕ್‌ ಮುಖಾಮುಖಿ ಢಿಕ್ಕಿ; ಮಹಿಳೆಗೆ ಗಾಯ

ಅಜೆಕಾರು: ಬಸ್‌ ಹಾಗೂ ಬೈಕ್‌ ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿದ್ದ ಮಹಿಳೆಗೆ ಗಾಯಗೊಂಡಿರುವ ಘಟನೆ ಇಲ್ಲಿನ ಸಮೀ ಪದ ಕಾಡುಹೊಳೆಯಲ್ಲಿ ನಡೆದಿದೆ. ಗಾಯಾಳನ್ನು ಹೆಬ್ರಿ…

ಪುತ್ತೂರು: ಗಾಂಜಾ ಮಾರಾಟಕ್ಕೆ ಯತ್ನ; ಇಬ್ಬರು  ವಶಕ್ಕೆ

ಪುತ್ತೂರು: ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರು ಯುವಕರನ್ನು ನೆಹರೂನಗರದ ಕಾಲೇಜು ಬಳಿ ಇಲ್ಲಿನ ಪೊಲೀಸರು ಬಂಧಿಸುವಲ್ಲಿ ಮಂಗಳವಾರ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನು ಕಬಕದ ಕಲ್ಲಂದಡ್ಕ ನಿವಾಸಿಗಳಾದ ಮೊಹಮ್ಮದ್‌…

ಜೆಡಿಎಸ್ ನನಗೆ ನಿರಾಸೆ ಮೂಡಿಸಿದೆ: ಜಂಗ್ಲು ಅಸೋದೆ 

ಬೆಳಗಾವಿ: ಜಿಲ್ಲೆಯ ರಾಯಭಾಗ ತಾಲೂಕಿನ ಮೋರಬ ಗ್ರಾಮದ ಜಂಗ್ಲು ಅಸೋದೆ ಜೆಡಿಎಸ್ ಪಕ್ಷದಲ್ಲಿ ಸರಿ ಸುಮಾರು ೧೫ ವರ್ಷಗಳಿಂದ ಗುರುತಿಸಿಕೊಂಡಿದ್ದು, ಜೆಡಿಎಸ್ ನ ಕಟ್ಟಾ ಅಭಿಮಾನಿ ಎಂದೆ…

ಎ.22ರಂದು “ಎಡಪದವು ಪ್ರೀಮಿಯರ್ ಲೀಗ್” ಕ್ರಿಕೆಟ್ ಪಂದ್ಯಾಟ

ಎಡಪದವು: ತೆಂಕ ಎಡಪದವು, ಬಡಗ ಎಡಪದವು ಹಾಗೂ ಇರುವೈಲು ಪರಿಸರದ ಕ್ರಿಕೆಟ್ ಪ್ರೇಮಿಗಳಿಗೆ ಸಂತಸದ ಸುದ್ದಿಯೊಂದಿದ್ದು, ಪಿಕ್ಸ್ ಎಡಪದವು ತಂಡತದ ವತಿಯಿಂದ ಎ.22ರಂದು ಪ್ರೀಮಿಯರ್ ಲೀಗ್ ಕ್ರಿಕೆಟ್…

ಭೀಕರ ರಸ್ತೆ ಅಪಘಾತ: ಕರ್ನಾಟಕ ಮೂಲದ 19 ಕಾರ್ಮಿಕರು ಮೃತ್ಯು

ಪುಣೆ: ಪುಣೆ-ಸತಾರಾ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಅಪಘಾತವಾಗಿದ್ದು, ಕೂಲಿ ಕೆಲಸಕ್ಕಾಗಿ ತೆರಳುತ್ತಿದ್ದ ಕರ್ನಾಟಕದ 19 ಕೂಲಿ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಇತರ 13 ಜನರು ಗಾಯಗೊಂಡಿದ್ದಾರೆ. ಮಂಗಳವಾರ ಬೆಳಗ್ಗಿನ…