Month: October 2017

ಶರತ್ ಮಡಿವಾಳ ಅವರ ಅಂಗಡಿಗೆ ಬೇಟಿ ನೀಡಿ ಸಹೋದರಿಯ ಜೊತೆ ಮಾತನಾಡಿದ ಸಿಟಿ ರವಿ

ಬಂಟ್ವಾಳ: ಆರ್.ಎಸ್.ಎಸ್. ಕಾರ್ಯಕರ್ತ ಅಮಾಯಕ ಶರತ್ ಮಡಿವಾಳ ಅವರ ಹತ್ಯೆಯಲ್ಲಿರುವ ಪ್ರಮುಖ ಆರೋಪಿಗಳ ಶ್ರೀಘ್ರ ಬಂಧನಮಾಡಬೇಕು, ಮತ್ತು ಆರೋಪಿಗಳ ಪತ್ತೆಗೆ ತಡೆಯೊಡ್ಡಿರುವ ಶಕ್ತಿ ಯಾರು ಅವರನ್ನು ಪತ್ತೆ…

ಅಡ್ಡೂರು ಇನೋವಾ ಮತ್ತು ಪಿಕಾಫ್ ಡಿಕ್ಕಿ

ಅಡ್ಡೂರು:ಪೊಳಲಿ ಸಮೀಪದ ಅಡ್ಡೂರು ಎಂಬಲ್ಲಿ ಇನೋವಾ ಕಾರ್ ಮತ್ತು ಪಿಕಾಫ್ ಡಿಕ್ಕಿ ಹೊಡೆದ ಪರಿಣಾಮ ಇನೋವಾ ಮುಂಭಾಗ ಸಂಪೂರ್ಣ ಜಖಂ ಗೊಂಡಿದೆ. ಪಿಕಾಫ್ ಪೊಳಲಿಕಡೆಯಿಂದ ಕೈಕಂಬ ಕಡೆಗೆ…

ಅಗುಂಬೆಘಾಟ್ ರಸ್ತೆಗೆ ಬಿದ್ದ ಮರ

ಅಗುಂಬೆಘಾಟ್:ಅಗುಂಬೆಘಾಟ್ ಬಳಿ ಬ್ರಹತ್ ಮರ ರಸ್ತೆಗುರುಳಿಬಿದ್ದು ಸಂಚಾರ ಅಸ್ತವ್ಯಸ್ತ ಉಂಟಾಯಿತು. ಘಟನಾ ಸ್ಥಳಕ್ಕೆ ಯವುದೇ ಅಧಿಕಾರಿಗಳು ಬರದೇ ಇರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ವಿವಾದಗಳಿಗೆ ಸ್ಪಷ್ಟನೆ ನೀಡಿದ ಪ್ರಕಾಶ್ ರೈ

ಬೆಂಗಳೂರು: ಗೌರಿ ಲಂಕೇಶ್ ಹತ್ಯೆ ಬಗ್ಗೆ ಮಾತನಾಡುವಾಗ ಪ್ರಧಾನಿ ಮೋದಿ ಮೇಲೆ ವ್ಯಂಗ್ಯ ಮಾಡಿದ್ದ ಪ್ರಕಾಶ್ ರಾಜ್ ತಮ್ಮ ಹೇಳಿಕೆ ವಿವಾದವಾಗುತ್ತಿದ್ದಂತೆ ಸ್ಪಷ್ಟನೆ ಕೊಟ್ಟಿದ್ದಾರೆ. ಟ್ವಿಟರ್ ನಲ್ಲಿ…

ಪಯ್ಯನೂರಿನಲ್ಲಿ ಜನರಕ್ಷಾ ಯಾತ್ರೆಯಲ್ಲಿ ಯೋಗಿ ಆದಿತ್ಯನಾಥ್

ಮಂಗಳೂರು:ಆರ್‍ಎಸ್‍ಎಸ್ ಮತ್ತು ಬಿಜೆಪಿ ಕಾರ್ಯಕರ್ತರ ಸಾಲು ಸಾಲು ಹತ್ಯೆಯನ್ನು ಖಂಡಿಸಿ ಕಣ್ಣೂರಿನ ಪಯ್ಯನೂರಿನಲ್ಲಿ ಹಮ್ಮಿಕೊಂಡಿರುವ ಜನರಕ್ಷಾ ಯಾತ್ರೆಯಲ್ಲಿ ಪಾಲ್ಗೊಳ್ಳಲು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಡರಾತ್ರಿ…

ಗಾಂಧಿಜಯಂತಿ ಆಚರಣೆ

ಕೈಕಂಬ: ಅವರ್ ಲೇಡಿ ಆಫ್ ಪೊಂಪೈ ಆಂಗ್ಲಮಾಧ್ಯಮ ಶಾಲೆ ಇಲ್ಲಿ ಗಾಂಧಿಜಯಂತಿ ಆಚರಣೆ ಜರುಗಿತು. ಭಾರತ್ ಮಾತಾ ಟ್ರಸ್ಟಿನ ಮ್ಯಾನೇಜಿಂಗ್ ಟ್ರಸ್ಟಿಯಾದ ವಾಲ್ಟರ್ ಸ್ಟೀಫನ್ ಮೆಂಡಿಸ್ ಸಂಚಾಲಕಿ…

ಎನ್ ಎಸ್ ಎಸ್ ಶಿಬಿರದಲ್ಲಿ ಮೂವರು ಸಾಧಕರಿಗೆ ಗೌರವಾರ್ಪಣೆ

ವಿಟ್ಲ :ಜೆಸಿಐ ಘಟಕದ ವತಿಯಿಂದ ಈಜು ತರಬೇತುದಾರ ನೂಜಿಬೈಲು ಮಂಚಿ ಶಾಲೆಯ ಮುಖ್ಯೋಪಾಧ್ಯಾಯ ಲೋಕನಾಥ ಬೀಡಿನ ಬೈಲು, ವಿಠಲ ಪದವಿ ಪೂರ್ವ ಕಾಲೇಜಿನ ಎನ್ ಎಸ್ ಎಸ್…

ಬಿಸಿರೋಡಿನ ಮೈಕ್ರೋಸ್ಟೇಶನ್ ಎದುರು ಸ್ವಚ್ಚತಾ ಕಾರ್ಯ

ಬಂಟ್ವಾಳ: ಸ್ವಚ್ಚ ಭಾರತ್ ಅಭಿಯನದ ಅಡಿಯಲ್ಲಿ ಗಾಂಧಿಜಯಂತಿಯ ಅಂಗವಾಗಿ ಬಿಸಿರೋಡಿನ ಮೈಕ್ರೋಸ್ಟೇಶನ್ ಎದುರು 1ನೇ ಕ್ರಾಸ್ ರಸ್ತೆಯ ನಾಗರಿಕರು ಸೇರಿ ಸ್ವಚ್ಚತಾ ಕಾರ್ಯವನ್ನು ಮಾಡಿದರು. ಇಲ್ಲಿನ ಸುಮಾರು…

ಆಧಾರ್ ಟೋಕನ್ ಗಾಗಿ ಜನ ಸಾಲುಗಟ್ಟಿ ನಿಂತಿರುವ ದೃಶ್ಯ

ಬಂಟ್ವಾಳ: ಒಂದೆಡೆ ಸುರಿಯುತ್ತಿದ್ದ ಮಳೆ ಈ ಮಧ್ಯೆ ಆಧಾರ್ ಟೋಕನ್ ಗಾಗಿ ಜನ ಸಾಲಗಟ್ಟಿ ನಿಂತಿರುವ ದೃಶ್ಯ ಮಂಗಳವಾರ ಬಿ.ಸಿ.ರೋಡಿನ ಮಿನಿ ವಿಧಾನಸೌಧದ ಎದುರಿಗಿರುವ ನೆಮ್ಮದಿ ಕೇಂದ್ರ…

ಅಕ್ಟೋಬರ್. 8 ರಂದು ತಾಲೂಕು ಮಟ್ಟದ ನವಜೀವನ ಸಮಿತಿ ಸದಸ್ಯರ ಸಮಾವೇಶ

ಬಂಟ್ವಾಳ:ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರ ಜಯಂತಿಪ್ರಯುಕ್ತಶ್ರೀ.ಕ್ಷೇ.ಧ.ಗ್ರಾ.ಯೋಜನೆ,ಜನಜಾಗೃತಿ ವೇದಿಕೆ ಬಂಟ್ವಾಳ ತಾಲೂಕು ಘಟಕ ಘಟಕ,ರೋಟರಿಕ್ಲಬ್ ಬಂಟ್ವಾಳ ಇವರ ಜಂಟಿ ಆಶ್ರಯದಲ್ಲಿ ತಾಲೂಕು ಮಟ್ಟದ ನವಜೀವನ ಸಮಿತಿ ಸದಸ್ಯರ ಸಮಾವೇಶ ಮತ್ರು ಮದ್ಯವರ್ಜಿತರ…

ಮಹಿಳಾ ಜಾಗೃತಿ ಸಮಾವೇಶ

ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ತಾಲೂಕು ಘಟಕ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಸಾಲೆತ್ತೂರಿನ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ, ಮಂಚಿ ಕೊಳ್ನಾಡುವಿನ…

ವಾಮದಪದವು: 1,131ನೇ ಮದ್ಯವರ್ಜನ ಶಿಬಿರಕ್ಕೆ ಚಾಲನೆ, ಜೀವನ ಪರಿವರ್ತನೆಗೆ ಸದವಕಾಶ: ಎ.ಸಿ.ಭಂಡಾರಿ

ಬಂಟ್ವಾಳ:ಸಮಾಜದಲ್ಲಿ ವಿವಿಧ ಕಾರಣಗಳಿಂದ ಮದ್ಯ ಸೇವನೆಯಂತಹ ದುಶ್ಚಟಗಳಿಗೆ ಬಲಿಯಾಗಿರುವ ಜನತೆಗೆ ಜೀವನ ಪರಿವರ್ತನೆಗೊಳಿಸಲು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಆಶಯದಂತೆ ಜನಜಾಗೃತಿ ವೇದಿಕೆ ಮೂಲಕ ಇಂತಹ…

ಮನೆಗೊಂದು ವೃಕ್ಷ ಕನಕಶ್ರೀ ಕಲ್ಪವೃಕ್ಷ ವಿತರಣಾ ಕಾರ್ಯಕ್ರಮ

ವಿಟ್ಲ: ಕನಕಶ್ರೀ ಮೊಗೇರ ಸಂಘಟನೆ, ಮಹಿಳಾ ಸಂಘಟನೆ ಮತ್ತು ಮೊಗೇರ ವಿದ್ಯಾರ್ಥಿ ಸಂಘಟನೆ ವತಿಯಿಂದ ಕನಸು ನನಸು ಯೋಜನೆಯ ಕನಕಶ್ರೀ ನೆನಪಿನ ಕಾಣಿಕೆಯಾಗಿ ಮನೆಗೊಂದು ವೃಕ್ಷ ಕನಕಶ್ರೀ…

ಕಲ್ಯಾಣಪುರ ಕಾಸ್ಮೋಸಿಟಿ ಇದರ ಸಮ್ಮೇಳನದ ಕಛೇರಿ ಉದ್ಘಾಟನೆ

ಉಡುಪಿ :ಜೇಸಿಐ ವಲಯ ಘಿಗಿ ರ ವಲಯ ಸಮ್ಮೇಳನದ ಅತಿಥೇಯರಾದ ಜೇಸಿಐ ಕಲ್ಯಾಣಪುರ ಕಾಸ್ಮೋಸಿಟಿ ಇದರ ಸಮ್ಮೇಳನದ ಕಛೇರಿಯನ್ನು ಸಂತೆಕಟ್ಟೆಯ ಯುವ ಉದ್ಯಮಿ ಗ್ಲೋಬಲ್ ಎನ್ಕ್ಲೇವ್ ನ…